123795iskconಬೆಂಗಳೂರು ಇಸ್ಕಾನ್ Vs ಮುಂಬೈ ಇಸ್ಕಾನ್/news/2009/07/29/bengaluru-iskcon-vs-mumbai-iskcon-mid-day-meal.htmlಬೆಂಗಳೂರು, ಜು. 29 : ಅಕ್ಷಯಪಾತ್ರೆ ಯೋಜನೆಗೆ ಸಂಗ್ರಹಿಸಿದ ಆರ್ಥಿಕ ನೆರವಿನಿಂದ ಇಸ್ಕಾನ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದೆ ಎಂಬ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪದ ಹಿಂದೆ ಮುಂಬೈ ಇಸ್ಕಾನ್ ಪಿತೂರಿಯಿದೆ. ಮುಂಬೈ ಇಸ್ಕಾನ್ ಕಳೆದ ಹತ್ತು ವರ್ಷಗಳಿಂದ ಹಾಡುತ್ತಿರುವ ರಾಗವನ್ನು ಶಿವಕುಮಾರ್ ಈಗ ಜಪಿಸುತ್ತಿದ್ದಾರೆ. ಹೀಗಾಗಿ ಇದರ ಹಿಂದೆ ಮುಂಬೈ ಇಸ್ಕಾನ್ ಕೈವಾಡವಿದೆ 38286http://kannada.oneindia.com/img/2009/07/29-iskcon-temple1.jpg123795iskconವಿದ್ಯಾರ್ಥಿಗಳಿಗೆ ಭಗವದ್ ಗೀತೆ ಪ್ರಶ್ನೋತ್ತರ ಮಾಲಿಕೆ/news/2009/07/30/bhagavad-gita-quiz-contest-for-students.htmlಬೆಂಗಳೂರು, ಜು. 30 : ಶಾಲಾಮಕ್ಕಳಿಗೆ ಭಗವದ್ ಗೀತೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸಲು ಕಲ್ಚರ್ ಇಂಡಿಯಾ ಸಂಸ್ಥೆ ಮಕ್ಕಳಿಗಾಗಿ ಭಗವದ್ ಗೀತಾ ಪ್ರಶ್ನೋತ್ತರ ಮಾಲಿಕೆಯನ್ನು ಹಮ್ಮಿಕೊಂಡಿದೆ.ಇದರ ಪ್ರಯುಕ್ತ, ಶತಾವಧಾನಿ ಡಾ. ಗಣೇಶ್ ಅವರ ನೇತೃತ್ವದಲ್ಲಿ ಆಗಸ್ಟ್ 2ರಂದು 10 ಶಾಲೆಗಳ 100 ಮಕ್ಕಳು ಕಾಲ್ನಡಿಗೆ ಗೀತಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಗೀತಾಯಾತ್ರೆ ಮಹಾಲಕ್ಷ್ಮಿ ಬಡಾವಣೆಯ ಇಸ್ಕಾನ್ ನಿಂದ ರಾಜಾಜಿನಗರದ 38326http://kannada.oneindia.com/img/2009/07/30-bhagavadgita1.jpg123795iskconಸಕಲಕಲಾವಲ್ಲಭ ಶ್ರೀಕೃಷ್ಣನ ಹುಟ್ಟುಹಬ್ಬ!