ಭವಾನಿಪುರದಲ್ಲಿ ಮಮತಾ ದೀದಿಗೆ ಸುವೇಂಧು ಅಧಿಕಾರಿ ಸವಾಲ್! ದೀದಿಗೆ ಉಳಿವಾ? ಅಳಿವಾ?
2026ರ ಈ ಚುನಾವಣೆಯಲ್ಲಿ ಪರಿಸ್ಥಿತಿ ಬದಲಾಗಿದೆ. ಒಂದು ಕಾಲದಲ್ಲಿ ಮಮತಾರ ಸುರಕ್ಷಿತ ಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಈಗ ಬಿಜೆಪಿಯ ಸುವೇಂದು ಅಧಿಕಾರಿ ದೊಡ್ಡ ಸವಾಲು ಒಡ್ಡುತ್ತಿದ್ದಾರೆ. ನಂದಿಗ್ರಾಮದಲ್ಲಿ ಮಮತಾರನ್ನು ಸೋಲಿಸಿದ್ದ ಅಧಿಕಾರಿ, ಈಗ ಭವಾನಿಪುರದಲ್ಲೂ ಇತಿಹಾಸ ಮರುಕಳಿಸುವ ಮುನ್ಸೂಚನೆ ನೀಡಿದ್ದಾರೆ.
Video Published On: Wednesday, Apr 29, 2026, 01:05 [IST]


Click it and Unblock the Notifications