ಮೋದಿ ಮೀನು ತಿನ್ನುವುದಾದರೆ ನಾನೇ ನನ್ನ ಕೈಯಾರೆ ಮಾಡಿ ಬಡಿಸುವೆ ಎಂದ ಮಮತಾ ದೀದಿ
ಪ್ರಧಾನಿ ಮೋದಿ ಮೀನು ತಿನ್ನುವುದಾದರೆ ನಾನೇ ನನ್ನ ಕೈಯಾರೆ ಮಾಡಿ ಬಡಿಸುವೆ' ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ ಪ್ರಚಾರದ ವೇಳೆ ಚುರುಮುರಿ ತಿಂದ ಬಳಿಕ ಮಮತಾ ಈ ಹೇಳಿಕೆ ನೀಡಿದ್ದಾರೆ.
Video Published On: Wednesday, Apr 22, 2026, 12:02 [IST]


Click it and Unblock the Notifications