159682ಅಕ್ಕ ವಿವಾದಭಿನ್ನಮತೀಯರಿಗೆ ಸೊಪ್ಪುಹಾಕದ ಅಕ್ಕ/nri/article/2009/0119-akka-president-ramesh-gowda-refutes-charges.htmlಅಕ್ಕ ಸಂಸ್ಥೆ ಕೆಲವೇ ಪಟ್ಟಭದ್ರ ಹಿತಾಸಕ್ತಿಗಳ ಕಾರಸ್ಥಾನ ಆಗಿದೆ ಎಂದೂ, ಇತ್ತೀಚೆಗೆ ನಡೆದ ನಿರ್ದೇಶಕ ಮಂಡಳಿ ಚುನಾವಣೆಗಳನ್ನು ಮೋಸ ಆಗಿದೆ ಎಂದೂ ಅಕ್ಕದ ಒಂದು ಗುಂಪು ಆಪಾದನೆ ಮಾಡಿತ್ತು. ಈ ಆಪಾದನೆಗೆ ಪ್ರತ್ಯುತ್ತರವಾಗಿ ಅಕ್ಕದ ಅಧ್ಯಕ್ಷ ರಮೇಶ್ ಗೌಡ ಅವರು ಅವರು ನೀಡಿರುವ ನಿರಾಕರಣೆ ಹೇಳಿಕೆಯನ್ನು ಪ್ರಕಟಿಸಲಾಗಿದೆ- ಸಂಪಾದಕ.ಮಾನ್ಯರೆ,ಈ ಮೂಲಕ ದಟ್ಸ್ ಕನ್ನಡ ಬ್ರೌಸರುಗಳಿಗೆ ತಿಳಿಯಪಡಿಸುವುದೇನೆಂದರೆ:ಕೆಲವೊಂದು 34141http://kannada.oneindia.com/img/2009/01/19-ramesh-gowda2.jpg159682ಅಕ್ಕ ವಿವಾದರವಿ ಡಂಕಣಿಕೋಟೆ ಅಕ್ಕಗೆ ಅಧ್ಯಕ್ಷ/nri/article/2009/0122-ravi-dankanikote-new-president-of-akka.htmlಬೆಲ್ ವ್ಯೂ,(ವಾಷಿಂಗ್ಟನ್ ಡಿಸಿ),ಜ. 22 : ಕಾವೇರಿ ಕನ್ನಡ ಸಂಘದ ಸದಸ್ಯ ಮತ್ತು ಅಕ್ಕ ಆಡಳಿತ ಮಂಡಳಿಯ ನಿರ್ದೇಶಕ ರವಿ ಡಂಕಣಿಕೋಟೆ ಅವರು ಅಕ್ಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಬರಾಕ್ ಒಬಾಮ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಆಯ್ಕೆಗೊಂಡ ಮಂಗಳವಾರದ ಮುಹೂರ್ತದಲ್ಲೇ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರ ಗುಂಪಿಗೂ ಹೊಸ ಅಧ್ಯಕ್ಷರ ನೇಮಕವಾಗಿರುವುದು ಕಾಕತಾಳೀಯವಾಗಿದೆ.ಕಾರ್ಯಕಾರಿ 34222http://kannada.oneindia.com/img/2009/01/22-ravi-dankanikote1e.jpg159682ಅಕ್ಕ ವಿವಾದರಮೇಶ್ ಗೌಡರಿಗೆ ಸುರೇಶ್ ರಾಮಚಂದ್ರ ಪತ್ರ/nri/article/2009/0124-suresh-ramachandra-rejoinder-to-ramesh-gowda.htmlಪ್ರಿಯ ರಮೇಶ್,ತಮ್ಮ ಪತ್ರ ಓದಿದೆ. ನನ್ನ ಹೆಸರು ನೀವು ಪ್ರಸ್ತಾಪಿಸಿರುವುದರಿಂದ ಈ ಸ್ವಷ್ಟೀಕರಣ ನೀಡಬಯಸುತ್ತೇನೆ. ನಾನು ಅಕ್ಕ ಅಧ್ಯಕ್ಷ ಸ್ಥಾನಕ್ಕೆ ಸ್ವಯ೦ ಘೋಷಿತ ಅಭ್ಯರ್ಥಿಯಾಗಿರಲಿಲ್ಲ. ಶಿಕಾಗೊ ಸಮ್ಮೇಳನದ ಸಮಯದಲ್ಲಿ ಕೆಲವು ನಿರ್ದೇಶಕರು ನಾನು ಸ್ವರ್ಧಿಸುತ್ತೇನೆಯೆ? ಎ೦ದು ಕೇಳಿದಾಗ, ನನ್ನ ನಿರ್ದೇಶಕ ಅವಧಿ ಸದ್ಯದಲ್ಲೆ ಮುಗಿಯುವುದರಿ೦ದ ಈ ಬಗ್ಗೆ ಇನ್ನು ಸ್ಪಷ್ಟವಾಗಿ ಚಿ೦ತಿಸಿಲ್ಲ ಎ೦ದು ಹೇಳಿದ್ದೆ. ನ೦ತರ ನಾನು 34271http://kannada.oneindia.com/img/2009/01/24-suresh1e.jpg159682ಅಕ್ಕ ವಿವಾದಅಮೆರಿಕದಲ್ಲಿ ಕನ್ನಡಿಗರ ಹೊಸ ಸಂಸ್ಥೆ!