ಕವನ: ಸಣ್ಣ ಕಣ್ಣಯ್ಯರಿಗೆ ಬಂತು ಯುಗಾದಿ

ಹನ್ನೆರಡು ವರುಷದ ಚಕ್ರದಲ್ಲಿ ಪ್ರಾಣಿಗಳು ಸುತ್ತಿ, ಸುತ್ತಿ ಬಂದಾಯ್ತು
ಮೊಲ, ಕುದುರೆ, ಹಾವು, ಟಗರು, ಕೋತಿ, ಹುಂಜ, ನಾಯಿ, ಹಂದಿ,
ಹಕ್ಕಿ, ವಿಚಿತ್ರ ರೂಪದ ದ್ರ್ಯಾಗನ್ನು ಚೀನೀಯರಿಗಾಯ್ತು ಯುಗಾದಿ
ದಿನವೂ ತಿನ್ನಲಿಕೆ, ಹಬ್ಬದ ದಿನ ಯಾವ ಪ್ರಾಣಿಯಾದರೂ ಏನಂತೆ
ಸಿಹಿ, ಉಪ್ಪು ನೀರಿನಲಿ ಈಜುವ ವಿಚಿತ್ರ ಪ್ರಾಣಿಯೆಲ್ಲ ರುಚಿಯಂತೆ
ಈ ವರುಷ ಮೊಲಕ್ಕೆ ಪೂಜೆ, ಆದಮೇಲೆ ಅದೇ ಪ್ರಸಾದ ತಟ್ಟೆಗೆ
ನನಗೆ, ನಿಮಗೆ ತಿಳಿಯದ ಮನೋಭಾವ ನೂರೈವತ್ತು ಕೋಟಿಗೆ











Click it and Unblock the Notifications