ಬೇಏರಿಯ ಎಫ್ಎಂನಲ್ಲಿ 'ಕನ್ನಡವೆ ಸತ್ಯ' ಅಶ್ವತ್
ಭಾವಗೀತೆ, ಚಲನಚಿತ್ರ ಮತ್ತು ನಾಟಕ ಪ್ರಪಂಚದ ಖ್ಯಾತ ಸಂಗೀತ ನಿರ್ದೇಶಕ ಹಾಗು ಗಾಯಕರಾದ ಸಿ.ಅಶ್ವಥ್ ಅವರೊಂದಿಗೆ ಅಮೆರಿಕಾದ ಎಫ್ ಎಂ. ರೇಡಿಯೋದಲ್ಲಿ ಸಂಭಾಷಣೆ.
ಬಾನುಲಿ ಕೇಂದ್ರ : ಸ್ಟಾನ್‌ಫರ್ಡ್ KZSU 90.1 FM [ಕ್ಯಾಲೀಫೋರ್ನಿಯ ಬೇ ಏರಿಯ]
ಇಂಟರ್ನೆಟ್ ಮೂಲಕ : http://www.itsdiff.com
ದಿನಾಂಕ : 2008 ಸೆಪ್ಟೆಂಬರ್ 10 ಬುಧವಾರ
ಸಮಯ : ಬೆಳಗ್ಗೆ 7.30 ರಿಂದ 8.30 ರವರೆಗೆ. (ಕ್ಯಾಲಿಫೋರ್ನಿಯ ಸಮಯ) [ಭಾರತ ಕಾಲಮಾನ ಬುಧವಾರ ರಾತ್ರಿ 8.00 ರಿಂದ 9.00]
ನಿರ್ವಾಹಕರು : ಮಧು ಕೃಷ್ಣಮೂರ್ತಿ
ಈ ಕಾರ್ಯಕ್ರಮವನ್ನು ನೀವು ಅಂತರ್ಜಾಲದ ಮೂಲಕ ಪ್ರಪಂಚದ ಯಾವುದೇ ಮೂಲೆಯಿಂದಲೂ ಕೇಳಬಹುದು. ನೇರ ಪ್ರಸಾರದ ಈ ಕಾರ್ಯಕ್ರಮದಲ್ಲಿ ದೂರವಾಣಿಯ ಮೂಲಕ ಕರೆ ಮಾಡಿ ನೀವೂ ಸಹ ಭಾಗವಹಿಸಿ. ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಇಲ್ಲಿ ಕೇಳಬಹುದು: http://www.itsdiff.com/Kannada.html












Click it and Unblock the Notifications