/nri/article/2009/0206-new-kannada-org-north-america.htmlಅಮೆರಿಕನ್ನಡಿಗರಿಂದ, ಅಮೆರಿಕನ್ನಡಿಗರಿಗೋಸ್ಕರ, ಅಮೆರಿಕನ್ನಡಿಗರಿಗಾಗಿ ಮುಡಿಪಾದ ಸಂಸ್ಥೆಯ ಪತ್ರಿಕಾ ಪ್ರಕಟಣೆ.ಪ್ರಿಯ ಅಮೆರಿಕನ್ನಡ ಬಂಧುಗಳೆ,ಕನ್ನಡ ನಾಡಿನಿಂದ ಬಂದು ಅಮೆರಿಕದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ನೆಲೆಸಿ ಇಲ್ಲಿನ ಜೀವನಕ್ಕೆ ಹೊಂದಿಕೊಂಡು ಬಾಳುತ್ತಿದ್ದೀರಿ. ನಮ್ಮ ಜನಾಂಗದ ಅಭಿಲಾಷೆಗಳಲ್ಲಿ ಪ್ರಾಮುಖ್ಯವಾಗಿ ತಾಯಿಭಾಷೆಯ ಅಭಿಮಾನ, ಕರ್ನಾಟಕ ಸಂಸ್ಕೃತಿ, ಉತ್ತರ ಅಮೆರಿದದಾದ್ಯಂತ ಇರುವ ನಾನಾ ಕನ್ನಡ ಸಂಘಗಳ ಮೂಲಕ ಎಲ್ಲರನ್ನು ಮುಟ್ಟುತ್ತಿದೆ. ಆದರೆ ಮುಂದಿನ ಜನಾಂಗದ ಮಕ್ಕಳಲ್ಲಿ 34511http://kannada.oneindia.com/img/2009/02/06-liberty-statue-from-behind1.jpg156572ಕನ್ನಡ ಸಂಘಶ್ರೀನಾಥ್ ಮೋಡಿಗೆ ಬೌಲ್ಡ್ ಆದ ಕಿವಿ ಕನ್ನಡಿಗರು/nri/article/2009/0115-srinath-scalps-auckland-kannada-wickets.htmlಪ್ರಸಕ್ತ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿವಸ ಕ್ರಿಕೆಟ್ ಸರಣಿಗೆ ಮ್ಯಾಚ್ ರೆಫರಿಯಾಗಿ ಮೈಸೂರ್ ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ನಮ್ಮೂರಿಗೆ ಬಂದಿದ್ದಾರೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಅವರನ್ನು ಸ್ಥಳೀಯ ಕನ್ನಡ ಕೂಟಕ್ಕೆ ಕರೆಸಿ ಅವರ ಗೌರವಾರ್ಥ ಒಂದು ಸಂತೋಷಕೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮ 9ನೇ ಜನವರಿ 2009 ಶುಕ್ರವಾರ ಅಕ್ಲೆಂಡ್ ನಗರದ ಮೌಂಟ್ ಈಡನ್ ಹಿರಿಯ 34087http://kannada.oneindia.com/img/2009/01/15-srinath-auckland1.jpg156572ಕನ್ನಡ ಸಂಘಅಮೆರಿಕದಲ್ಲಿ ಕನ್ನಡಿಗರ ಹೊಸ ಸಂಸ್ಥೆ!/nri/article/2009/0206-new-kannada-org-north-america.htmlಅಮೆರಿಕನ್ನಡಿಗರಿಂದ, ಅಮೆರಿಕನ್ನಡಿಗರಿಗೋಸ್ಕರ, ಅಮೆರಿಕನ್ನಡಿಗರಿಗಾಗಿ ಮುಡಿಪಾದ ಸಂಸ್ಥೆಯ ಪತ್ರಿಕಾ ಪ್ರಕಟಣೆ.