ನಿಖಿತಾ ನಿಷೇಧ: ನಿರ್ಮಾಪಕರ ಸಂಘದ ನೈತಿಕ ದಿವಾಳಿತನ

ದರ್ಶನ್ ಬಂಧನ ಆದಾಗಿನಿಂದ ಕನ್ನಡ ಚಲನಚಿತ್ರ ಕ್ಷೇತ್ರದ ಬಹುತೇಕ ಜನರು ಅವರನ್ನು ಸಮರ್ಥಿಸುತ್ತಿರುವ ರೀತಿ ನೋಡಿದರೆ ಅಸಹ್ಯ ಹುಟ್ಟಸುತ್ತಿದೆ. ತಮ್ಮ ಪತ್ನಿಯೊಂದಿಗೆ ಅತ್ಯಂತ ಹೀನಾಯವಾಗಿ ವರ್ತಿಸಿರುವ ಈ ನಟನನ್ನು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಮೊದಲು ನಿಷೇಧಿಸುವ ದಿಟ್ಟತನವನ್ನು ಪ್ರದರ್ಶಿಸಬೇಕಾಗಿತ್ತು.
ಆದರೆ ನಟ ದರ್ಶನ್ ರಕ್ಷಣೆಗೆ ಇಳಿದಿರುವ ಈ ಜನ ನಟಿ ನಿಖಿತಾ ಅವರನ್ನು ನಿಷೇಧಿಸುವ ಮೂಲಕ ತಮ್ಮ ಮಹಿಳಾ ವಿರೋಧಿ ಧೋರಣೆಯನ್ನು (ಸಕಾರಣವಿಲ್ಲದೆ) ಪ್ರದರ್ಶಿಸಿದ್ದಾರೆ.
ತಕ್ಷಣ ಕನ್ನಡ ಚಲನಚಿತ್ರ ರಂಗದ ಪ್ರಜ್ಞಾವಂತರು ಈ ಕ್ರಮವನ್ನು ಖಂಡಿಸಿ ನಟಿ ನಿಖಿತಾ ಪರ ಧ್ವನಿ ಎತ್ತುವುದರ ಮೂಲಕ, ಮೊದಲು ದರ್ಶನ್ ನಟನೆಯ ಚಿತ್ರಗಳನ್ನು ನಿಷೇಧಿಸಲು ಒತ್ತಾಯಿಸಬೇಕು.












Click it and Unblock the Notifications