ತ್ರಿಷಾಗಾಗಿ ತಿರುಚ್ಚಿ ಬಿಟ್ಟು ಕೊಡ್ತಾರಾ ದಳಪತಿ ವಿಜಯ್? Or ಈ ವ್ಯಕ್ತಿಗಾ ಟಿಕೆಟ್?
ವಿಜಯ್ ಅವರು ರಾಜೀನಾಮೆ ನೀಡಿದ ನಂತರ ತಿರುಚಿ ಪೂರ್ವ ಕ್ಷೇತ್ರದಿಂದ ಟಿವಿಕೆ ಅಭ್ಯರ್ಥಿಯಾಗಿ ನಟಿ ತ್ರಿಶಾ ಅವರು ಸ್ಪರ್ಧೆ ಮಾಡಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಅದರಲ್ಲೂ, ವಿಜಯ್ ಯಶಸ್ಸಿಗಾಗಿ ತ್ರಿಶಾ ತಿರುಪತಿಗೆ ಭೇಟಿ ನೀಡಿದ್ದು ಈ ಚರ್ಚೆಗೆ ಕಾರಣವಾಗಿತ್ತು. ಜೊತೆಗೆ ವಿಜಯ್ ಸಂಪುಟದಲ್ಲಿ ತ್ರಿಶಾ ಸೇರಿಸಿಕೊಳ್ಳಲು ಪ್ಲಾನ್ ನಡೆದಿದೆ ಎನ್ನಲಾಗುತ್ತಿದೆ.
Video Published On: Wednesday, May 06, 2026, 04:59 [IST]


Click it and Unblock the Notifications