ಪ್ರಿಯ ಅಮೆರಿಕನ್ನಡ ಬಂಧುಗಳೆ,ಕನ್ನಡ ನಾಡಿನಿಂದ ಬಂದು ಅಮೆರಿಕದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ನೆಲೆಸಿ ಇಲ್ಲಿನ ಜೀವನಕ್ಕೆ ಹೊಂದಿಕೊಂಡು ಬಾಳುತ್ತಿದ್ದೀರಿ. ನಮ್ಮ ಜನಾಂಗದ ಅಭಿಲಾಷೆಗಳಲ್ಲಿ ಪ್ರಾಮುಖ್ಯವಾಗಿ ತಾಯಿಭಾಷೆಯ ಅಭಿಮಾನ, ಕರ್ನಾಟಕ ಸಂಸ್ಕೃತಿ, ಉತ್ತರ ಅಮೆರಿದದಾದ್ಯಂತ ಇರುವ ನಾನಾ ಕನ್ನಡ ಸಂಘಗಳ ಮೂಲಕ ಎಲ್ಲರನ್ನು ಮುಟ್ಟುತ್ತಿದೆ. ಆದರೆ ಮುಂದಿನ ಜನಾಂಗದ ಮಕ್ಕಳಲ್ಲಿ 34511http://kannada.oneindia.com/img/2009/02/06-liberty-statue-from-behind1.jpg156572ಕನ್ನಡ ಸಂಘತಾಂಜಾನಿಯಾ ಕನ್ನಡಿಗರ ಸಂಭ್ರಮದ ಗಣೇಶೋತ್ಸವ/nri/article/2009/0903-ganeshotsava-by-kannada-sangha-mwanza.htmlಕನ್ನಡ ಸ೦ಘ, ಮ್ವಾ೦ಜಾ, ತಾ೦ಜಾನಿಯದ ವತಿಯಿ೦ದ ಗಣೇಶೋತ್ಸವವನ್ನು ಇತ್ತೀಚೆಗೆ ಅತ್ಯಂತ ಸಂಭ್ರಮದಿಂದ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಮ್ವಾಂಜಾ ಕನ್ನಡ ಸಂಘ ಗಣೇಶೋತ್ಸವವನ್ನು ಕಳೆದ ನಾಲ್ಕು ವರ್ಷಗಳಿ೦ದ ತಪ್ಪದೇ ಆಚರಿಸಿಕೊ೦ಡು ಬರುತ್ತಿದೆ.ಸ೦ಘದ ಅಧ್ಯಕ್ಷರಾದ ಶೇಖರ ಪೂಜಾರಿಯವರು ಶಾಸ್ತ್ರೋಕ್ತವಾಗಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿದರು. ಕಾರ್ಯದರ್ಶಿಗಳಾದ ಶ್ರೀಧರ್ ತಾಡಪ್ಪನವರು ಕನ್ನಡಿಗರು ಮಾತ್ರವಲ್ಲದೆ ಎಲ್ಲಾ ಭಾರತೀಯರನ್ನು ಈ ಉತ್ಸವದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿಕೊ೦ಡರು. 38991http://kannada.oneindia.com/img/2009/09/03-tanzania-ganeshotsava1.jpg156572ಕನ್ನಡ ಸಂಘಅಕ್ಲೆಂಡ್ ಗಣೇಶನಿಗೆ ಚಿಣ್ಣರ ಸಂಗೀತದ ಅಭಿಷೇಕ/nri/article/2009/0907-ganeshotsava-in-auckland-newzealand.htmlಜೋಗದ ಸಿರಿ ಬೆಳಕು ನಮ್ಮ ನ್ಯೂಜಿಲೆಂಡ್‌ವರೆಗೆ ಬರುವುದು ಅಸಾಧ್ಯ. ಆದರೆ ನಾಲ್ಕು ವರ್ಷದ ಕಿಶೋರಿ ಸಂಜನಾ ಸತ್ಯಕುಮಾರ್ ಕವಿ ನಿಸ್ಸಾರ್ ಅಹ್ಮದ್ ಅವರ ಜನಪ್ರಿಯ ಗೀತೆಯನ್ನು ನಿರರ್ಗಳವಾಗಿ ಸುಶ್ರಾವ್ಯವಾಗಿ ಹಾಡುತ್ತಿದ್ದರೆ ಆಕ್ಲೆಂಡ್‌ನಿಂದಲೇ ಕನ್ನಡ ತಾಯಿಗೆ ನಿತ್ಯೋತ್ಸವ!