ಓಬಿರಾಯನ ಕಾಲದ ಭವಿಷ್ಯ ನಿಧಿಯನ್ನು ಇನ್ನಾದರೂ ಪರಿಷ್ಕರಿಸಿ
ಭವಿಷ್ಯನಿಧಿ
ಪಿಂಚಣಿ ಯೋಜನೆ 1995ನೇ ನವೆಂಬರಿನಲ್ಲಿ ಪ್ರಾರಂಭವಾಗಿದ್ದು ಅದನ್ನು ಇದುವರೆಗೂ ಪರಿಷ್ಕರಿಸಿಯೇ ಇಲ್ಲ. ಇದಾದ ನಂತರ ಎರಡು ವೇತನ ಪರಿಷ್ಕರಣೆಯಾಗಿದ್ದರೂ ಇದನ್ನು ಮಾತ್ರ ಕೇಂದ್ರ ಸರ್ಕಾರ ಮರತೇಬಿಟ್ಟಂತಿದೆ. id="toptextpromo">ಈ
ಪಿಂಚಣಿಯ ಗರಿಷ್ಠ ಮೊತ್ತ 2,000 ರೂಪಾಯಿಯನ್ನೂ ದಾಟಿಲ್ಲ. ನೌಕರರು ನಿವೃತ್ತಿಯಾದ ಮೇಲೆ ಕಂಪನಿಯಿಂದ ಸವಲತ್ತುಗಳೂ ಇರುವುದಿಲ್ಲ. ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳೂ ಸೇರಿದಂತೆ ಎಲ್ಲ ವರ್ಗದ ಇಪಿಎಫ್ ಪಿಂಚಣಿದಾರರದೂ ಇದೇ ಕಥೆ. id='are-slot-1' class='oiad oi-axt oiadv'> id='top-searched-articles'>ವಾಸ್ತವ
ಪರಿಸ್ಥಿತಿ ಹೀಗಿರುವಾಗ, ಕೇಂದ್ರ ಸರ್ಕಾರ ಈ ಪಿಂಚಣಿಯನ್ನು ಪುನರ್ ಪರಿಶೀಲಿಸಿ, ಈ ಯೋಜನೆಗಾಗಿ ಭವಿಷ್ಯ ನಿಧಿಯಲ್ಲಿ ಮೊದಲೇ ಹಣ ನೀಡಿದ ನೌಕರರ ಹಿತವನ್ನು ಕಾಯುವ ಬಗೆಗೆ ಗಮನಹರಿಸುವುದು ಅವಶ್ಯ.











Click it and Unblock the Notifications