/festivals/shravana/2009/0813-srikrishna-janmashtami-hindu-festival.htmlಶ್ರಾವಣ ಕೃಷ್ಣ ಪಕ್ಷದ ಅಷ್ಟಮಿಯಂದು (ಆಗಸ್ಟ್ 13) ಆಚರಿಸಲಾಗುವ ಹಬ್ಬವೇ ಗೋಕುಲಾಷ್ಟಮಿ ಅಥವಾ ಶ್ರೀಕೃಷ್ಣಜನ್ಮಾಷ್ಟಮಿ. ಮಥುರಾ ನಗರದ ಅರಸ ಕಂಸಮಹಾರಾಜನಿಗೆ ತನ್ನ ತಂಗಿ ದೇವಕಿಯಿಂದ ಹುಟ್ಟುವ ಮಕ್ಕಳಿಂದ ಮರಣ ನಿಶ್ಚಿತ ಎನ್ನುವ ಸುದ್ದಿ ಅಶರೀರವಾಣಿಯಿಂದ ತಿಳಿಯುತ್ತದೆ. ಇದರಿಂದ ಚಿಂತಾಕ್ರಾಂತನಾಗುವ ಕಂಸ ತನ್ನ ತಂಗಿ ದೇವಕಿ ಮತ್ತು ಭಾವ ವಸುದೇವನನ್ನು ಬಂಧಿಸಿ ಅವರಿಗೆ ಹುಟ್ಟುವ ಮಕ್ಕಳನ್ನು ಹತ್ಯೆ ಮಾಡುತ್ತಾ 38605http://kannada.oneindia.com/img/2009/08/13-krishna5.jpg123795iskconನಾರಾಯಣ ಗೋಸ್ವಾಮಿ ಮಹಾರಾಜರಿಂದ ಆಶೀರ್ವಚನ/news/2009/08/31/divine-discourse-by-narayana-goswami-iskcon.htmlಶ್ರೀಕೃಷ್ಣನ ಅಪರಾವತಾರವೆಂದೇ ಪೂಜಿಸಲ್ಪಡುವ ಶ್ರೀ ಶ್ರೀ ಚೈತನ್ಯಮಹಾಪ್ರಭುಗಳ ಪರಂಪರೆಯ ಗೌಡಿಯ ಮಠದ ಬಹುಮುಖ್ಯ ಗುರುಗಳಾದ ಪೂಜ್ಯ ಶ್ರೀಲ ಭಕ್ತಿವೇದಾಂತ ನಾರಾಯಣ ಗೋಸ್ವಾಮಿ ಮಹಾರಾಜರು ಇದೇ ಸೆಪ್ಟಂಬರ್ 13 ಭಾನುವಾರ, ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಭಕ್ತಾದಿಗಳೆಲ್ಲರಿಗೂ ಆಶೀರ್ವಚನ ನೀಡಲಿದ್ದಾರೆ. ಈ ಸುಸಂದರ್ಭದಲ್ಲಿ ಅವರನ್ನು ಕನ್ನಡಿಗರಿಗೆ ಪರಿಚಯಿಸಲು ತುಂಬ ಸಂತೋಷವಾಗುತ್ತಿದೆ.ಪೂಜ್ಯ ಶ್ರೀ ಶ್ರೀಮದ್ ಭಕ್ತಿವೇದಾಂತ ನಾರಾಯಣ ಗೋಸ್ವಾಮಿ ಮಹಾರಾಜರು, 38933http://kannada.oneindia.com/img/2009/08/31-narayana-goswami-maharaj1.jpg123795iskconಸ್ವರ್ಣವಲ್ಲಿ ಸ್ವಾಮೀಜಿಗಳಿಂದ ಭಗವದ್ ಗೀತಾ ಕ್ವಿಜ್/news/2009/09/12/cultural-india-bhagavad-gita-quiz-final.htmlಬೆಂಗಳೂರು, ಸೆ. 12 : ಯುವ ಪೀಳಿಗೆಯಲ್ಲಿ ಭಾರತೀಯ ಸಂಸ್ಕೃತಿಯ ಬಿತ್ತಲೆಂದು ಉದಯಿಸಿರುವ CulturalIndia ಸಂಸ್ಥೆಯು ಶಾಲಾ ಮಕ್ಕಳಿಗೆ www.culturalindia.org ವೆಬ್‌ಸೈಟ್ ಮೂಲಕ ಹಮ್ಮಿಕೊಂಡಿದ್ದ ಭಗವದ್ಗೀತಾ ಪ್ರಶ್ನೋತ್ತರ ಮಾಲಿಕೆಯ ಅಂತಿಮ ಸುತ್ತು ಇದೇ ಭಾನುವಾರ ಸೆಪ್ಟೆಂಬರ್ 13, 2009ರಂದು ಸಂಜೆ 4 ಗಂಟೆಗೆ ಜಯನಗರ 9ನೇ ಬ್ಲಾಕ್ ನಲ್ಲಿರುವ ರಾಗಿ ಗುಡ್ಡ ಆಂಜನೇಯ ದೇವಸ್ಥಾನದಲ್ಲಿ ನಡೆಯುತ್ತದೆ.