ನ್ಯೂಜಿಲೆಂಡ್ ಕನ್ನಡ ಕೂಟ ದಿನಾಂಕ 29ನೇ ಆಗಸ್ಟ್ 2009ರ ಶನಿವಾರದಂದು ನಡೆಸಿದ ಗಣೇಶನ ಹಬ್ಬದ ಕಾರ್ಯಕ್ರಮ ಸಾಂಪ್ರದಾಯಿಕ ಪೂಜೆಯೊಂದಿಗೆ ಆರಂಭವಾಯಿತು. ಪುಟ್ಟ 39045http://kannada.oneindia.com/img/2009/09/07-auckland-ganeshotsava2.jpg156572ಕನ್ನಡ ಸಂಘಸಂಪಿಗೆ ಮರದ ಹಸಿರೆಲೆ ನಡುವೆ ಏನಿತ್ತು?/nri/article/2009/0930-shashidhar-kote-malathi-sharma-in-cary.htmlಉತ್ತರ ಕೆರೋಲಿನಾದ ಸಂಪಿಗೆ ಕನ್ನಡ ಸಂಘ ಹಾಗೂ ಸವಿತಾ ರವಿಶಂಕರ್ ಅವರ ಮನೆಯಂಗಳದಲ್ಲಿ ಕರ್ನಾಟಕದ ಖ್ಯಾತ ಗಾಯಕರಾದ ಶಶಿಧರ ಕೋಟೆ ಮತ್ತು ಮಾಲತಿ ಶರ್ಮಾ ಸಂಗೀತ ಸೌರಭ.* ಲಕ್ಷ್ಮಿನಾರಾಯಣ ಗಣಪತಿ, ಕೇರಿ; ನಾರ್ಥ್ ಕೆರೋಲಿನಕಲೆಯ ಬೆಲೆ ಎಲ್ಲರಿಗಿಂತಲೂ ಚೆನ್ನಾಗಿ ಅರಿವಿರುವುದು ಕಲಾವಿದರಿಗೇ. ತಮ್ಮ ಸೃಷ್ಟಿಯ ಕಂಪನ್ನು ಅಭಿಮಾನಿಗಳಿಗೆ ಉಣಿಸಿ ಅವರ ಪ್ರತಿಕ್ರಿಯೆಗೆ ಹಾತೊರೆದು ಧನ್ಯರಾಗ ಬೇಕೆನ್ನುವ ಇಚ್ಛೆ 39449http://kannada.oneindia.com/img/2009/09/30-shashidhar-kote-malathi1.jpg159683ಚುನಾವಣೆಕೊಳೆತ ಮಾರುಕಟ್ಟೆಯಲ್ಲಿ ಹೆಂಗಸರ ತಾಜಾ ರಾಜಕೀಯ/column/humor/2008/0506-fresh-politics-in-rotten-market.htmlಭಾನುವಾರ ಬೆಳಿಗ್ಗೆ ಸಂತೆ. ಹಣ್ಣು, ಹೂವು, ತರಕಾರಿ ಮಾರುವವರದೇ ಭರಾಟೆ. ತರಕಾರಿ ಹೆಸರನ್ನು ಹಿಡಿದುಕೊಂಡು ಗಿರಾಕಿಗಳನ್ನು ತಮ್ಮತ್ತ ಸೆಳೆಯುವವರದೇ ಚೀರಲು ಧ್ವನಿಗಳು. ಆದರೆ, ಒಂದು ಮೂಲೆಯಲ್ಲಿ ಈ ಎಲ್ಲ ಚೀರು ಧ್ವನಿಗಳನ್ನು ಮೀರಿ ರೋಷಾವೇಷದ ಮಾತುಗಳು ಕೇಳಿಬರುತ್ತಿತ್ತು. ಮಹಿಳಾಮಣಿಗಳದ್ದೇ ಅಬ್ಬರ. ಏನೋ ಮಜಾ ನಡೆದೈತಿ ಅಂತ ನನ್ನ ಅನುಮತಿಗೂ ಕಾಯದೇ ಡಿಬ್ಬಿ ಅತ್ತ ಎಳೆದುಕೊಂಡು ಹೋದ. ಯಶ್ 2596http://kannada.oneindia.com/img/2009/11/14-market1.jpg159683ಚುನಾವಣೆಭಿನ್ನಮತೀಯರಿಗೆ ಸೊಪ್ಪುಹಾಕದ ಅಕ್ಕ/nri/article/2009/0119-akka-president-ramesh-gowda-refutes-charges.htmlಅಕ್ಕ ಸಂಸ್ಥೆ ಕೆಲವೇ ಪಟ್ಟಭದ್ರ ಹಿತಾಸಕ್ತಿಗಳ ಕಾರಸ್ಥಾನ ಆಗಿದೆ ಎಂದೂ, ಇತ್ತೀಚೆಗೆ ನಡೆದ ನಿರ್ದೇಶಕ ಮಂಡಳಿ ಚುನಾವಣೆಗಳನ್ನು ಮೋಸ ಆಗಿದೆ ಎಂದೂ ಅಕ್ಕದ ಒಂದು ಗುಂಪು ಆಪಾದನೆ ಮಾಡಿತ್ತು. ಈ ಆಪಾದನೆಗೆ ಪ್ರತ್ಯುತ್ತರವಾಗಿ ಅಕ್ಕದ ಅಧ್ಯಕ್ಷ ರಮೇಶ್ ಗೌಡ ಅವರು ಅವರು ನೀಡಿರುವ ನಿರಾಕರಣೆ ಹೇಳಿಕೆಯನ್ನು ಪ್ರಕಟಿಸಲಾಗಿದೆ- ಸಂಪಾದಕ.