ಅಕ್ಕ ಸಮ್ಮೇಳನಕ್ಕೆ ಕರ್ನಾಟಕದ ಕಲಾವಿದರು

AKKA, World Kannada Conference, NJ
ಬೆಂಗಳೂರು, ಆ. 17 : ಇದೇ ಸೆಪ್ಟೆಂಬರ್ ನಲ್ಲಿ ಅಮೆರಿಕಾದಲ್ಲಿ ಜರುಗುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಭಾಗವಹಿಸುವ ಕವಿ, ಕಲಾವಿದರು ಮತ್ತು ಅಧಿಕಾರಿಗಳ ಮೊದಲ ಪಟ್ಟಿಯನ್ನು (ಎರಡನೇ ಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ) ಪ್ರಕಟಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿರುವ 41 ಪ್ರತಿನಿಧಿಗಳ ಹೆಸರುಗಳು ಈ ಕೆಳಕಂಡಂತಿವೆ:

ಕ್ರ.ಸಂ. ಕಲಾವಿದರ ಹೆಸರು ಕಲಾಪ್ರಕಾರ
1 ಪಂಡಿತ ವಿನಾಯಕ ತೊರವಿ ಹಿಂದೂಸ್ತಾನಿ ಸಂಗೀತ
2 ಡಾ. ಟಿ.ಎಸ್.ಸತ್ಯವತಿ ಕರ್ನಾಟಕ ಸಂಗೀತ
3 ರವೀಂದ್ರ ಕಾಟೋಟಿ ಹಾರ್ಮೊನಿಯಂ
4 ಪಂಡಿತ ವಿಜಯ ಹಾವನೂರ ತಬಲಾ
5 ಶಂಕರ ಶಾನಭಾಗ ಸುಗಮ ಸಂಗೀತ
6 ಫಕೀರೇಶ್ ಕಣವಿ ಸುಗಮ ಸಂಗೀತ
7 ಎಚ್. ಫಲ್ಗುಣ ಸುಗಮ ಸಂಗೀತ
8 ಶುಭಾ ಧನಂಜಯ ಮತ್ತು ತಂಡ ನೃತ್ಯ ರೂಪಕ
9 ಕು. ಮಾಯಾ ನೃತ್ಯ ರೂಪಕ
10 ಧನಂಜಯ ನೃತ್ಯ ರೂಪಕ
11 ಡಾ. ಎಂ.ಎಂ.ಕಲಬುರ್ಗಿ ಸಂಶೋಧನೆ
12 ಡಾ. ಎ.ವಿ.ನಾವಡ ಜನಪದ
13 ಡಾ. ಎಚ್.ಎಂ.ಮಹೇಶ್ವರಯ್ಯ, ಧಾರವಾಡ ಭಾಷಾ ಅಧ್ಯಯನ
14 ಎಚ್.ಕೆ. ಸುಬ್ಬಯ್ಯ (ಸುಬ್ಬುಹೊಲೆಯಾರ್)
ಕವಿ
15 ಜರಗನಹಳ್ಳಿ ಶಿವಶಂಕರ್ ಲೇಖಕ
16 ಡಾ. ಮಲ್ಲಿಕಾ ಘಂಟಿ ಲೇಖಕಿ
17 ಡಾ. ಕೆ.ರಾಜೇಶ್ವರಿಗೌಡ ಲೇಖಕಿ
18 ತೊ. ನಂಜುಂಡಸ್ವಾಮಿ ಜಾನಪದ ಮತ್ತು ರಂಗಗೀತೆಗಳು
19 ಲಕ್ಷ್ಮಣದಾಸ್ ಜಾನಪದ ಮತ್ತು ಕೀರ್ತನೆ
20 ಸಿದ್ಧರಾಜಯ್ಯ ಏಕಪಾತ್ರಾಭಿನಯ
21 ಕೆ. ಪ್ರತಿಭಾ ನಾರಾಯಣಪ್ಪ ಏಕಪಾತ್ರಾಭಿನಯ
22 ಮಾಲತಿ ಸರ್‌ದೇಶಪಾಂಡೆ ನಾಟಕ
23 ಗುರುರಾಜ ಚಪ್ಪರದ ನಾಟಕ
24 ಧರ್ಮಣ್ಣ ಕಡೂರ್ ಹನುಮಣ್ಣ ನಾಟಕ
25 ರಮೇಶ್ ಅರವಿಂದ ಚಲನಚಿತ್ರ
26 ವನಿತಾವಾಸು ಚಲನಚಿತ್ರ/ಕಿರುತೆರೆ
27 ಎಸ್.ವಿ.ಶಿವಕುಮಾರ್ ಚಲನಚಿತ್ರ
28 ಎಸ್.ಎನ್.ರವಿಶಂಕರ್ ಚಲನಚಿತ್ರ
29 ರಾಮಚಂದ್ರ ಹೆಗಡೆ ಚಿಟ್ಟಾಣಿ ಯಕ್ಷಗಾನ
30 ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ ಯಕ್ಷಗಾನ
31 ಗೋಪಾಲಭಟ್ ಕಡತೋಕ ಯಕ್ಷಗಾನ
32 ಎಂ.ಕೃಷ್ಣೇಗೌಡ ಹಾಸ್ಯ
33 ಡಾ. ಸಂತೋಷ ಗುರೂಜಿ, ಶಿವಮೊಗ್ಗ ಆಯುರ್ವೇದ, ಅಧ್ಯಾತ್ಮ
34 ರಮೇಶ್‌ನಾಥ ಕದ್ರಿ ಸ್ಯಾಕ್ಸೊಫೋನ್
35 ದಿಲೀಪ್.ಆರ್ ಮೃದಂಗ, ಕಂಜೀರಾ
36 ಎಂ.ಆರ್.ಶಶಿಕಾಂತ್ ವೀಣೆ
37 ಕೆ.ದಿವಾಕರ್ ಮುಖ್ಯಮಂತ್ರಿಗಳ ಸಲಹೆಗಾರರು
38 ಮುಖ್ಯಮಂತ್ರಿ ಚಂದ್ರು ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ
39 ಬಿ.ಆರ್.ಜಯರಾಮರಾಜೇ ಅರಸ್ ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ
40 ಮನು ಬಳಿಗಾರ್ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
41 ಎಸ್.ಐ.ಭಾವಿಕಟ್ಟಿ ಇಲಾಖಾ ಅಧಿಕಾರಿ


ಅಕ್ಕ ಸಮ್ಮೇಳನ ಸಂಕೇತ ಗೀತೆಯ ವಿಡಿಯೋ
ಅಕ್ಕ ಸಮ್ಮೇಳನ ಆಶಯ ಗೀತೆಯ ವಿಡಿಯೋ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+