ತಮಿಳುನಾಡಲ್ಲಿ ಈ ಸಲ ಅಧಿಕಾರ ಹಿಡಿಯೋದ್ಯಾರು? DMK,TVK,BJP!!! ಹೇಗಿದೆ ರಾಜಕೀಯ ಲೆಕ್ಕಾಚಾರ?
ಈ ಬಾರಿಯ ಕಾಳಗದಲ್ಲಿ ಒಂದು ರೀತಿಯ ಅನಿಶ್ಚಿತತೆಯನ್ನು ತಂದಿರುವ ವಿಜಯ್ ಸ್ಪರ್ಧೆ, ಅವರು ವಿಜಯಿಯಾಗುತ್ತಾರೊ, ಕಿಂಗ್ ಮೇಕರ್ ಆಗುತ್ತಾರೊ ಅಥವಾ ಕೇವಲ ಇತರರ ಮತ ಕಸಿಯುತ್ತಾರೊ (ವೋಟ್ ಕಟರ್) ನೋಡಬೇಕು. ಮೇಲ್ನೋಟಕ್ಕೆ 40 ವಯಸ್ಸಿನವರೆಗಿನ ಮತದಾರರು ವಿಜಯ್ ಅಭಿಮಾನಿ ಬಳಗ ಆಗಿರುವುದರಿಂದ ಮತ್ತು ಇವರು ಹೆಚ್ಚಾಗಿ ಎಡಿಎಂಕೆ-ಬಿಜೆಪಿ ಮತದಾರರಾಗಿರುವುದರಿಂದ, ಈ ಎರಡು ಪಕ್ಷಗಳ ಮತಗಳೇ ಹೆಚ್ಚಾಗಿ ಟಿವಿಕೆಗೆ ಹೋಗಬಹುದು ಎನ್ನಲಾಗಿದೆ.
Video Published On: Tuesday, Apr 21, 2026, 02:30 [IST]


Click it and Unblock the Notifications