ಅಮೆರಿಬೆಂಗ್ಳೂರು ಕನ್ನಡ ಸಾಹಿತ್ಯ ಲೈವ್!

ಅಮೆರಿಕದ ಎಡಿಸನ್ ನಗರದಲ್ಲಿ ನಡೆಯುವ ಅಕ್ಕ ಸಮಾವೇಶದ ವೇದಿಕೆಯಿಂದ ಮತ್ತು ಬೆಂಗಳೂರಿನ ನಯನ ಸಭಾಂಗಣದಲ್ಲಿ ಉಪಸ್ಥಿತಿಯಲ್ಲಿರುವ ಕನ್ನಡದ ಹೆಸರಾಂತ ಸಾಹಿತಿಗಳು, ಸಾಹಿತ್ಯಾಸಕ್ತರ ನಡುವೆ ನೇರ ವಿಚಾರ ವಿನಿಮಯ ಮಾಡುವುದು ಈ ಕಾರ್ಯಕ್ರಮದ ಉದ್ದಿಶ್ಯ. ಕಾರ್ಯಕ್ರಮದ ನೇರ ಪ್ರಸಾರ ಸೆಪ್ಟೆಂಬರ್ 4 ಶನಿವಾರ ಬೆಳಗ್ಗೆ 9.30 (ಎಡಿಸನ್ ಸಮಯ), ಅದೇ ದಿನ ಸಂಜೆ 7.30 (ಬೆಂಗಳೂರು ಸಮಯ).
ಜೊತೆಗೆ ಸುಶ್ರಾವ್ಯ ಸಂಗೀತ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಕ್ಕ ಸಮಾವೇಶಕ್ಕೆ ತಮ್ಮ ಸಂದೇಶವನ್ನು ಈ ವೇದಿಕೆಯಿಂದ ಬಿತ್ತರಿಸಲಿದ್ದಾರೆ. ರಾಷ್ಟ್ರಕವಿ ಡಾ. ಜಿಎಸ್ ಶಿವರುದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ್, ಸುಧಾ ಮೂರ್ತಿ/ಚಿತ್ರ ನಟಿ ತಾರಾ ಮುಂತಾದವರು ಪಾಲ್ಗೊಳ್ಳಲಿರುವ ಈ ವಿನೂತನ ಕಾರ್ಯಕ್ರಮದಲ್ಲಿ ಹೊರತರಲಿರುವ ಕನ್ನಡ ಕಾದಂಬರಿಗಳ ಸರಳ ಸಚಿತ್ರ ರೂಪಾಂತರವೂ ಬಿಡುಗಡೆಯಾಗಲಿದೆ.
ನಂತರ ಎರಡೂ ಸಭೆಗಳಲ್ಲಿ ಪಾಲ್ಗೊಂಡಿರುವ ಸಾಹಿತ್ಯಾಸಕ್ತರ ನಡುವೆ ಮುಕ್ತ ಸಮಾಲೋಚನೆ ನಡೆಯಲಿದೆ. ವಿವರಗಳಿಗೆ ಕಾರ್ಯಕ್ರಮ ಪಟ್ಟಿ ನೋಡಿ. ಕನ್ನಡ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವಂತಹ ಉದಾತ್ತ ಧ್ಯೇಯವನ್ನು ಹೊಂದಿರುವ ಸಂಸ್ಥೆ ಇಂಡ್ಯಾ ಕಾಮಿಕ್ಸ್. ಕನ್ನಡದಲ್ಲಿ ಓದುವ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಕನ್ನಡ ಸಾಹಿತ್ಯವನ್ನು ಹೊಸ ಜನಾಂಗಕ್ಕೆ ಮುಟ್ಟಿಸುವ ಆಶೋತ್ತರವನ್ನು ಹೊಂದಿದೆ.
* ನಾಡಗೀತೆ ರಮ್ಯ ವಸಿಷ್ಟ ಅವರಿಂದ
* ಆಶಯ ಗೀತೆ ಎಡಿಸನ್ ನಗರದಿಂದ
* 125 ಗಾಯಕರ ತಂಡದಿಂದ ಸಮೂಹ ಗಾನ ಪ್ರಸ್ತುತಿ
* ಸ್ವಾಗತ ಭಾಷಣ ಬಿ.ಎಸ್ ರಘುರಾಮ್, ಇಂಡ್ಯಾ ಕಾಮಿಕ್ಸ್ ವತಿಯಿಂದ
* ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಂದ ಅಕ್ಕ ಸಮ್ಮೇಳನಕ್ಕೆ ಸಂದೇಶ
* ಯಾವ ಮೋಹನ ಮುರಳಿ ಕರೆಯಿತು ಗೀತೆ ರತ್ನಮಾಲಾ ಪ್ರಕಾಶ್ ಅವರಿಂದ
* ರಾಷ್ಟ್ರಕವಿ ಜಿಎಸ್‌ಎಸ್ ಅವರಿಂದ ಸಂದೇಶ ನಯನ ಸಭಾಂಗಣದಿಂದ
* ಡಾ. ಎಚ್‌ಎಸ್‌ವಿ ಅನಿಸಿಕೆ (ಆಶಯ ಗೀತೆಯ ಕುರಿತು) ಅಕ್ಕ ಸಮಾವೇಶದಿಂದ
* ಜಿಎಸ್‌ಎಸ್ ಕವನ ವಾಚನ ಶಿವಮೊಗ್ಗ ಸುಬ್ಬಣ್ಣ ಅವರಿಂದ
* ತಾರಾ ಚಿತ್ರರಂಗ ಹಾಗೂ ಸಾಹಿತ್ಯ : ಒಂದು ವಿಶ್ಲೇಷಣೆ
* ನಾಗತಿಹಳ್ಳಿ ಚಂದ್ರು ಕನ್ನಡ ಸಾಹಿತ್ಯ ಪರಂಪರೆ ಬಗ್ಗೆ ವ್ಯಾಖ್ಯಾನ ನಯನದಿಂದ
* ಜನಪದ ಗೀತೆ ಅಕ್ಕ ಸಮಾವೇಶದಿಂದ
* ಸಂವಾದ
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications