ಪಶ್ಚಿಮಬಂಗಾಳದಲ್ಲಿ ದಿಢೀರ್ 243 ಅಧಿಕಾರಿಗಳಿಗೆ ಗೇಟ್‌ಪಾಸ್! CM ಸುವೇಂದು ಅಧಿಕಾರಿಯ ದಿಟ್ಟ ನಡೆ
ಆಡಳಿತ ಯಂತ್ರವನ್ನು ಶುದ್ಧೀಕರಿಸುವ ಉದ್ದೇಶದಿಂದ ಸುವೇಂದು ಸರ್ಕಾರವು ಮತ್ತೊಂದು ಕಠಿಣ ನಿರ್ಧಾರ ತೆಗೆದುಕೊಂಡಿದೆ. ನಿವೃತ್ತಿಯ ನಂತರವೂ ಸರ್ಕಾರದ ಪ್ರಭಾವಿ ಹುದ್ದೆಗಳಲ್ಲಿ ಅಂಟಿಕೊಂಡಿದ್ದ 243 ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ.
Video Published On: Saturday, May 16, 2026, 05:15 [IST]


Click it and Unblock the Notifications