470144memphisಕೂಗಿ ಕರೆಯಲೇಕೆ?/nri/poem/2009/0414-kare-kannada-poem-by-dinesh-udupi.html* ದಿನೇಶ್ ಉಡುಪಿ, ಮೆಂಫಿಸ್ ಕೂಗಿ ಕರೆಯಲೇಕೆ?ಕಾದಿತ್ತೆ ಕರೆಗೆ ದುಂಬಿ,ಬಂದಿಲ್ಲವೆ ಕೊರಳ ಕೊಂಕ ನಂಬಿ?ಸವರಲು ತಂಗಾಳಿ ಸುಮ್ಮನೆ,ಅರಳಿಲ್ಲವೆ ನಸು ನಾಚುತ ತಂತಾನೆ?ಕೂಗಿ ಕರೆಯಲೇಕೆ?ಕಾದಿತ್ತೆ ತಾಳಕ್ಕೆ ಗೆಜ್ಜೆ,ಗಿಲ್ ಗಿಲ್ ಅನಿಸಿಲ್ಲವೆ ಬರಿ ಲಜ್ಜೆ?ಹೂಡಿ ಇಟ್ಟಿದ್ದಳೆ ಹಂಚಿಕೆ,ಸುತ್ತಿ ಬಳಸಿಲ್ಲವೆ ಪ್ರೇಮಿಕೆ?ಕೂಗಿ ಕರೆಯಲೇಕೆ?ಕಾದಿತ್ತೆ ನೀ ಬರಲೆಂದು,ಹನಿಸಿಲ್ಲವೆ ಹೃದಯ ನವಿರ ಬಿಂದು?ಸುಟ್ಟಿತ್ತೆ ಕಣ್ಣೀರ ಕಾವು,ನೋವ ಹೊತ್ತಿರಲಿಲ್ಲವೆ ಮನವು?ಕೂಗಿ ಕರೆಯಲೇಕೆ?ನಸುನಗೆಯೊಂದೆ ಸಾಕೆ.(ಲೇಖಕರ ಪುಟ್ಟ ಪರಿಚಯ 35933http://kannada.oneindia.com/img/2009/04/14-dinesh1.jpg470144memphisದಾಸವಾಣಿ 'ತರಂಗ'ದಲ್ಲಿ ತೇಲಾಡಿದ ಮೆಂಫಿಸ್!/nri/article/2009/0415-dasa-aradhane-taranga-memphis-usa.htmlಹರಿ ಹರಿ ಎಂದು ಕರೆಯುವುದೇ ತಡ ಹರಿ ಕರೆದಲ್ಲಿಗೆ ಬರುವ, ಪುರಂದರ ವಿಠಲನು ಕರೆಯುವುದೇ ತಡ ಹರಿ ಕರೆದಲ್ಲಿಗೆ ಬರುವ ಎನ್ನುವ ದಾಸವಾಣಿಯನ್ನು ಸಾಕಾರಗೊಳಿಸಲು ದಾಸ ಆರಾಧನೆಯನ್ನು ಮೆಂಫಿಸ್ ನಗರದ 'ತರಂಗ ಕನ್ನಡ ಸಂಘ' ಮಾರ್ಚ್ ಇಪ್ಪತ್ತೊಂದರಂದು ಶನಿವಾರ ಮೆಂಫಿಸ್ ದೇವಸ್ಥಾನದಲ್ಲಿ ಆಯೋಜಿಸಿತ್ತು.ಮೊತ್ತ ಮೊದಲಿಗೆ ತರಂಗದ ಅಧ್ಯಕ್ಷರಾದ ಪುಷ್ಪ ಸಂಜಯ್ ಅವರು ಸ್ವಾಗತ ಭಾಷಣ ಮಾಡಿ ಎಲ್ಲರನ್ನೂ 35966http://kannada.oneindia.com/img/2009/04/15-pushpa-sanjay1.jpg470144memphisಕಾಗದದ ದೋಣಿ/nri/poem/2009/0519-paper-boat-poem-by-dinesh-udupi.html* ದಿನೇಶ್ ಉಡುಪಿ, ಮೆಂಫಿಸ್ ಮರ ತೊರೆ ಬೆಟ್ಟಹಸಿರಂಗಿ ತೊಟ್ಟಮೋಹ ಜಾಲ ಸುತ್ತ ಮುತ್ತನೆಟ್ಟ ಕೈಯ ಮಣ್ಣಿನ ಮೈಲಿಗೆನೆನೆದ ಮೈಯ ಚಳಿಯ ನಡುಕನಡೆದ ಕಾಲ ಸೋಲಿನ ತತ್ತರನಿರೀಕ್ಷೆಯಿಟ್ಟ ಮನದ ಕಾತರಮೋಹ ಜಾಲ ಸುತ್ತ ಮುತ್ತಅತ್ತು ಕರೆವ ಮಗುವ ಮಮತೆಮುತ್ತುಗರೆವ ಮೈಸಿರಿಯ ಸಿಹಿಬಿತ್ತಿ ಎತ್ತಿದ ಕೈಯ ಋಣಕಾಯ್ದು ಕಾಪಾಡಿದ ಕೋಟಿ ದೈವಮೋಹ ಜಾಲ ಸುತ್ತ ಮುತ್ತರುದ್ರ ಸುಂದರ ತೆರೆಗಳ 36757http://kannada.oneindia.com/img/2009/05/19-dinesh-udupi1.jpg470144memphisಗುಂಡಿಗಳು/nri/poem/2009/0806-a-beautiful-dream-dinesh-udupi.htmlಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಜೋತು ಬಿದ್ದರೆ, ಆತುಕೊಂಡರೆಮುಜುಗರವಿಲ್ಲ.ನವಿರ ಪುಳಕಕೆ ಬೇಲಿಯಿಲ್ಲ,ಎಡವಿ ಬಿಟ್ಟರೆ ಕಲರವವಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಬಳುಕಿ ಸೆಳೆವ, ತುಳುಕಿ ತೋರುವಕರ್ಮವಿಲ್ಲ.ತೊಳಲಾಟದ ಪ್ರೇಮಿಗಳಿಲ್ಲ,ಒಳನೋಟದ ನೋಡುಗರಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಹಳಸು ರಂಗಿನ, ಹುಸಿ ಗಂಧದಲೇಪವಿಲ್ಲ.ಕಮರಿದ ಮಲ್ಲಿಗೆಯಿಲ್ಲ,ಸೊಕ್ಕಿನ ಪಲ್ಲಂಗವಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ತೆರೆವ ಗುಂಡಿಯ ಮರೆತು ಬಿಡುವಸೋಗು ಬೇಕಿಲ್ಲ.ಮೀಟುವ ವಿಕೃತಿಗಳಿಲ್ಲ,ಕತೆಯಾಗುವ ಸರಕುಗಳಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.38469http://kannada.oneindia.com/img/2009/08/06-dinesh-udupi1.jpg274557usaಹಿಂದು ಹೃದಯಕಮಲದ ವ್ಯಾಲಂಟೈನ್/festivals/valentines-day/2009/0213-what-does-valentines-day-mean-to-me.htmlಭಾರತದಲ್ಲಿ ನಾವಿಂದು ವಿಚಿತ್ರ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ. ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು ಕಾಲಕ್ಕೆ ತಕ್ಕಂತೆ ಬದಲಾವಣೆಗಳಿಗೆ ತೆರೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರೇಮಿಗಳ ದಿನಾಚರಣೆ ಕರ್ನಾಟಕದಲ್ಲಿ ವಿಪರೀತ ಎನ್ನುವಂಥ ಸನ್ನಿವೇಶ ತೆರೆದಿಟ್ಟಿದೆ. ಇಂಥ ಸಂದರ್ಭದಲ್ಲಿ ಅಶ್ಲೀಲತೆಗೆ ಎಲ್ಲಿಯೂ ಎಡೆಗೊಡದೆ ಹಿಂದೂಗಳು ವ್ಯಾಲೇಟೈನ್ಸ್ ಡೇ ಆಚರಿಸಬಹುದು ಎನ್ನುತ್ತಾರೆ ಲೇಖಕರು.Dear Editor,I read Ravi Belagere's