ನೆರೆ-ಹೊರೆ ಮತ್ತಿತರ ಹನಿಗಳು

Shruti K., Mysoreನೆರೆ-ಹೊರೆ

ಇರಲೇಬೇಕು ಎಲ್ಲರಿಗು
ಒಳ್ಳೆಯ ನೆರೆ-ಹೊರೆ,
ಇಲ್ಲದಿರೆ ಸಾಲ ಕೇಳಲು
ಹೋಗುವುದು ಯಾರ ಮೊರೆ?

**
ಸೈಟು-ಫ್ಲಾಟು

ವರ ಹೇಳಿದ ದಲ್ಲಾಳಿಗೆ
ನನಗೆ ಬೇಕಿಲ್ಲ ಹುಡುಗಿಯ ಹೈಟು-ವೈಟು
ಕೊಡಿಸಿದರೆ ಸಾಕು ಅವರಪ್ಪ
ಬೆಂಗಳೂರಲಿ ಭಾರಿ ಸೈಟು-ಫ್ಲಾಟು.

**
ಸುಂದರಿಗೇಕೆ ಸ್ಯಾರಿ?

ಗಂಡ ಹೇಳಿದ ಹೆಂಡತಿಗೆ
ನೀನು ಹೇಗಿದ್ದರೂ ಸುಂದರಿ
ಕಾಡಬೇಡ ನನ್ನ ಬೇಕೆಂದು
ತಿಂಗಳಿಗೊಂದು ರೇಶ್ಮೆ ಸ್ಯಾರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+