TMC ಗೂಂಡಾಗಳಿಗೆ ಕಡೇ ವಾರ್ನಿಂಗ್ ಕೊಟ್ಟ ಮೋದಿ! ಬಂಗಾಳದಲ್ಲಿ ಮೋದಿ ಬೆಂಕಿ ಭಾಷಣ
ತೃಣಮೂಲ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ (Congress) ಜೊತೆಗೆ ಸೇರಿ ಪಿತೂರಿ ಮಾಡಿದೆ. ಈ ಮೂಲಕ ಬಂಗಾಳದ ಮಹಿಳೆಯರಿಗೆ ದ್ರೋಹ ಬಗೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಟಿಎಂಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Video Published On: Monday, Apr 20, 2026, 01:09 [IST]


Click it and Unblock the Notifications