ಆಗಸ್ಟ್ 2ರಂದು 39148http://kannada.oneindia.com/img/2009/09/12-bhagavadgita1.jpg519640gokulaಪ್ರಕಾಶ್ 'ಗೋಕುಲ'ದಲ್ಲಿ ವಿಜಯ ರಾಘವೇಂದ್ರ/movies/hero/2009/06/prakash-vijay-raghavendra-film-gokula.htmlಪುನೀತ್ ರಾಜ್ ಕುಮಾರ್ ಮತ್ತು ನಿಖಿತಾ ಅಭಿನಯದ 'ವಂಶಿ' ಚಿತ್ರ ನಿರ್ದೇಶಿಸಿದ್ದ ಪ್ರಕಾಶ್ ಮತ್ತೆ ಹಿಂತಿರುಗಿದ್ದಾರೆ. ಕಳೆದ ವರ್ಷ ಬಿಡುಗಡೆ ಕಂಡ 'ವಂಶಿ' ಚಿತ್ರ ಪರ್ವಾಗಿಲ್ಲ ಎನ್ನಿಸಿಕೊಂಡಿತ್ತು. ಈ ಬಾರಿ ಅವರು ವಿಜಯ್ ರಾಘವೇಂದ್ರ ಅವರನ್ನು ತಮ್ಮ ಚಿತ್ರಕ್ಕೆ ನಾಯಕ ನಟನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ 'ಗೋಕುಲ' ಎಂದು ಹೆಸರಿಡಲಾಗಿದೆ.ವಿಜಯ್ ರಾಘವೇಂದ್ರ ಅವರೊಂದಿಗೆ ಪ್ರಕಾಶ್ ನಿರ್ದೇಶಿಸುತ್ತಿರುವ 37355http://kannada.oneindia.com/img/2009/06/15-vijay-raghavendra1.jpg519640gokulaಗೋಕುಲ ಪ್ರವೇಶಕ್ಕೆ ವಿಜಯರಾಘವೇಂದ್ರ ತಯಾರಿ/movies/studio/2009/07/24-vijay-raghavendra-gokula.htmlಖುಷಿ, ರಿಷಿ, ಮಿಲನದಂತಹ ಹಿಟ್ ಚಿತ್ರಗಳನ್ನು ಕನ್ನಡದ ಬೆಳ್ಳಿತೆರೆಗೆ ನೀಡಿದ ಪ್ರಕಾಶ್ ಅವರ ನಿರ್ಮಾಣ ನಿರ್ದೇಶನದ 'ಗೋಕುಲ' ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ನಿರಂತರವಾಗಿ ಚಿತ್ರೀಕರಣ ನಡೆಯುತ್ತಿದೆ. ಈಗ ಮಿಲ್ಕ್ ಕಾಲೋನಿಯಲ್ಲಿ ಅನಾಥ ಹುಡುಗರ ರೂಮ್‌ನ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದ್ದು, ಗೋಕುಲ ಪ್ರವೇಶಕ್ಕೆ ಅವರನ್ನು ತಯಾರಿಮಾಡಲಾಗುತ್ತಿದೆ. ಹೆಸರಿಗೆ ತಕ್ಕಹಾಗೆ ಗೋಕುಲ ಎಂದರೆ ಹಳೇಕಾಲದ ಕೃಷ್ಣನ ವಿಗ್ರಹ ಇರುವಂತಹ 38198http://kannada.oneindia.com/img/2009/07/24-vijay-raghavendra1.jpg519640gokulaಗೋಕುಲ ಶೇ.50ರಷ್ಟು ಚಿತ್ರೀಕರಣ ಪೂರ್ಣ /movies/studio/2009/08/07-vijay-raghavendra-gokula.htmlಅಭಯ್ ಸೂರ್ಯ ಕ್ರಿಯೇಶನ್ಸ್ ಲಾಂಛನದಲ್ಲಿ ಪ್ರಕಾಶ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ 'ಗೋಕುಲ' ಒಂದು ಸಾಂಸಾರಿಕ ಚಿತ್ರ. ಜೊತೆಗೆ ಪ್ರೀತಿ-ಪ್ರೇಮ ಎಲ್ಲಾ ಇದೆ. ಮಿಲನ ನಂತರ ಮನೋಮೂರ್ತಿ-ಪ್ರಕಾಶ್ ಮತ್ತೊಂದು ಮೆಲೋಡಿ ಹಿಟ್‌ಗೆ ಅಣಿಯಾಗಿದ್ದಾರೆ. ಒಂದು ತಿಂಗಳ ಹಿಂದೆ ಪ್ರಾರಂಭವಾದ ಈ ಚಿತ್ರದ ಚಿತ್ರೀಕರಣ ಈಗಾಗಲೇ ಶೇ. 50 ರಷ್ಟು ಮುಗಿದಿದೆ. ಗಾಯಿತ್ರಿನಗರದ ಮಿಲ್ಕ್‌ಕಾಲೋನಿಯ ಮನೆಯೊಂದರಲ್ಲಿ 4 ಜನನಾಯಕರು 38499http://kannada.oneindia.com/img/2009/08/07-vijay-raghavendra1.jpg519640gokulaಬಲ್ಗೇರಿಯಾದಲ್ಲಿ ಹರೇಕೃಷ್ಣ ಹರೇರಾಮ/nri/article/2009/0917-bulgarian-taxi-driver-krishna-devotee.htmlದಕ್ಷಿಣ ಪೂರ್ವ ಯುರೋಪ್ ನ ಒಂದು ಚಿಕ್ಕ ಸುಂದರ ದೇಶ ಬಲ್ಗೇರಿಯಾ. ಸೋಫಿಯಾ (ಸೋನಿಯಾ ಅಲ್ಲ!) ಇಲ್ಲಿಯ ರಾಜಧಾನಿ. ಸದ್ಯ ಈ ಊರಿಲ್ಲಿ ನನ್ನ ವಾಸ್ತವ್ಯ. ಇಲ್ಲಿನ ಕಪ್ಪು ಸಮುದ್ರದ ಬೀಚ್ ಗಳು ಹಾಗೂ ನಮ್ಮ ಹಲಸಿನ ಹಣ್ಣಿನ ಗಾತ್ರದ ಕಲ್ಲಂಗಡಿ ತುಂಬ ಪ್ರಸಿದ್ಧಿ. ದಿನಾಲು ಆಫೀಸಿ ಟ್ಯಾಕ್ಸಿಯಲ್ಲಿ ಹೋಗುವುದು ವಾಡಿಕೆ. ಇಂಗ್ಲಿಷ್ ಭಾಷೆ ಅಷ್ಟೇನೂ ಚಾಲ್ತಿಯಲ್ಲಿ 39228http://kannada.oneindia.com/img/2009/09/17-ajit-hegade1.jpg519640gokulaವಿಜಿ ಗೋಕುಲಕ್ಕೆ ಮೂರೇ ಹಾಡು ಬಾಕಿ/movies/studio/2009/09/18-vijay-raghavendra-gokula-shooting.htmlಖುಷಿ, ರಿಷಿ, ಮಿಲನದಂತಹ ಯಶಸ್ವಿ ಚಿತ್ರಗಳನ್ನು ನೀಡಿದ ಪ್ರಕಾಶ್ ಅವರ ನಿರ್ಮಾಣ ನಿರ್ದೇಶನದ 'ಗೋಕುಲ' ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ನಿರಂತರ ಚಿತ್ರೀಕರಣ ನಡೆಸಿ, ಇದೀಗ ಅಂತಿಮ ಹಂತಕ್ಕೆ ಬಂದಿದ್ದಾರೆ. ಈಗಾಗಲೇ ಚಿತ್ರದ ಮಾತಿನ ಭಾಗ ಹಾಗೂ 2 ಹಾಡುಗಳ ಚಿತ್ರೀಕರಣವನ್ನು ಮುಗಿಸಿದ್ದು, ಉಳಿದ 3 ಹಾಡುಗಳ ಚಿತ್ರೀಕರಣವನ್ನು ಇದೇ 17ರಿಂದ ಪ್ರಾರಂಭಿಸಲಾಗುವುದು. ಎರಡು ಹಾಡುಗಳನ್ನು ಬೆಂಗಳೂರಿನಲ್ಲಿ ಹಾಗೂ 39256http://kannada.oneindia.com/img/2009/09/18-gokula-still1.jpg123789ಇಸ್ಕಾನ್ವಿದೇಶಗಳಲ್ಲಿ ಇಸ್ಕಾನ್ ನಿಂದ ಮಾನ ಹರಾಜು : ಡಿಕೆಶಿ/news/2009/07/23/isckon-gets-foreign-funds-heavily-dk-shivakumar.htmlಬೆಂಗಳೂರು, ಜು. 23 : ಅಕ್ಷರ ದಾಸೋಹ ಖಾಸಗೀಕರಣಗೊಳಿಸುತ್ತಿರುವ ಬಗ್ಗೆ ಮತ್ತು ಯೋಜನೆಯ ಸಂಪೂರ್ಣ ಸೌಲಭ್ಯ ಪಡೆಯುತ್ತಿರುವ ಇಸ್ಕಾನ್ ಸಂಸ್ಥೆ ವಿದೇಶಗಳಲ್ಲಿ ಕೋಟ್ಯಂತರ ರುಪಾಯಿ ವಂತಿಕೆ ವಸೂಲಿ ಮಾಡುತ್ತಿದೆ ಎಂದು ಪ್ರತಿಪಕ್ಷದ ಡಿ ಕೆ ಶಿವಕುಮಾರ್ ವಿಧಾನಸಭೆಯಲ್ಲಿಂದು ಆರೋಪಿಸಿದರು. ದೇಶದ ಘನತೆಯನ್ನು ವಿದೇಶಗಳಲ್ಲಿ ಹರಾಜು ಹಾಕುತ್ತಿರುವ ಇಸ್ಕಾನ್ ಸಂಸ್ಥೆ ವಿಷಯವಾಗಿ ನಿಲುವಳಿ ಸೂಚನೆ ಮಂಡಿಸಲು ಮುಂದಾದ ಡಿಕೆ 38168http://kannada.oneindia.com/img/2009/07/23-dk-shivakumar2.jpg123789ಇಸ್ಕಾನ್ಬೆಂಗಳೂರು ಇಸ್ಕಾನ್ Vs ಮುಂಬೈ ಇಸ್ಕಾನ್/news/2009/07/29/bengaluru-iskcon-vs-mumbai-iskcon-mid-day-meal.htmlಬೆಂಗಳೂರು, ಜು. 29 : ಅಕ್ಷಯಪಾತ್ರೆ ಯೋಜನೆಗೆ ಸಂಗ್ರಹಿಸಿದ ಆರ್ಥಿಕ ನೆರವಿನಿಂದ ಇಸ್ಕಾನ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದೆ ಎಂಬ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪದ ಹಿಂದೆ ಮುಂಬೈ ಇಸ್ಕಾನ್ ಪಿತೂರಿಯಿದೆ. ಮುಂಬೈ ಇಸ್ಕಾನ್ ಕಳೆದ ಹತ್ತು ವರ್ಷಗಳಿಂದ ಹಾಡುತ್ತಿರುವ ರಾಗವನ್ನು ಶಿವಕುಮಾರ್ ಈಗ ಜಪಿಸುತ್ತಿದ್ದಾರೆ. ಹೀಗಾಗಿ ಇದರ ಹಿಂದೆ ಮುಂಬೈ ಇಸ್ಕಾನ್ ಕೈವಾಡವಿದೆ 38286http://kannada.oneindia.com/img/2009/07/29-iskcon-temple1.jpg123789ಇಸ್ಕಾನ್ವಿದ್ಯಾರ್ಥಿಗಳಿಗೆ ಭಗವದ್ ಗೀತೆ ಪ್ರಶ್ನೋತ್ತರ ಮಾಲಿಕೆ/news/2009/07/30/bhagavad-gita-quiz-contest-for-students.htmlಬೆಂಗಳೂರು, ಜು. 