ಸ್ವಾತಂತ್ರ್ಯ
| ಸ್ವಾತಂತ್ರ್ಯ | |
![]() |
ಕೇಳುವರಿಲ್ಲ, ಹೇಳುವರಿಲ್ಲ ಆಸೆ ನಮ್ಮದಲ್ಲವೇನು. ಹಕ್ಕಿಯ ಹಿಡಿದರೆ, ಗಾಳಿಯ ತಡೆದರೆ, ಎಲ್ಲಿಯದಿ ಕುತಂತ್ರ ಸಂತಸಬೇಕು, ಆನಂದ ಇರಬೇಕು ಅದೇ ಸ್ವಾತಂತ್ರ್ಯ. ತಿನ್ನಲು ಅಪ್ಪಣೆ, ಕೂರಲು ಅಪ್ಪಣೆ, ಎಲ್ಲಕು ಕೇಳಬೇಕಿತ್ತು, ಹುಟ್ಟಿತು ಒಂದು ಯೋಧರ ಗುಂಪು ಕೇಳಲು ಏಕೆಂದು ಬಿಳಿಯರ ಕಪಟಕೆ, ತೊಡೆಯ ತಟ್ಟಿ ಕೈ ಕೈ ಹಿಡಿದೆವು, ಇಂದಿಗು ನೆನೆದರೆ ಕಣ್ಣಲಿ ಹನಿ ಹನಿ ನೀರು ಉದುರುವುದು, |













Click it and Unblock the Notifications