article with a lot 34632http://kannada.oneindia.com/img/2009/02/13-velentines-hindu1.jpg274557usaಮಾರ್ಚ್ 22ರಂದು 'ಕನ್ನಡ ಕಲಿ' ದಿನಾಚರಣೆ/nri/engagements/2009/0321-kannada-kali-day-celebration.htmlದಕ್ಷಿಣ ಕ್ಯಾಲಿಫೋರ್ನಿಯಾದ ಎಲ್ಲ ಅಧ್ಯಾಯಗಳ ಕನ್ನಡಕಲಿಗಳು ಪ್ರತಿ ವರ್ಷದಂತೆ ಒಂದೆಡೆ ಸೇರಿ ಮತ್ತೆ ಸಂಭ್ರಮಿಸಲಿದ್ದಾರೆ. 'ಕನ್ನಡ ಕಲಿ' ದಿನಾಚರಣೆ ಮಾರ್ಚ್ 22ರಂದು ಸರಿಟೊ ಅಧ್ಯಾಯದ ಮುಂದಾಳುತ್ವದಲ್ಲಿ ಲಿಬರ್ಟಿ ಪಾರ್ಕಿನ ಸಮುದಾಯ ಭವನದಲ್ಲಿ ನಡೆಯಲಿದೆ.ಪರಸ್ಪರ ವಿಚಾರ ವಿನಿಮಯ, ಕನ್ನಡ ಕಲಿಗಳಿಗೆ ಪರೀಕ್ಷೆ, ವಿನೋದಭರಿತ ಕ್ವಿಝ್, ಮಕ್ಕಳಿಂದ ಮನರಂಜನೆ, ಪ್ರಶಸ್ತಿ ಪ್ರದಾನ, ನಿಸ್ಪೃಹ ಸೇವೆ ಗೈಯುತ್ತಿರುವ ಶಿಕ್ಷಕರಿಗೆ ಸನ್ಮಾನ ಇತ್ಯಾದಿ 35402http://kannada.oneindia.com/img/2009/03/21-kannada-kali1.jpg274557usaಯುಗಾದಿಯಂದು ಹೊಸ ಕನ್ನಡಕೂಟ 'ನಾವಿಕ' ಉದಯ/nri/article/2009/0326-naavika-new-kannada-association-in-usa.htmlಅಮೆರಿಕ ಮತ್ತು ಹೆಚ್ಚಾಗಿ ಎಲ್ಲ ಹೊರನಾಡ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಲು ಮತ್ತು ಸಮಸ್ಯೆಗಳಿಗೆ ಒಗ್ಗಟ್ಟಿನಿಂದ ಪರಿಹಾರ ಕಂಡುಕೊಳ್ಳಲು 'ನಾವಿಕ' (NAVIKA ಅಂದ್ರೆ North America Vishwa Kannada Association) ಎಂಬ ಕನ್ನಡಿಗರ ಸಂಘವನ್ನು ಹುಟ್ಟುಹಾಕಲಾಗಿದೆ ಎಂದು ನಾವಿಕದ ಸ್ಥಾಪಕ ಸದಸ್ಯರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿರೋಧಿ ನಾಮ ಸಂವತ್ಸರದ ಉಗಾದಿ ಹಬ್ಬದ ಶುಭ ದಿನ ನಾವು ಉತ್ತರ 35537http://kannada.oneindia.com/img/2009/03/26-liberty-statue1.jpg274557usaಅಮೇರಿಕದ ಬಾನುಲಿಯಲ್ಲಿ "ದುಡ್ಡೇ ದೊಡ್ಡಪ್ಪ"/nri/engagements/2009/0330-money-economy-kannada-program-us-fm-channel.htmlಇಂದಿನ ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಯಾವ ರೀತಿ ತಟ್ಟಿದೆ? ವಿರೋಧಿ ನಾಮ ಸಂವತ್ಸರವು ನಿಮ್ಮ ಪಾಲಿಗೆ ಸಿಹಿ ತರುವುದೊ ಅಥವ ಕಹಿಯೆ ಹೆಚ್ಚಾಗಿ ತರುವುದೊ? ಈ ವಿಷಯಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ವಿಶ್ವಕನ್ನಡಿಗರೊಂದಿಗೆ ಹಂಚಿಕೊಂಡು ಚರ್ಚೆ ಮಾಡಲು ಇದೊಂದು ಸದಾವಕಾಶ. ಮಧ್ಯೆ ಮಧ್ಯೆ ಹಣ-ದುಡ್ಡು ಈ ವಿಷಯಗಳ ಬಗೆಗಿನ ಕನ್ನಡ ಚಿತ್ರಗೀತೆಗಳನ್ನು ಪ್ರಸಾರ ಮಾಡಲಾಗುವುದು. ನೇರಪ್ರಸಾರದ 35582http://kannada.oneindia.com/img/2009/03/30-madhukant2.jpg274557usaನ್ಯೂಯಾರ್ಕ್ ನಲ್ಲಿ ಗುಂಡಿನ ದಾಳಿಗೆ 13 ಬಲಿ/news/2009/04/04/gunman-shoots-himself-after-killing-13-in-us.htmlನ್ಯೂಯಾರ್ಕ್ ಎ 4: ಇಲ್ಲಿನ ಬಿಂಗ್ ಹ್ಯಾಮ್ಟನ್ ಪ್ರದೇಶದ ಅಮೇರಿಕನ್ ಸಿವಿಕ್ ಅಸೋಸಿಯೇಷನ್ ನಲ್ಲಿ ನಡೆದ ಶೂಟೌಟ್ ಗೆ ಸುಮಾರು 13 ಜನ ಬಲಿ ಯಾಗಿದ್ದು, 40 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಿಗಿಸಿಕೊಂಡ ಘಟನೆ ನಡೆದಿದೆ. ಗುಂಡಿನ ಮಳೆಗೆರೆದವನನ್ನು ಥೈಲಾಂಡ್ ಮೂಲದ 40ರ ಆಸುಪಾಸಿನ ವ್ಯಕ್ತಿ ಜಿವರ್ಲಿ ವೂಂಗ್ ಎಂದು ಗುರುತಿಸಲಾಗಿದೆ ಅತ್ಯಾಧುನಿಕ ಶಸ್ತ್ರಾಸ್ತ್ರ 35720http://kannada.oneindia.com/img/2009/04/04-new-york-shoot-out1.jpg212444ಮೆಂಫಿಸ್ದೂರದಿರಲಿ ಹೇಗೆ? : ದಿನೇಶ್ ಕವನ/nri/poem/2009/0202-cannot-blame-poem-dinesh-udupi.html*ದಿನೇಶ್ ಉಡುಪಿ, ಮೆಂಫಿಸ್ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?ಬೀಸಿದರೆ ನಗುವಿನ ತಂಗಾಳಿ,ಹೊತ್ತು ತಂದರೆ ಸಿಂಗಾರದ ಕಂಪು,ತೊಡಿಸಿದರೆ ಒಡಲಿಗೆ ನವಿರ ತೋರಣ,ಜಿನುಗಿ ಬಿಟ್ಟರೆ ಉಲ್ಲಾಸದ ತುಂತುರು,ದೂರದಿರಲಿ ಹೇಗೆ?ಸುಗಂಧದ ಮನೆಗೆಉಸಿರ ಕದವಿಟ್ಟರೆ,ಶೃಂಗಾರದ ಸೆಲೆಗೆಒಲವ ಒಸರನಿಟ್ಟರೆ,ಆಲಿಂಗನದ ಬಿಸುಪಿಗೆಹೂವ ಮೆತ್ತೆಯಿಟ್ಟರೆ,ದೂರದಿರಲಿ ಹೇಗೆ?ಮಾಸದಿರೆ ನೆನಪ ಚಿತ್ರ,ಆರದಿರೆ ಸ್ಪರ್ಶದ ತುಡಿತ,ಕರಗದಿರೆ ಕನಸ ಮೆರವಣಿಗೆ,ಮುಗಿಯದಿರೆ ನಗುವ ನಿರೀಕ್ಷೆ,ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?34413http://kannada.oneindia.com/img/2009/02/02-dinesh1.jpg212444ಮೆಂಫಿಸ್ಕೂಗಿ ಕರೆಯಲೇಕೆ?/nri/poem/2009/0414-kare-kannada-poem-by-dinesh-udupi.html* ದಿನೇಶ್ ಉಡುಪಿ, ಮೆಂಫಿಸ್ ಕೂಗಿ ಕರೆಯಲೇಕೆ?ಕಾದಿತ್ತೆ ಕರೆಗೆ ದುಂಬಿ,ಬಂದಿಲ್ಲವೆ ಕೊರಳ ಕೊಂಕ ನಂಬಿ?ಸವರಲು ತಂಗಾಳಿ ಸುಮ್ಮನೆ,ಅರಳಿಲ್ಲವೆ ನಸು ನಾಚುತ ತಂತಾನೆ?ಕೂಗಿ ಕರೆಯಲೇಕೆ?ಕಾದಿತ್ತೆ ತಾಳಕ್ಕೆ ಗೆಜ್ಜೆ,ಗಿಲ್ ಗಿಲ್ ಅನಿಸಿಲ್ಲವೆ ಬರಿ ಲಜ್ಜೆ?ಹೂಡಿ ಇಟ್ಟಿದ್ದಳೆ ಹಂಚಿಕೆ,ಸುತ್ತಿ ಬಳಸಿಲ್ಲವೆ ಪ್ರೇಮಿಕೆ?ಕೂಗಿ ಕರೆಯಲೇಕೆ?ಕಾದಿತ್ತೆ ನೀ ಬರಲೆಂದು,ಹನಿಸಿಲ್ಲವೆ ಹೃದಯ ನವಿರ ಬಿಂದು?ಸುಟ್ಟಿತ್ತೆ ಕಣ್ಣೀರ ಕಾವು,ನೋವ ಹೊತ್ತಿರಲಿಲ್ಲವೆ ಮನವು?ಕೂಗಿ ಕರೆಯಲೇಕೆ?ನಸುನಗೆಯೊಂದೆ ಸಾಕೆ.(ಲೇಖಕರ ಪುಟ್ಟ ಪರಿಚಯ 35933http://kannada.oneindia.com/img/2009/04/14-dinesh1.jpg212444ಮೆಂಫಿಸ್ದಾಸವಾಣಿ 'ತರಂಗ'ದಲ್ಲಿ ತೇಲಾಡಿದ ಮೆಂಫಿಸ್!/nri/article/2009/0415-dasa-aradhane-taranga-memphis-usa.htmlಹರಿ ಹರಿ ಎಂದು ಕರೆಯುವುದೇ ತಡ ಹರಿ ಕರೆದಲ್ಲಿಗೆ ಬರುವ, ಪುರಂದರ ವಿಠಲನು ಕರೆಯುವುದೇ ತಡ ಹರಿ ಕರೆದಲ್ಲಿಗೆ ಬರುವ ಎನ್ನುವ ದಾಸವಾಣಿಯನ್ನು ಸಾಕಾರಗೊಳಿಸಲು ದಾಸ ಆರಾಧನೆಯನ್ನು ಮೆಂಫಿಸ್ ನಗರದ 'ತರಂಗ ಕನ್ನಡ ಸಂಘ' ಮಾರ್ಚ್ ಇಪ್ಪತ್ತೊಂದರಂದು ಶನಿವಾರ ಮೆಂಫಿಸ್ ದೇವಸ್ಥಾನದಲ್ಲಿ ಆಯೋಜಿಸಿತ್ತು.ಮೊತ್ತ ಮೊದಲಿಗೆ ತರಂಗದ ಅಧ್ಯಕ್ಷರಾದ ಪುಷ್ಪ ಸಂಜಯ್ ಅವರು ಸ್ವಾಗತ ಭಾಷಣ ಮಾಡಿ ಎಲ್ಲರನ್ನೂ 35966http://kannada.oneindia.com/img/2009/04/15-pushpa-sanjay1.jpg212444ಮೆಂಫಿಸ್ಕಾಗದದ ದೋಣಿ/nri/poem/2009/0519-paper-boat-poem-by-dinesh-udupi.html* ದಿನೇಶ್ ಉಡುಪಿ, ಮೆಂಫಿಸ್ ಮರ ತೊರೆ ಬೆಟ್ಟಹಸಿರಂಗಿ ತೊಟ್ಟಮೋಹ ಜಾಲ ಸುತ್ತ ಮುತ್ತನೆಟ್ಟ ಕೈಯ ಮಣ್ಣಿನ ಮೈಲಿಗೆನೆನೆದ ಮೈಯ ಚಳಿಯ ನಡುಕನಡೆದ ಕಾಲ ಸೋಲಿನ ತತ್ತರನಿರೀಕ್ಷೆಯಿಟ್ಟ ಮನದ ಕಾತರಮೋಹ ಜಾಲ ಸುತ್ತ ಮುತ್ತಅತ್ತು ಕರೆವ ಮಗುವ ಮಮತೆಮುತ್ತುಗರೆವ ಮೈಸಿರಿಯ ಸಿಹಿಬಿತ್ತಿ ಎತ್ತಿದ ಕೈಯ ಋಣಕಾಯ್ದು ಕಾಪಾಡಿದ ಕೋಟಿ ದೈವಮೋಹ ಜಾಲ ಸುತ್ತ ಮುತ್ತರುದ್ರ ಸುಂದರ ತೆರೆಗಳ 36757http://kannada.oneindia.com/img/2009/05/19-dinesh-udupi1.jpg212444ಮೆಂಫಿಸ್ಗುಂಡಿಗಳು/nri/poem/2009/0806-a-beautiful-dream-dinesh-udupi.htmlಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಜೋತು ಬಿದ್ದರೆ, ಆತುಕೊಂಡರೆಮುಜುಗರವಿಲ್ಲ.ನವಿರ ಪುಳಕಕೆ ಬೇಲಿಯಿಲ್ಲ,ಎಡವಿ ಬಿಟ್ಟರೆ ಕಲರವವಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಬಳುಕಿ ಸೆಳೆವ, ತುಳುಕಿ ತೋರುವಕರ್ಮವಿಲ್ಲ.ತೊಳಲಾಟದ ಪ್ರೇಮಿಗಳಿಲ್ಲ,ಒಳನೋಟದ ನೋಡುಗರಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಹಳಸು ರಂಗಿನ, ಹುಸಿ ಗಂಧದಲೇಪವಿಲ್ಲ.ಕಮರಿದ ಮಲ್ಲಿಗೆಯಿಲ್ಲ,ಸೊಕ್ಕಿನ ಪಲ್ಲಂಗವಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ತೆರೆವ ಗುಂಡಿಯ ಮರೆತು ಬಿಡುವಸೋಗು ಬೇಕಿಲ್ಲ.ಮೀಟುವ ವಿಕೃತಿಗಳಿಲ್ಲ,ಕತೆಯಾಗುವ ಸರಕುಗಳಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.38469http://kannada.oneindia.com/img/2009/08/06-dinesh-udupi1.jpgnews"> ದಾಸವಾಣಿ 'ತರಂಗ'ದಲ್ಲಿ ತೇಲಾಡಿದ ಮೆಂಫಿಸ್! | Dasa aradhane | Taranga | Memphis | Pushpa Sanjay - ದಾಸವಾಣಿ 'ತರಂಗ'ದಲ್ಲಿ ತೇಲಾಡಿದ ಮೆಂಫಿಸ್! - Kannada Oneindia

ದಾಸವಾಣಿ 'ತರಂಗ'ದಲ್ಲಿ ತೇಲಾಡಿದ ಮೆಂಫಿಸ್!

Pushpa Sanjay
ಹರಿ ಹರಿ ಎಂದು ಕರೆಯುವುದೇ ತಡ ಹರಿ ಕರೆದಲ್ಲಿಗೆ ಬರುವ, ಪುರಂದರ ವಿಠಲನು ಕರೆಯುವುದೇ ತಡ ಹರಿ ಕರೆದಲ್ಲಿಗೆ ಬರುವ ಎನ್ನುವ ದಾಸವಾಣಿಯನ್ನು ಸಾಕಾರಗೊಳಿಸಲು ದಾಸ ಆರಾಧನೆಯನ್ನು ಮೆಂಫಿಸ್ ನಗರದ 'ತರಂಗ ಕನ್ನಡ ಸಂಘ' ಮಾರ್ಚ್ ಇಪ್ಪತ್ತೊಂದರಂದು ಶನಿವಾರ ಮೆಂಫಿಸ್ ದೇವಸ್ಥಾನದಲ್ಲಿ ಆಯೋಜಿಸಿತ್ತು.

