ಅಜಿತ್ ದೋವಲ್ ಸೌದಿಗೆ.. | ಹಾರ್ಮುಜ್ ಬಿಕ್ಕಟ್ಟಿನ ಮಧ್ಯೆ ಏನ್ ನಡೀತಿದೆ?
ಹಾರ್ಮುಜ್ ಜಲಸಂಧಿಯ ಕುರಿತು ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಭಾನುವಾರ ಅಧಿಕೃತ ಭೇಟಿಗಾಗಿ ರಿಯಾದ್‌ಗೆ ಆಗಮಿಸಿದರು. ಹಾರ್ಮುಜ್ ಜಲಸಂಧಿಯ ಕುರಿತು ಹೆಚ್ಚುತ್ತಿರುವ ಬಿಕ್ಕಟ್ಟಿನ ನಡುವೆ ಭಾರತ ಈಗ ಕಚ್ಚಾ ತೈಲಕ್ಕಾಗಿ ಇತರ ಆಯ್ಕೆಗಳನ್ನು ಕಂಡುಕೊಳ್ಳುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.
Video Published On: Tuesday, Apr 21, 2026, 01:49 [IST]


Click it and Unblock the Notifications