ಮಾನ್ಯರೆ,ಈ ಮೂಲಕ ದಟ್ಸ್ ಕನ್ನಡ ಬ್ರೌಸರುಗಳಿಗೆ ತಿಳಿಯಪಡಿಸುವುದೇನೆಂದರೆ:ಕೆಲವೊಂದು 34141http://kannada.oneindia.com/img/2009/01/19-ramesh-gowda2.jpg159683ಚುನಾವಣೆರವಿ ಡಂಕಣಿಕೋಟೆ ಅಕ್ಕಗೆ ಅಧ್ಯಕ್ಷ/nri/article/2009/0122-ravi-dankanikote-new-president-of-akka.htmlಬೆಲ್ ವ್ಯೂ,(ವಾಷಿಂಗ್ಟನ್ ಡಿಸಿ),ಜ. 22 : ಕಾವೇರಿ ಕನ್ನಡ ಸಂಘದ ಸದಸ್ಯ ಮತ್ತು ಅಕ್ಕ ಆಡಳಿತ ಮಂಡಳಿಯ ನಿರ್ದೇಶಕ ರವಿ ಡಂಕಣಿಕೋಟೆ ಅವರು ಅಕ್ಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಬರಾಕ್ ಒಬಾಮ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಆಯ್ಕೆಗೊಂಡ ಮಂಗಳವಾರದ ಮುಹೂರ್ತದಲ್ಲೇ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರ ಗುಂಪಿಗೂ ಹೊಸ ಅಧ್ಯಕ್ಷರ ನೇಮಕವಾಗಿರುವುದು ಕಾಕತಾಳೀಯವಾಗಿದೆ.ಕಾರ್ಯಕಾರಿ 34222http://kannada.oneindia.com/img/2009/01/22-ravi-dankanikote1e.jpg159683ಚುನಾವಣೆರಮೇಶ್ ಗೌಡರಿಗೆ ಸುರೇಶ್ ರಾಮಚಂದ್ರ ಪತ್ರ/nri/article/2009/0124-suresh-ramachandra-rejoinder-to-ramesh-gowda.htmlಪ್ರಿಯ ರಮೇಶ್,ತಮ್ಮ ಪತ್ರ ಓದಿದೆ. ನನ್ನ ಹೆಸರು ನೀವು ಪ್ರಸ್ತಾಪಿಸಿರುವುದರಿಂದ ಈ ಸ್ವಷ್ಟೀಕರಣ ನೀಡಬಯಸುತ್ತೇನೆ. ನಾನು ಅಕ್ಕ ಅಧ್ಯಕ್ಷ ಸ್ಥಾನಕ್ಕೆ ಸ್ವಯ೦ ಘೋಷಿತ ಅಭ್ಯರ್ಥಿಯಾಗಿರಲಿಲ್ಲ. ಶಿಕಾಗೊ ಸಮ್ಮೇಳನದ ಸಮಯದಲ್ಲಿ ಕೆಲವು ನಿರ್ದೇಶಕರು ನಾನು ಸ್ವರ್ಧಿಸುತ್ತೇನೆಯೆ? ಎ೦ದು ಕೇಳಿದಾಗ, ನನ್ನ ನಿರ್ದೇಶಕ ಅವಧಿ ಸದ್ಯದಲ್ಲೆ ಮುಗಿಯುವುದರಿ೦ದ ಈ ಬಗ್ಗೆ ಇನ್ನು ಸ್ಪಷ್ಟವಾಗಿ ಚಿ೦ತಿಸಿಲ್ಲ ಎ೦ದು ಹೇಳಿದ್ದೆ. ನ೦ತರ ನಾನು 34271http://kannada.oneindia.com/img/2009/01/24-suresh1e.jpg159683ಚುನಾವಣೆಉತ್ತಮ ಆಶ್ವಾಸನೆ : ಯಡ್ಡಿ ಭರವಸೆ/column/majavani/2009/0203-bsy-assures-better-promises-for-ls-election.htmlಶಿವಮೊಗ್ಗ, ಫೆ.3 : ಮುಂಬರುವ ಲೋಕಸಭಾ ಚುನಾವಣೆಯ ವೇಳೆಗೆ ತಾವು ಉತ್ತಮ ಆಶ್ವಾಸನೆಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಭಾರೀ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪನವರು ತಮ್ಮ ಮಂತ್ರಿ ಮಂಡಲ ಉತ್ತಮ ಆಶ್ವಾಸನೆಗಳನ್ನು ನೀಡುವಲ್ಲಿ ಇಲ್ಲಿಯವರೆಗೆ ವಿಫಲವಾಗಿರುವುದನ್ನು ಒಪ್ಪಿಕೊಂಡರು."