ಮೊತ್ತ ಮೊದಲಿಗೆ ತರಂಗದ ಅಧ್ಯಕ್ಷರಾದ ಪುಷ್ಪ ಸಂಜಯ್ ಅವರು ಸ್ವಾಗತ ಭಾಷಣ ಮಾಡಿ ಎಲ್ಲರನ್ನೂ ಆಹ್ವಾನಿಸಿದರು. ದಾಸರ ಬಗ್ಗೆ, ದಾಸ ಸಾಹಿತ್ಯದ ಬಗ್ಗೆ ಮಾತನಾಡಿದರು. ದಾಸ ಪರಂಪರೆ, ದಾಸರ ಇತಿಹಾಸ ಹಾಗು ನಾವು ದಾಸರ ಸಂಸ್ಕೃತಿಯನ್ನು ಎಷ್ಟರ ಮಟ್ಟಿಗೆ ಮುಂದುವರಿಸಿಕೊಂಡು ಹೋಗುತ್ತಾ ಇದ್ದೇವೆ ಅನ್ನುವುದರ ಬಗ್ಗೆ ಮಾತನಾಡಿ, ಹಾಗೆಯೆ ಮಕ್ಕಳಿಗಾಗಿ ಆಯೋಜಿಸಿದ ದಾಸರ ಬಗ್ಗೆ ರಸ ಪ್ರಶ್ನೆ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಇದರಿಂದ ಮಕ್ಕಳ ಉತ್ಸಾಹ ಇಮ್ಮಡಿಯಾಯಿತು. ಮೊದಲನೆಯದಾಗಿ ಕಾರ್ಯಕ್ರಮವನ್ನು ತರಂಗ ತಂಡದವರಿಂದ ಪ್ರಾರಂಭ ಮಾಡಲಾಯಿತು. ದೀಪಿಕಾ ಅವರು ಈ ತಂಡದ ಜವಾಬ್ದಾರಿಯನ್ನು ಕಳೆದ ಎರಡು ವರುಷಗಳಿಂದಲೂ ಹೊತ್ತಿದ್ದಾರೆ ಹಾಗು ಇವರಿಗೆ ಸಹಾಯ ಮಾಡುತ್ತಿರುವವರಲ್ಲಿ ಉಮಾ, ಸುಬ್ಬರಾವ್ ಹಾಗು ಪ್ರಕಾಶ್ ರವರು ಸೇರಿದ್ದಾರೆ. ತರಂಗ ತಂಡವು ಪ್ರತಿ ವರುಷದಂತೆ ಈ ವರುಷವು ದಾಸರ ಹೊಸ ಹಾಗು ಬಹು ಸುಂದರವಾದ ಹಾಡುಗಳನ್ನು ಕಲಿತು ಎಲ್ಲರಿಗು ದಿವ್ಯ ಅನುಭವವನ್ನು ಒದಗಿಸಿದರು. ಅವರಿಗೆ ಜೊತೆಯಾಗಿ ಲಕ್ಷ್ಮಣ್ ಅವರು ಮೃದಂಗದಲ್ಲಿ ಜೊತೆ ನೀಡಿದರು.

ನಂತರ ಪ್ರಸಿದ್ಧ ಗಾಯಕರಾದ ಶ್ರೀರಾಮ್ ಅವರು ಇಪ್ಪತ್ತು ನಿಮಿಷಗಳ ಕಾಲ ಕಾರ್ಯಕ್ರಮವನ್ನು ನೀಡಿದರು. ಅವರ ಅದ್ಭುತವಾದ ಗಾಯನ ಎಲ್ಲರ ಮನಸೂರೆಗೊಂಡಿತು. ಶ್ರೀರಾಮ್ ಅವರಿಗೆ ಹೂಗುಚ್ಚ ನೀಡಿ ಗೌರವಿಸಲಾಯಿತು. ನ್ಯಾಶ್-ವಿಲ್ ನಿಂದ ಆಗಮಿಸಿದ್ದ ಉಪಾಸನ ತಂಡದ ಕಾರ್ಯಕ್ರಮ ನಂದಿನಿ ಕಂಬಿ ಅವರ ನೇತೃತ್ವದಲ್ಲಿ ಬಹು ಸುಂದರವಾಗಿ ಮೂಡಿ ಬಂದಿತು. ಅವರ ಗಾಯನವನ್ನು ಎಲ್ಲರೂ ಮನಸಾರೆ ಹೊಗಳಿದರು. ನಂದಿನಿ ಕಂಬಿ ಅವರು 'ಮಧುರಧ್ವನಿ' ಎನ್ನುವ ಹೆಸರಿನಲ್ಲಿ ಸಂಗೀತ ಶಾಲೆಯನ್ನು ನಡೆಸುತ್ತಿದ್ದಾರೆ.

