ಫೋರ್ಡ್ ಹೊಸ ಇಕೊಸ್ಪೋರ್ಟ್,ಟೈಟಾನಿಯಂಟ್ರಿಮ್ ಮೇಲೆ ಸನ್‍ರೂಫ್

ಬೆಂಗಳೂರು, ಜನವರಿ 06: ಫೋರ್ಡ್‍ಇಂಡಿಯಾ ತನ್ನ ಜನಪ್ರಿಯ ಕಾಂಪ್ಯಾಕ್ಟ್ ಎಸ್‍ಯುವಿ ಇಕೊಸ್ಪೋರ್ಟ್‍ನ ಹೊಸ ವೇರಿಯೆಂಟ್ ಸರಣಿಯನ್ನುಎಲ್ಲ ಡೀಲರ್ ಶಿಪ್‍ಗಳಲ್ಲಿ ಬಿಡುಗಡೆ ಮಾಡಿದೆ. ಈ ಸರಣಿಯ ತನ್ನ ಪ್ರತಿ ಮಾದರಿಯೂ ಹೆಚ್ಚು ಮೌಲ್ಯ ಹಾಗೂ ವಿಶೇಷತೆಗಳನ್ನು ಪೂರೈಸುವಂತೆ ದೃಢೀಕರಿಸುವ ಕಂಪನಿಯು ಟೈಟಾನಿಯಂಟ್ರಿಮ್ ಮೇಲೆ ಸನ್-ರೂಫ್‍ಕೂಡಾ ಪರಿಚಯಿಸಿದೆ.

ಈ ಜನಪ್ರಿಯ ವಿಶೇಷತೆಯು ಈಗ ಅರ್ಧದಷ್ಟು ಇಕೊಸ್ಪೋರ್ಟ್ ವೇರಿಯೆಂಟ್ ಸರಣಿಯಲ್ಲಿ ಲಭ್ಯವಿದ್ದುಇದು ಗ್ರಾಹಕರ ಅಭಿಪ್ರಾಯಕ್ಕೆ ಪ್ರತಿಕ್ರಿಯೆಯಾಗಿ ತಂದಿದೆ.

"ಹೊಸ ಸರಣಿಯೊಂದಿಗೆ ಸನ್‍ರೂಫ್ ಮತ್ತುಇತರೆ ಪ್ರಮುಖ ವಿಶೇಷತೆಗಳು ಹೆಚ್ಚು ಲಭ್ಯವಾಗುವಂತೆ ನಾವು ಗ್ರಾಹಕರ ಫೀಡ್‍ಬ್ಯಾಕ್ ಮಾತ್ರ ಪೂರೈಸಿರುವುದೇ ಅಲ್ಲದೆ ಭವಿಷ್ಯದಲ್ಲಿ ಮತ್ತಷ್ಟು ವಿಶಿಷ್ಟತೆಗಳನ್ನು ಸೇರಿಸಲು ಮತ್ತಷ್ಟು ಅವಕಾಶ ಉಳಿಸಿದ್ದೇವೆ'' ಎಂದು ಫೋರ್ಡ್‍ಇಂಡಿಯಾದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್‍ಡೈ ರೆಕ್ಟರ್ ವಿನಯ್ ರೈನಾ ಹೇಳಿದ್ದಾರೆ.

Ford Delivers More Value with New EcoSport Line-Up; Introduces Sun-Roof on Titanium Trim

ಆಕರ್ಷಕದರ ಪೆಟ್ರೋಲ್‍ಗೆ ರೂ.799,000 ಮತ್ತು ಡೀಸೆಲ್ ವೇರಿಯೆಂಟ್‍ಗೆ ರೂ.869,000ಗಳನ್ನು ಹೊಂದಿರುವ ಈ ಹೊಸ ಸರಣಿಯು ಫೋರ್ಡ್‍ಇಕೊಸ್ಪೋರ್ಟ್‍ ಎಲ್ಲಾ ಕಾಂಪ್ಯಾಕ್ಟ್ ಎಸ್ ಯುವಿ ಪ್ರಿಯರಿಗೆ ಆಯ್ಕೆಯ ವಾಹನವಾಗಿದೆ.