ನಾನೂ ಸೇರಿದಂತೆ ನಮ್ಮ ಪಕ್ಷದ ಮಂತ್ರಿಗಳು ಯಾರೂ ಇಲ್ಲಿಯವರೆಗೆ ಒಂದೂ ಉತ್ತಮ ಆಶ್ವಾಸನೆ 34441http://kannada.oneindia.com/img/2009/02/03-yeddyurappa-speaking1.jpgnews"> ಅಮೆರಿಕದಲ್ಲಿ ಕನ್ನಡಿಗರ ಹೊಸ ಸಂಸ್ಥೆ! | New Kannada org for US Kannadigas is on the anvil - ಅಮೆರಿಕದಲ್ಲಿ ಕನ್ನಡಿಗರ ಹೊಸ ಸಂಸ್ಥೆ! - Kannada Oneindia

ಅಮೆರಿಕದಲ್ಲಿ ಕನ್ನಡಿಗರ ಹೊಸ ಸಂಸ್ಥೆ!

New Kannada org for US Kannadigas is on the anvil
ಅಮೆರಿಕನ್ನಡಿಗರಿಂದ, ಅಮೆರಿಕನ್ನಡಿಗರಿಗೋಸ್ಕರ, ಅಮೆರಿಕನ್ನಡಿಗರಿಗಾಗಿ ಮುಡಿಪಾದ ಸಂಸ್ಥೆಯ ಪತ್ರಿಕಾ ಪ್ರಕಟಣೆ.

ಪ್ರಿಯ ಅಮೆರಿಕನ್ನಡ ಬಂಧುಗಳೆ,

ಕನ್ನಡ ನಾಡಿನಿಂದ ಬಂದು ಅಮೆರಿಕದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ನೆಲೆಸಿ ಇಲ್ಲಿನ ಜೀವನಕ್ಕೆ ಹೊಂದಿಕೊಂಡು ಬಾಳುತ್ತಿದ್ದೀರಿ. ನಮ್ಮ ಜನಾಂಗದ ಅಭಿಲಾಷೆಗಳಲ್ಲಿ ಪ್ರಾಮುಖ್ಯವಾಗಿ ತಾಯಿಭಾಷೆಯ ಅಭಿಮಾನ, ಕರ್ನಾಟಕ ಸಂಸ್ಕೃತಿ, ಉತ್ತರ ಅಮೆರಿದದಾದ್ಯಂತ ಇರುವ ನಾನಾ ಕನ್ನಡ ಸಂಘಗಳ ಮೂಲಕ ಎಲ್ಲರನ್ನು ಮುಟ್ಟುತ್ತಿದೆ. ಆದರೆ ಮುಂದಿನ ಜನಾಂಗದ ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಭಾಷೆಯನ್ನು ಬಿತ್ತಿ ಬೆಳೆಯುವುದು ನಮ್ಮೆಲ್ಲರ ಕರ್ತವ್ಯ. ಇಲ್ಲಿರುವ ಮಕ್ಕಳನ್ನು ಉತ್ತೇಜಿಸುವುದು, ಅವರಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಪದೇಪದೇ ಅರಿವು ಮೂಡಿಸುವುದು ನಮ್ಮ ಜವಾಬ್ದಾರಿ ಮತ್ತು ಗುರಿ. ಇದಕ್ಕಾಗಿ ಬೇಕಾಗುವ ಸಾಧನ, ಸಲಕರಣೆಗಳನ್ನು ನಿರ್ಮಿಸುವ, ಹಂಚಿಕೊಳ್ಳುವ ಉದ್ದೇಶದಿಂದ ಕೇಂದ್ರಬಿಂದುವಾಗಿ ಒಂದು ಹೊಸ ಸಂಸ್ಥೆಯನ್ನು ನಿಮ್ಮೆಲ್ಲರ ಸಹಕಾರದಿಂದ ಅರಂಭಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಈ ಮಹತ್ಕಾರ್ಯದಲ್ಲಿ ನಿಮ್ಮೆಲ್ಲರ ಸಲಹೆ, ಸಹಾಯ ಬೇಡುತ್ತಿದ್ದೇವೆ.

ಕನ್ನಡಿಗರಿಂದ ಕನ್ನಡಿಗರಿಗಾಗಿ ದುಡಿಯಬಲ್ಲ ಸಂಸ್ಥೆಗೆ ಒಂದು ಭದ್ರಬುನಾದಿ ಹಾಕಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಉದಯವಾಗಲಿರುವ ಹೊಸ ಸಂಸ್ಥೆಯು ಆಮೆರಿಕನ್ನಡಿಗರ ಆಶೋತ್ತರಗಳನ್ನು ನೈಜವಾಗಿ ಬಿಂಬಿಸುವ ಸಂಸ್ಥೆಯಾಗಬೇಕು. ವಿಶ್ವ ಕನ್ನಡಿಗರನ್ನು ಪ್ರತಿನಿಧಿಸುವ ಸಂಸ್ಥೆಯಾಗಬೇಕು. ಕನ್ನಡ ಸಂಸ್ಕೃತಿಯನ್ನು ಅದಮ್ಯವಾಗಿ ಪ್ರೀತಿಸುವ ಸಂಸ್ಥೆಯಾಗಬೇಕು. ಕನ್ನಡ ಕಲಾವಿದರನ್ನು ಗೌರವಿಸುವ ಸಂಸ್ಥೆಯಾಗಬೇಕು. ಮುಂದಿನ ಅಮೆರಿಕನ್ನಡ ಜನಾಂಗಕ್ಕೆ ಕನ್ನಡದ ಕಂಪನ್ನು ಉಳಿಸುವ ಬತ್ತದ ಸೆಲೆಯಾಗಬೇಕು. ಮುಖ್ಯವಾಗಿ, ನೂತನ ಸಂಸ್ಥೆಯು ಯಾವುದೇ ರಾಜಕೀಯ ಸಂಸ್ಥೆಯಾಗದೇ ಸಾಂಸ್ಕೃತಿಕ ಸಂಸ್ಥೆಯಾಗಬೇಕು. ಕನ್ನಡ ಸಂಘಗಳ ಆಪ್ತ ಮಿತ್ರ ಸಂಸ್ಥೆಯಾಗಿ ಬೆಳೆಯಬೇಕು. ಕನ್ನಡಿಗರಿಂದ, ಕನ್ನಡಕ್ಕೋಸ್ಕರ, ಕನ್ನಡಿಗರಿಗಾಗಿ ಕಟ್ಟಬೇಕಾದ ಸಂಸ್ಥೆಯಾಗಬೇಕೆಂಬ ಮಹದಾಸೆಯಿಂದ ಹೊಸ ಸಂಸ್ಥೆಯನ್ನು ಕಟ್ಟಲು ನಾವನೇಕರು ಹೆಜ್ಜೆ ಇಟ್ಟಿದ್ದೇವೆ.

ಹೊಸ ಸಂಸ್ಥೆಯನ್ನು ಕಟ್ಟಲು ಹೊರಟಾಗ ಹಲವಾರು ಸವಾಲುಗಳು ಬರುತ್ತವೆ ನಿಜ. ನಮ್ಮ ಈ ಸಂಸ್ಥೆಗೆ ಹಲವಾರು ಆಕಾಂಕ್ಷೆಗಳಿವೆ. ಪ್ರತಿಯೊಬ್ಬ ಹೊರನಾಡ ಕನ್ನಡಿಗನೂ ತನ್ನ ಸಂಸ್ಥೆಯೆಂದು ಹೆಮ್ಮೆಯಿಂದ ಮೆರೆಯುವಂತಾಗಬೇಕು. ಅಂತಹ ಪರಿಸರ ಕಟ್ಟಿಕೊಡುವ ಜವಾಬ್ಧಾರಿ ನೂತನ ನಾಯಕರದ್ದಾಗಿರಬೇಕು. ನೂತನ ನಾಯಕರು ಯಾರೊಬ್ಬರ ಹಿತಾಸಕ್ತಿಯ ಪ್ರತಿನಿಧಿಯಾಗದೆ ಮುಕ್ತ ಚುನಾವಣೆಯಿಂದ ಹೊರಹೊಮ್ಮಬೇಕು. ವೈಯಕ್ತಿಯ ಲಾಲಸೆಗಳಿಗಾಗಿ ಸಂಸ್ಥೆಯನ್ನೇ ಅಪಹರಿಸುವ ಅವಕಾಶವಿರಬಾರದು. ಮುಕ್ತ ಚುನಾವಣೆಗಳು ನಡೆಯಬೇಕು. ನಿಜವಾದ ಕನ್ನಡಾಭಿಮಾನಿಗಳು, ಅನುಭವಿಗಳು ಹಾಗೂ ಯುವ ನಾಯಕರು ಮುಂದೆ ಬರಬೇಕು. ಸಮಗ್ರ ಅಮೆರಿಕನ್ನಡಿಗರ ಅಪರಂಜಿಯಾಗಿ ಮುಂದೆ ಬರುವ ಎಲ್ಲ ಕನ್ನಡಿಗರಿಗೆ ಅವಕಾಶ ದೊರೆಯುವಂತಹ ಸಂಸ್ಥೆಯನ್ನು ಕಟ್ಟಲು ನಾವು ಹೊರಟಿದ್ದೇವೆ. ಪ್ರತಿಯೊಬ್ಬ ಅಮೆರಿಕನ್ನಡಿಗನೂ ಹೆಮ್ಮೆಯಿಂದ ಸಂಸ್ಥೆಯನ್ನು ಪ್ರತಿನಿಧಿಸುವಂತಹ ಸಂಸ್ಥೆಯನ್ನು ಕಟ್ಟಲು ಪಣತೊಟ್ಟಿದ್ದೇವೆ.

ಇಂತಹ ಮಹತ್ಕಾರ್ಯಕ್ಕೆ ಮೊದಲೇ ಹೇಳಿದಂತೆ ನಿಮ್ಮ ಸಲಹೆ ಸಹಕಾರ ಅಗತ್ಯ. ನಿಮ್ಮ ಈ ಸಂಸ್ಥೆ ಹೇಗಿರಬೇಕು ಅನ್ನಿಸುತ್ತದೆ? ಯಾವ ರೀತಿ ಕೆಲಸ ಮಾಡಬೇಕು? ಏನು ಕೆಲಸ ಮಾಡಿದರೆ ಒಳ್ಳೆಯದು? ಮುಜಗರ ಬೇಡ, ಮುಕ್ತಮನಸ್ಸಿನಿಂದ ಹೇಳಿ. ನಿಮ್ಮ ಜೊತೆ ಮಾತನಾಡುತ್ತೇವೆ. ಆದರೆ ಅದಕ್ಕೆ ಕೆಲವು ನಿಯಮಗಳಿವೆ. ಹೆಸರಿಲ್ಲದೇ, ಕುಲವಿಲ್ಲದೇ ಅಭಿಪ್ರಾಯ ಬರೆಯುವವರಿಗೆ ಪ್ರೋತ್ಸಾಹಿಸುವುದಿಲ್ಲ ಅಥವಾ ಅಸಂಬದ್ಧ ಅಭಿಪ್ರಾಯಗಳಿಗೆ ಅವಕಾಶವಿಲ್ಲ. ನಿಮ್ಮ ಫೋನ್ ನಂಬರ್, ನಿಮ್ಮ ವಿಳಾಸ ಹಾಗೂ ನಿಮ್ಮ emailವಿಳಾಸವನ್ನು ಬರೆದು [email protected]ಗೆ ಬರೆಯಿರಿ. ನಿಮ್ಮ ಸಲಹೆಗಳನ್ನು ಬರೆಯುವುದರ ಜೊತೆಗೆ ನಿಮಗೆ ಕರೆ ಮಾಡಲು ಒಳ್ಳೆಯ ಸಮಯವ ಯಾವುದೆನ್ನುವುದನ್ನೂ ತಿಳಿಸಿ. ತಪ್ಪದೇ ಕರೆಯುತ್ತೇವೆ. ನಿಮ್ಮೊಡನೆ ಚರ್ಚಿಸುತ್ತೇವೆ. ನಿಮ್ಮ ಅಭಿಪ್ರಾಯಗಳಿಗೆ ಅವಕಾಶಕೊಡಲು ಶಕ್ತ್ಯಾನುಸಾರ ಪ್ರಯತ್ನಿಸುತ್ತೇವೆ.

ಹಾಗೆಯೇ ನಿಮ್ಮ ಸಂಸ್ಥೆಗೆ ಏನು ಹೆಸರು ಇಡಲು ಇಚ್ಛಿಸುತ್ತೀರ? ಅದನ್ನೂ ತಿಳಿಸಿ.

ಇತಿ,
ಪ್ರಾಸ್ತಾವಿಕ ಸಮಿತಿ
ಕನ್ನಡಿಗರಿಂದ ಕನ್ನಡಿಗರಿಗೋಸ್ಕರ ಮುಡಿಪಾದ ನೂತನ ಅಮೆರಿಕನ್ನಡಿಗರ ಸಂಸ್ಥೆ
[email protected]

ಪೂರಕ ಓದಿಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+