ಲಕ್ಷ್ಮಣ್ ಮತ್ತು ನಂದಿನಿ ಕಂಬಿ ಅವರಿಗೆ ಪ್ರಶಸ್ತಿ ಪತ್ರ ಹಾಗು ಫಲಕಗಳನ್ನು ನೀಡಿ ಗೌರವಿಸಲಾಯಿತು. ಹಾಗೆಯೆ ತರಂಗ ಹಾಗು ದಾಸ ಆರಾಧನೆಗೆ ಸದಾ ಸಹಕಾರ ಕೊಡುತ್ತಾ ಬಂದಿರುವ ಸರಸ್ವತಿ ಕಣ್ಣನ್, ಮೀನಾಕ್ಷಿ ಮಾಮಿ ಹಾಗು ಸುಬ್ಬರಾವ್ ಅವರಿಗೂ ಹೂಗುಚ್ಚ ನೀಡಿ ಗೌರವಿಸಲಾಯಿತು.

ಪುಷ್ಪ ಸಂಜಯ್ ಅವರು ಕಾರ್ಯಕ್ರಮದ ನಿರೂಪಣೆಯ ಜೊತೆಗೆ ದಾಸರ ಬಗ್ಗೆ ರಸ ಪ್ರಶ್ನೆಗಳನ್ನೂ ಕೇಳಿದರು. ನಂತರ ಮಕ್ಕಳ ಕಾರ್ಯಕ್ರಮ ಆರಂಭವಾಯಿತು. ಪುಟ್ಟ ಮಕ್ಕಳ ಸುಶ್ರಾವ್ಯ ಗಾಯನ ಕೇಳಿ ನೆರೆದಿದ್ದವರೆಲ್ಲ ತಲೆ ದೂಗಿದರು. ಕಾರ್ಯಕ್ರಮದ ಅಂತ್ಯದಲ್ಲಿ ರಸ ಪ್ರಶ್ನೆಯ ವಿಜೇತರ ಹೆಸರುಗಳನ್ನು ಉಪಾಧ್ಯಕ್ಷರಾದ ದಿನೇಶ್ ಉಡುಪಿಯವರು ಘೋಷಿಸಿದರು. ಪುಷ್ಪ ಸಂಜಯ್ ಅವರು ಬಹುಮಾನಗಳನ್ನು ವಿತರಿಸಿದರು. ಕೊನೆಯದಾಗಿ ವಿನಯ್ ನಾಗರಾಜ್ ಅವರು ವಂದನಾರ್ಪಣೆ ಮಾಡಿದರು.

ಒಟ್ಟಿನಲ್ಲಿ ಇದೊಂದು ಮರೆಯಲಾಗದ ಅನುಭವವಾಗಿ ಮೂಡಿ ಬಂತು. ಕಾರ್ಯಕ್ರಮದ ಯಶಸ್ಸು ಎಲ್ಲ ಪದಾಧಿಕಾರಿಗಳ ಮುಖದಲ್ಲೂ ಮೂಡಿದ ಸಾರ್ಥಕತೆಯಲ್ಲಿ ಗುರುತಿಸಬಹುದಾಗಿತ್ತು. ಇದಕ್ಕೆಲ್ಲ ಕಾರಣರಾದವರನ್ನು ನೆನೆಯದಿದ್ದರೆ ಕೃತಘ್ನರಾಗುತ್ತೇವೆ. ನಿಸ್ಪೃಹತೆಯಿಂದ ಕೆಲಸ ಮಾಡಿದ ಎಲ್ಲ ಪದಾಧಿಕಾರಿಗಳಿಗೂ ಹಾಗು ಲಘು ಉಪಾಹಾರದ ವ್ಯವಸ್ಥೆಗೆ ಸಹಾಯ ಮಾಡಿದ ಎಲ್ಲ ಸ್ವಯಂಸೇವಕರಿಗೂ ತರಂಗದ ಪರವಾಗಿ ನನ್ನ ಹೃತ್ಪೂರ್ವಕವಾದ ವಂದನೆಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+