ಈ ವರದಿಯಲ್ಲಿ ಫೋರ್ಡ್‍ಇಕೊಸ್ಪೋರ್ಟ್ ನಿರ್ವಹಣೆಯ ವೆಚ್ಚ ಈ ವರ್ಗದಲ್ಲಿಅತ್ಯಂತ ಕಡಿಮೆ ಇದ್ದುಇಕೊಸ್ಪೋರ್ಟ್ ಪೆಟ್ರೋಲ್‍ಗೆ ಕೇವಲ ರೂ.21,754 (ಅಥವಾ ಪ್ರತಿ ಕಿಲೋಮೀಟರ್ ಗೆ 36 ಪೈಸೆ) ಮತ್ತು ರೂ.27,882(ಅಥವಾ ಪ್ರತಿಕಿಲೋಮೀಟರ್ ಗೆ 46 ಪೈಸೆ) 60,000 ಕಿ.ಮೀ. ಮೀರಿದಾಗ ಅಥವಾ ಐದು ವರ್ಷದ ಮಾಲೀಕತ್ವದ ಆವರ್ತಕ್ಕೆಆಗುತ್ತದೆ.

2021 ಫೋರ್ಡ್‍ಇಕೊಸ್ಪೋರ್ಟ್ ಸರಿಸಾಟಿಇರದ ಸುರಕ್ಷತೆ, ಕನೆಕ್ಟಿವಿಟಿ ಮತ್ತು ಅನುಕೂಲವನ್ನು ನೀಡುತ್ತದೆ:
• ಹೆಚ್ಚಿಸಿದ ರಕ್ಷಣೆಗಾಗಿ ಆರು ಏರ್ ಬ್ಯಾಗ್ಸ್.
• ಈ ವರ್ಗದ ಅತ್ಯುತ್ತಮ ಸಿಂಕ್3 ಇನ್ಫೊಟೈನ್‍ಮೆಂಟ್, 8-ಇಂಚು ಟಚ್‍ಸ್ಕ್ರೀನ್ ಹಾಗೂ ಆಪಲ್‍ಕಾರ್ ಪ್ಲೇ ಮತ್ತುಆಂಡ್ರಾಯ್ಡ್ ಆಟೊಕಂಪ್ಯಾಟಿಬಿಲಿಟಿ ಆನ್‍ಟಾಪ್-ಆಫ್-ದಿ ಲೈನ್‍ ಇಕೊಸ್ಪೋರ್ಟ್ ವೇರಿಯೆಂಟ್‍ನಲ್ಲಿ
• 9-ಇಂಚು ಟಚ್‍ಸ್ಕ್ರೀನ್-ಆಧರಿತ ಇನ್ಫೊಟೈನ್‍ಮೆಂಟ್ ಸಿಸ್ಟಂ ಮತ್ತು ಬಹಳಷ್ಟು ವೇರಿಯೆಂಟ್‍ಗಳ ಮೇಲೆ ಎಂಬೆಡ್ಡೆಡ್ ನ್ಯಾವಿಗೇಷನ್
• ಆಟೊಮ್ಯಾಟಿಕ್ ಹೆಡ್‍ಲ್ಯಾಂಪ್ಸ್, ಡೇಟೈಮ್‍ರನ್ನಿಂಗ್ ಲೈಟ್ಸ್, ಎಲೆಕ್ಟ್ರಿಕ್ರೋಮಿಕ್ ಮಿರರ್, ರೈನ್-ಸೆನ್ಸಿಂಗ್ ವೈಪರ್ಸ್, ಪುಷ್-ಬಟನ್ ಸ್ಟಾರ್ಟ್ ನಂಥ ಡ್ರೈವರ್ ಅಸಿಸ್ಟೆನ್ಸ್ ಫೀಚರ್ ಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+