ರಜಾ ಮಜಾ!
| ರಜಾ ಮಜಾ! ರಜೆ ಬಂದಿದೆ. ರಜಾಕ್ಕೆ ಅಜ್ಜಿ ಮನೆಗೆ ಹೋಗೋಣ. ಹೊರಡೋಕೆ ಏನು ಮಾಡ್ ಬೇಕು??? | |
![]() |
ಮೂರು ನಾಕು ಸೂಟ್‌ಕೇಸು ಪ್ಯಾಕು ಐದು ಆರು ಪ್ಲೇನಲ್ಲಿ ಹಾರು ಏಳು ಎಂಟು ಇಮಿಗ್ರೇಶನ್ ಉಂಟು ಒಂಭತ್ತು ಹತ್ತು ಮೈಸೂರು ಬಂತು ಒಂದರಿಂದ ಹತ್ತು ಹೀಗಿತ್ತು ಅಜ್ಜಿ ಮನೆಗೆ ಬಂದಾಯ್ತು ಅಲ್ಲಿಗೆ ನಂಗೆ ಖುಶಿಯಾಯ್ತುು! ನನ್ನ ಕವನಕ್ಕೆ ಪ್ರೇರಣೆ ನೀಡಿದ ಕವನ ಹೀಗಿದೆ : ಒಂದು ಎರಡು ಬಾಳೆಲೆ ಹರಡು |













Click it and Unblock the Notifications