30 : ಶಾಲಾಮಕ್ಕಳಿಗೆ ಭಗವದ್ ಗೀತೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸಲು ಕಲ್ಚರ್ ಇಂಡಿಯಾ ಸಂಸ್ಥೆ ಮಕ್ಕಳಿಗಾಗಿ ಭಗವದ್ ಗೀತಾ ಪ್ರಶ್ನೋತ್ತರ ಮಾಲಿಕೆಯನ್ನು ಹಮ್ಮಿಕೊಂಡಿದೆ.ಇದರ ಪ್ರಯುಕ್ತ, ಶತಾವಧಾನಿ ಡಾ. ಗಣೇಶ್ ಅವರ ನೇತೃತ್ವದಲ್ಲಿ ಆಗಸ್ಟ್ 2ರಂದು 10 ಶಾಲೆಗಳ 100 ಮಕ್ಕಳು ಕಾಲ್ನಡಿಗೆ ಗೀತಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಗೀತಾಯಾತ್ರೆ ಮಹಾಲಕ್ಷ್ಮಿ ಬಡಾವಣೆಯ ಇಸ್ಕಾನ್ ನಿಂದ ರಾಜಾಜಿನಗರದ 38326http://kannada.oneindia.com/img/2009/07/30-bhagavadgita1.jpg123789ಇಸ್ಕಾನ್ಸಕಲಕಲಾವಲ್ಲಭ ಶ್ರೀಕೃಷ್ಣನ ಹುಟ್ಟುಹಬ್ಬ!/festivals/shravana/2009/0813-srikrishna-janmashtami-hindu-festival.htmlಶ್ರಾವಣ ಕೃಷ್ಣ ಪಕ್ಷದ ಅಷ್ಟಮಿಯಂದು (ಆಗಸ್ಟ್ 13) ಆಚರಿಸಲಾಗುವ ಹಬ್ಬವೇ ಗೋಕುಲಾಷ್ಟಮಿ ಅಥವಾ ಶ್ರೀಕೃಷ್ಣಜನ್ಮಾಷ್ಟಮಿ. ಮಥುರಾ ನಗರದ ಅರಸ ಕಂಸಮಹಾರಾಜನಿಗೆ ತನ್ನ ತಂಗಿ ದೇವಕಿಯಿಂದ ಹುಟ್ಟುವ ಮಕ್ಕಳಿಂದ ಮರಣ ನಿಶ್ಚಿತ ಎನ್ನುವ ಸುದ್ದಿ ಅಶರೀರವಾಣಿಯಿಂದ ತಿಳಿಯುತ್ತದೆ. ಇದರಿಂದ ಚಿಂತಾಕ್ರಾಂತನಾಗುವ ಕಂಸ ತನ್ನ ತಂಗಿ ದೇವಕಿ ಮತ್ತು ಭಾವ ವಸುದೇವನನ್ನು ಬಂಧಿಸಿ ಅವರಿಗೆ ಹುಟ್ಟುವ ಮಕ್ಕಳನ್ನು ಹತ್ಯೆ ಮಾಡುತ್ತಾ 38605http://kannada.oneindia.com/img/2009/08/13-krishna5.jpg123789ಇಸ್ಕಾನ್ನಾರಾಯಣ ಗೋಸ್ವಾಮಿ ಮಹಾರಾಜರಿಂದ ಆಶೀರ್ವಚನ/news/2009/08/31/divine-discourse-by-narayana-goswami-iskcon.htmlಶ್ರೀಕೃಷ್ಣನ ಅಪರಾವತಾರವೆಂದೇ ಪೂಜಿಸಲ್ಪಡುವ ಶ್ರೀ ಶ್ರೀ ಚೈತನ್ಯಮಹಾಪ್ರಭುಗಳ ಪರಂಪರೆಯ ಗೌಡಿಯ ಮಠದ ಬಹುಮುಖ್ಯ ಗುರುಗಳಾದ ಪೂಜ್ಯ ಶ್ರೀಲ ಭಕ್ತಿವೇದಾಂತ ನಾರಾಯಣ ಗೋಸ್ವಾಮಿ ಮಹಾರಾಜರು ಇದೇ ಸೆಪ್ಟಂಬರ್ 13 ಭಾನುವಾರ, ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಭಕ್ತಾದಿಗಳೆಲ್ಲರಿಗೂ ಆಶೀರ್ವಚನ ನೀಡಲಿದ್ದಾರೆ. ಈ ಸುಸಂದರ್ಭದಲ್ಲಿ ಅವರನ್ನು ಕನ್ನಡಿಗರಿಗೆ ಪರಿಚಯಿಸಲು ತುಂಬ ಸಂತೋಷವಾಗುತ್ತಿದೆ.ಪೂಜ್ಯ ಶ್ರೀ ಶ್ರೀಮದ್ ಭಕ್ತಿವೇದಾಂತ ನಾರಾಯಣ ಗೋಸ್ವಾಮಿ ಮಹಾರಾಜರು, 38933http://kannada.oneindia.com/img/2009/08/31-narayana-goswami-maharaj1.jpgnews"> ಬಲ್ಗೇರಿಯಾದಲ್ಲಿ ಹರೇಕೃಷ್ಣ ಹರೇರಾಮ | Krishna Devotee |Taxi Driver | Bulgaria | Krishna Bhajans | Ajit Hegde | ISKCON - ಬಲ್ಗೇರಿಯಾದಲ್ಲಿ ಹರೇಕೃಷ್ಣ ಹರೇರಾಮ - Kannada Oneindia

ಬಲ್ಗೇರಿಯಾದಲ್ಲಿ ಹರೇಕೃಷ್ಣ ಹರೇರಾಮ

Ajit Hegde, Bulgaria
ದಕ್ಷಿಣ ಪೂರ್ವ ಯುರೋಪ್ ನ ಒಂದು ಚಿಕ್ಕ ಸುಂದರ ದೇಶ ಬಲ್ಗೇರಿಯಾ. ಸೋಫಿಯಾ (ಸೋನಿಯಾ ಅಲ್ಲ!) ಇಲ್ಲಿಯ ರಾಜಧಾನಿ. ಸದ್ಯ ಈ ಊರಿಲ್ಲಿ ನನ್ನ ವಾಸ್ತವ್ಯ. ಇಲ್ಲಿನ ಕಪ್ಪು ಸಮುದ್ರದ ಬೀಚ್ ಗಳು ಹಾಗೂ ನಮ್ಮ ಹಲಸಿನ ಹಣ್ಣಿನ ಗಾತ್ರದ ಕಲ್ಲಂಗಡಿ ತುಂಬ ಪ್ರಸಿದ್ಧಿ. ದಿನಾಲು ಆಫೀಸಿ ಟ್ಯಾಕ್ಸಿಯಲ್ಲಿ ಹೋಗುವುದು ವಾಡಿಕೆ. ಇಂಗ್ಲಿಷ್ ಭಾಷೆ ಅಷ್ಟೇನೂ ಚಾಲ್ತಿಯಲ್ಲಿ ಇರದ ಕಾರಣ ಅಲ್ಪ ಸ್ವಲ್ಪ ಬಲ್ಗೇರಿಯನ್ ಭಾಷೆ ಕಲಿತು ಟ್ಯಾಕ್ಸಿಯವರ ಜೊತೆ ವ್ಯವಹರಿಸುವುದು ಮಾಮೂಲಿ.

ಹೀಗೆ ಒಂದು ದಿನ ಟ್ಯಾಕ್ಸಿ ಹತ್ತುತ್ತಿದಂತೆ ಡ್ರೈವರ್ "ಇಂಡಿಯಾ?" ಎಂದು ಪ್ರಶ್ನಿಸಿದ. ನಾನು "ಹೌದು" ಎಂಬಂತೆ ತಲೆ ಅಲ್ಲಾಡಿಸಿದೆ. ಮತ್ತೆ ಅದೇ ಪ್ರಶ್ನೆ "ಇಂಡಿಯಾ?". ನಾನು "ಯಸ್" ಎಂದು ಮತ್ತೆ ಗೋಣು ಕುಣಿಸಿದೆ. ಆತ ಇನ್ನು ಮನವರಿಕೆ ಆಗಿಲ್ಲ ಎಂಬಂತೆ ಪ್ರಶ್ನಾರ್ಥಕ ಮುಖ ಮಾಡಿದ್ದ. ಪರಿಸ್ಠಿತಿ ಅರಿತ ನನ್ನ ಗೆಳೆಯ ಶುಭ "ಇಂಡಿಯಾ ದಾ ದಾ " (ದಾ ಎಂದರೆ ಯೆಸ್) ಎನ್ನುತ್ತ "ಅಲ್ಲ" ಅನ್ನುವ ರೀತಿಯಲ್ಲಿ ತಲೆ ಕುಣಿಸುತ್ತಿದ್ದ. ಈಗ ಪ್ರಶ್ನಾರ್ಥಕ ಮುಖ ಮಾಡುವ ಸರದಿ ನನ್ನದಾಗಿತ್ತು. [ಇಲ್ಲಿನ ಸೋಜಿಗ ಎಂದರೆ, "ಇಲ್ಲ" ಅನ್ನುವ ರೀತಿಯಲ್ಲಿ ತಲೆಯನ್ನು ಎಡಕ್ಕೆ ಬಲಕ್ಕೆ ಅಲುಗಾಡಿಸಿದರೆ "ಹೌದು" ಅಂತ ಅರ್ಥ. "ಹೌದು" ಎಂಬಂತೆ ಗೋಣು ಕುಣಿಸಿದರೆ "ಇಲ್ಲ" ಅಂತ. ಪೂರ್ತಿ ಉಲ್ಟಾ ಪಲ್ಟಾ ಲೋಕಾರೂಢಿ!!]

ಈಗ ಟ್ಯಾಕ್ಸಿ ಡ್ರೈವರ್ ಗೆ ನಾವು ಭಾರತೀಯರು ಅನ್ನುವುದು ಪಕ್ಕಾ ಆಗಿತ್ತು. ಆತ ಮುಗುಳ್ನಕ್ಕು ಕೈ ಮುಗಿಯುತ್ತ ಹೇಳಿದ "ಹರೇ ಕೃಷ್ಣ ಹರೇ ರಾಮ". ನಾನು ಆಶ್ಚರ್ಯ ಚಕಿತನಾಗಿ ಅವನನ್ನು ನೋಡುತ್ತಿದ್ದಂತೆ, ಆ ಮಹಾಶಯ ತನ್ನ ಪೆನ್ ಡ್ರೈವ್ ತೆಗೆದು "ಹರೇ ಕೃಷ್ಣ ಹರೇ ರಾಮ ....." ಹಾಡು ಪ್ಲೇಯ್ ಮಾಡುತ್ತಿದ್ದ. ಪಕ್ಕಾ ನಮ್ಮ ಇಸ್ಕಾನ್ ದೇಗುಲದ ಧ್ವನಿ. ನಂತರ ಒಂದು ಸಿ ಡಿ. " ಗೋಕುಲನಂದ ದೇವಕಿಸುತ ........." ಕೃಷ್ಣನ ಭಕ್ತಿಗೀತೆಗಳ ಮಹಾಪೂರವೇ ಹರಿದು ಬರುತ್ತಿತ್ತು. ಬಲ್ಗೇರಿಯಾ ಸೋಫಿಯಾದ ಟ್ಯಾಕ್ಸಿ ಡ್ರೈವರ್ ಎಲ್ಲಿ? ಗೋಕುಲದ ಕೃಷ್ಣ ಎಲ್ಲಿ? ನಾನು ನನ್ನ ಗೆಳೆಯ ಇಬ್ಬರೂ ದಂಗಾಗಿದ್ದೆವು!

ನಮ್ಮ ಇಸ್ಕಾನ್, ಕೃಷ್ಣನ ಗುಣಗಾನವನ್ನು ಜಗತ್ತಿನಾದ್ಯಂತ ಮಾಡುತ್ತಿರುವುದು ಗೊತ್ತಿರುವ ವಿಷಯ. ನಾವೇ ಈಗ ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಟ್ಟು ಪಾಶ್ಚಿಮಾತ್ಯದ ಕಡೆ ವಾಲುತ್ತಿರುವಾಗ ಇಲ್ಲಿನ ಒಬ್ಬ ಟ್ಯಾಕ್ಸಿ ಚಾಲಕ ಕೃಷ್ಣನ ಭಕ್ತ. ಆತ ಇಲ್ಲೇ ಸನಿಹದಲ್ಲಿರುವ ದೇಗುಲಕ್ಕೂ ಕೂಡ ಭೇಟಿ ನೀಡುತ್ತಾನಂತೆ. ನಾವುಗಳು ಪ್ರಾಯಶಃ ಕೃಷ್ಣನ ಸ್ತುತಿಯನ್ನು ಕೇಳುವುದು ಕೃಷ್ಣಾಷ್ಟಮಿಗೆ ಮಾತ್ರವೇನೋ! ನಮ್ಮ ವೈಭವೊಪೇತ ಸಂಸ್ಕೃತಿ ನಮಗೆ ನಗಣ್ಯ ಆಗುತ್ತಿರುವುದು ಶೋಚನೀಯ. ಹಿತ್ತಲ ಗಿಡ ಮದ್ದಲ್ಲ ಅಂದರೆ ಇದೇನಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+