ಗಂಧರ್ವಲೋಕಕ್ಕೆ ಕರೆದೊಯ್ದ ಸಂಗೀತ ಸಂಜೆ

ಹರಿಣಿಯವರು ಕನ್ನಡದವರಲ್ಲದಿದ್ದರೂ ಕಡಿಮೆ ಸಮಯದಲ್ಲಿ ಕನ್ನಡ ಹಾಡುಗಳನ್ನು ಅಭ್ಯಾಸ ಮಾಡಿ ಶ್ರೋತೃಗಳನ್ನು ಗೆಲ್ಲುವಲ್ಲಿ ಸಫಲರಾದರು. ಎಸ್. ಜಾನಕಿಯವರ ಅನೇಕ ಹಾಡುಗಳನ್ನು ಹಾಡಿದ ಅವರು, ತಮ್ಮ ಮೊದಲ ಹಾಡು - ಪೂಜಿಸಲೆಂದೇ ಹೂಗಳ ತಂದೆ, ಅದೊಂದರಲ್ಲೇ ತಮ್ಮ ಗಾನ ನೈಪುಣ್ಯತೆಯನ್ನು ಪ್ರದರ್ಶಿಸಿದರು. ಸುರೇಶ್ ಅವರು ಹಾಡಿದ ಎಲ್ಲೋ ಜೋಗಪ್ಪ, ಎಲ್ಲಕ್ಕಿಂತ ಹೆಚ್ಚು ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡಿದ್ದೂ ಅಲ್ಲದೇ ವೇದಿಕೆಯ ಮೇಲೆ ಮಕ್ಕಳೂ ಹಾಗೂ ದೊಡ್ಡವರಲೆಲ್ಲ ಕುಣಿಯುವಂತೆ ಮಾಡಿತು.
ಯೂಥ್ ಕಮಿಟಿ : ಈ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬೃಂದಾವನದ ಮೈತ್ರಿ ತಂಡದವರು ಹೊಸದಾಗಿ ಯೂತ್ ಕಮಿಟಿಯೊಂದನ್ನು ಆಯೋಜಿಸಿರುವುದು ವಿಶೇಷ. ಯೂತ್ ಕಮಿಟಿಯಲ್ಲಿ ಒಟ್ಟು ಹತ್ತು ಜನ ಕಾರ್ಯಕರ್ತರನ್ನು ಅವರವರ ಆಯ್ಕೆಗೆ ತಕ್ಕಂತೆ ಸಮಾರಂಭದ ಪ್ಲಾನಿಂಗ್ನಿಂದ ಹಿಡಿದು, ಪೂರ್ಣ ಸಮಾರಂಭವನ್ನು ಆಯೋಜಿಸಿ ನಡೆಸಿಕೊಡುವಲ್ಲಿ ಸಹಕಾರಿಯಾಗುವಂತೆ ಮಾರ್ಗದರ್ಶನ ನೀಡಲಾಗಿತ್ತು. ಯೂತ್ ಕಮಿಟಿಯ ಸದಸ್ಯರು ಬಹಳ ಉತ್ಸಾಹದಿಂದ ತಮ್ಮ ಪಾಲಿನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸುವಲ್ಲಿ ಕಾರಣಕರ್ತರಾಗಿದ್ದಾರೆ ಎಂದರೆ ತಪ್ಪಾಗಲಾರದು.
ಯೂತ್ ಕಮಿಟಿಯ ಸದಸ್ಯರುಗಳು: ಸಂಹಿತಾ ಮೂರ್ತಿ, ಸುಹಾಸ್ ಕುಮಾರ್, ಅಮೂಲ್ಯ ಕಟ್ಟಿಮನಿ, ಶಿವ ದರ್ಶನ್, ಅವಿನಾಶ್ ದರ್ಶನ್, ರುತ್ವಿಕ್ ಕುಮಾರ್, ಆಕಾಶ್ ಮುತ್ತು, ನೂಪುರ್ ಮೂರ್ತಿ, ಮತ್ತು ಅಭಯ್ ಆರಾಧ್ಯ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications