• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ್ಞಾನ-ಮತಿ-ಸೃಷ್ಟಿ : ಏನಿದು ಇವೆಲ್ಲ?

By Staff
|

ವೈಜ್ಞಾನಿಕ ಕ್ಷೇತ್ರಗಳಲ್ಲಿ ಅವುಗಳ ಪ್ರಗತಿಗೆ ಮತ್ತು ವಿಜ್ಞಾನಿುೊಂಬ್ಬನ ವೈುುಂಕ್ತಿಕ ಬೆಳವಣಿಗೆಗೆ, ಉನ್ನತಿಗೆ ಅಂತರ್ಜ್ಞಾನ ಶಕ್ತಿ ತುಂಬಾ ಸಹಾುುಂಕಾರಿುೂಂಗಬಲ್ಲದು. ಇತರ ಕ್ಷೇತ್ರಗಳಲ್ಲೂ ಈ ಶಕ್ತಿ ಅತ್ಯಂತ ಫಲಪ್ರದಾುುಂಕವಾಗಿರುವುದರಲ್ಲಿ ಸಂದೇಹವಿಲ್ಲ. ಹಿಂದಿನಕಾಲದಲ್ಲಿ ನಮ್ಮ ಋಷಿ-ಮುನಿಗಳಿಗೆ, ಮುಖ್ಯವಾಗಿ ಂುೋಗ, ವ್ಯಾಕರಣ, ಸಂಗೀತ, ನಾಟ್ಯ, ಕಾವ್ಯ ಮೊದಲಾದ ವಿಷುುಂಗಳ ಮೇಲೆ ಮೊತ್ತಮೊದಲಿಗೆ ಶಾಸ್ತ್ರೀುುಂ ಗ್ರಂಥಗಳನ್ನು ರಚಿಸಿದ ಋಷಿವರರಿಗೆ, ಇಂಥ ಶಕ್ತಿ ಅಧಿಕಮಟ್ಟದಲ್ಲಿದ್ದಿರಬೇಕು. ಅಷ್ಟಾಂಗ ಂುೋಗದಲ್ಲಿ ಒಂದು ಅಂಗವಾದ ಧ್ಯಾನದ ಮೂಲಕ ಈ ಶಕ್ತಿುುಂನ್ನು ಅಭಿವೃದ್ಧಿಗೊಳಿಸಿಕೊಳ್ಳಬಹುದಾದ ಸಾಧ್ಯತೆುುಂನ್ನೂ ನಾವು ಅಲ್ಲಗಳೆುುುಂವಂತಿಲ್ಲ.

ಪ್ರತಿಭೆ : ತಾರೆ (ಭ)ಗಳ ರೂಪ (ಪ್ರತಿ)ದಲ್ಲಿ ಇರುವಂಥಾದ್ದು, ಅಂದರೆ ಸ್ವುುಂಂ ಪ್ರಕಾಶಮಾನವಾದದ್ದು, ಅರ್ಥಾತ್‌ ವಿಶೇಷ ಶಕ್ತಿ ಇರುವ ಸ್ಥಿತಿ - ಈ ರೀತಿುುಂಲ್ಲಿ ಈ ಪದವನ್ನು ವಿಶ್ಲೇಷಿಸಬಹುದು. ಈ ಶಕ್ತಿ ಅದು ನೆಲೆಸಿರುವ ವ್ಯಕ್ತಿುುಂ ಜನ್ಮಜಾತ ಗುಣ; ಅವನ ಸಮಷ್ಟಿ ವ್ಯವಸ್ಥೆುುಂಲ್ಲಿ ಹಾಸುಹೊಕ್ಕಾಗಿರುವಂಥಾದ್ದು. ಅವನು ಬೆಳೆುುುಂತ್ತಾ ಹೋದ ಹಾಗೆ, ಏನೂ ಇಲ್ಲದ ಸ್ಥಿತಿಯಿಂದ ಅದನ್ನು ಪ್ರಜ್ಞಾಪೂರ್ವಕವಾಗಿ ಕಲಿತು ಬೆಳೆಸಿಕೊಳ್ಳುತ್ತಾ ರೂಢಿಸಿಕೊಳ್ಳುತ್ತಾ ಬಂದದ್ದಲ್ಲ. ಇದೊಂದು ಸಾಣೆ ಹಿಡಿುುಂದ, ಅದಿರಿನ ರೂಪದಲ್ಲಿರುವ, ಅಪ್ಪಟ ವಜ್ರದ ಕಲ್ಲಿದ್ದಂತೆ. ಆದರೆ ಈ ಶಕ್ತಿ ಇದ್ದಾಗ್ಯೂ, ಅದನ್ನು ಸಂಪೂರ್ಣವಾಗಿ ಅಲ್ಲಗಳೆದು, ಪರಿಷ್ಕರಿಸಿ, ಸಂಸ್ಕರಿಸಿ, ನುುಂಗೊಳಿಸಿ ಬೆಳೆಸಿಕೊಳ್ಳುವ ಗೋಜಿಗೆ ಹೋಗದಿದ್ದಲ್ಲಿ, ಅದರ ರೂಪವನ್ನು ಪ್ರಶಸ್ತ ಮಟ್ಟಕ್ಕೆ ತಂದು ಪ್ರದರ್ಶನಾರ್ಹ ಎಂದೆನಿಸಿಕೊಳ್ಳುವುದು ಅಸಾಧ್ಯವೇ.

ಪ್ರತಿಭೆುುಂ ರೂಪ ಪ್ರತಿುೊಂಂದು ಕಲಾಸ್ವರೂಪಕ್ಕೂ ಹೊಂದಿದಂತೆ ಇರುವುದು ಮಾತ್ರವಲ್ಲದೆ, ಂುೂವುದೇ ನಿರ್ದಿಷ್ಟ ಕಲಾಸ್ವರೂಪದಲ್ಲೂ ಪ್ರತಿಭೆುುಂ ಹಲವು ಮುಖಗಳನ್ನು ನಾವು ಕಾಣಬಹುದು. ಉದಾಹರಣೆಗೆ ಗಾುುಂನಕ್ಕೆ ಸಂಬಂಧಿಸಿದಂತೆ ರಾಗಗಳ ಪಾಂಡಿತ್ಯ ಒಬ್ಬನಲ್ಲಿ ರಕ್ತಗತವಾಗಿರಬಹುದು. ಇನ್ನೊಬ್ಬಳಿಗೆ ಲುುಂ, ಶ್ರುತಿ, ಮತ್ತು ಭಾವ ಮಾರ್ಧುುುಂಗಳು ಅವಳ ಜೈವಿಕ ಅಂಶವಾಗಿರಬಹುದು. ಮತ್ತೊಬ್ಬಳಿಗೆ ಅತ್ಯುತ್ತಮ ಮಟ್ಟದ ಶಾರೀರವಿರಬಹುದು. ಹೀಗೆ ಪ್ರತಿಭೆುುಂ ರೂಪಗಳ ವ್ಯಾಪ್ತಿ ಅಪಾರ.

ಮತಿ : ಸೂಕ್ಷ್ಮಗ್ರಾಹಕ ಶಕ್ತಿ ವಿವೇಚನಾ ಶಕ್ತಿ ವಿಮರ್ಶನಾ ಶಕ್ತಿ ಮತ್ತು ಸಂಶೋಧನಾ ಶಕ್ತಿ ಇವು ಮತಿ ಅಥವಾ ಬುದ್ಧಿ ಶಕ್ತಿುುಂ ಪ್ರಮುಖ ಅಂಶಗಳು. ‘ಮತಿರೇವ ಬಲಾದ್ಗರೀುುಂಸೀ’ (ಂುುುಕ್ತಿುೊಂಂದೇ ಶಕ್ತಿಗಿಂತ ಮೇಲು), ‘ಬುರ್ದ್ಧಿುುಂಸ್ಯ ಬಲಂ ತಸ್ಯ’ (ಬುದ್ಧಿಯಿದ್ದವನಿಗೆ ಬಲವಿದೆ) ಎಂಬಿತರ ಹಿತೋಪದೇಶದ ನುಡಿಗಳು ಮಾನವನಿಗೆ ಬುದ್ಧಿ ಶಕ್ತಿುುಂ ಪ್ರಾಮುಖ್ಯತೆ ಏನು ಎನ್ನುವುದನ್ನು ಉದ್ಗರಿಸಿವೆ. ಉಳಿದೆಲ್ಲ ಗುಣಾಂಶಗಳಿಗಿಂತ ಇದು ಅನನ್ಯ - ಮಾನವನನ್ನು ಉಳಿದ ಜೀವಜಾತಿಗಳಿಂದ ಪ್ರತ್ಯೇಕಿಸುವುದರಲ್ಲಿ, ಅವನು ತನ್ನ ಮೇಲ್ಮೆುುಂನ್ನು ಸ್ಥಾಪಿಸಿಕೊಳ್ಳುವುದರಲ್ಲಿ, ಸೌಖ್ಯವನ್ನು ಅಧಿಕಗೊಳಿಸಿಕೊಳ್ಳುವುದರಲ್ಲಿ, ಮತ್ತು ವಿಕಾಸವನ್ನು ಸಾಧಿಸಿಕೊಳ್ಳುವುದರಲ್ಲಿ.

ನಾವು ಇಲ್ಲಿುುಂ ತನಕ ಚರ್ಚಿಸಿದ ಗುಣಾಂಶಗಳು, ಅಂದರೆ ಜ್ಞಾನ, ಅಂತರ್ಜ್ಞಾನ, ಪ್ರತಿಭೆ, ಮತ್ತು ಮತಿ ಇವು, ಒಬ್ಬ ವ್ಯಕ್ತಿುುಂಲ್ಲಿ ಸಾಮಾನ್ಯವಾಗಿ ಸ್ವತಂತ್ರವಾದ ರೀತಿುುಂಲ್ಲಿ ನೆಲೆಸಿರುತ್ತವೆ. ಅಂದರೆ ಒಂದು ಗುಣಾಂಶದ ಪರಿಮಾಣ ಇನ್ನೊಂದು ಗುಣಾಂಶದ ಪರಿಮಾಣ ಎಷ್ಟಿರಬಹುದೆಂಬ ಂುೂವ ಸೂಚನೆುುಂನ್ನೂ ಕೊಡಲಾರದು. ಅರ್ಥಾತ್‌ ಮಹಾ ಜ್ಞಾನಿುೊಂಬ್ಬ ಅತಿ ಚುರುಕು ಬುದ್ಧಿುುಂವನಾಗಿರಬೇಕೆಂದಿಲ್ಲ. ಅಂತೆುೆುೕಂ ಅತಿ ಮತಿವಂತೆುೊಂಬ್ಬಳು ಜ್ಞಾನಿುೂಂಗಿರಬೇಕೆಂದೇನಿಲ್ಲ.

ಬುದ್ಧಿ ಶಕ್ತಿುುಂ ಅನನ್ಯತೆುೆುಂಂದರೆ, ಉಳಿದೆಲ್ಲ ಗುಣಾಂಶಗಳ ಪರಿಮಾಣ ಕಡಿಮೆ ಇದ್ದೂ, ಕೇವಲ ಬುದ್ಧಿ ಶಕ್ತಿುೊಂಂದರಿಂದಲೇ ಉನ್ನತಿ ಸಾಧಿಸುವ ಸಾಧ್ಯತೆ ಇರುವುದು. ಇದಕ್ಕೆ ನಿದರ್ಶನವಾಗಿ, ಶಾಲಾಕಾಲೇಜುಗಳ ವ್ಯಾಸಂಗಿ ಕ ವಿದ್ಯಾಭ್ಯಾಸದ ಸಹಾುುಂವಿಲ್ಲದೇ, ನೈಸರ್ಗಿಕವಾಗಿ ಪಡೆದ ಕೇವಲ ಮತಿುುಂ ಸಹಾುುಂದಿಂದ ಸಿದ್ಧಿ ಪ್ರಸಿದ್ಧಿಗಳನ್ನು ಗಳಿಸಿದ, ಮಾನವ ಚಟುವಟಿಕೆುುಂ ಎಲ್ಲಾ ಕ್ಷೇತ್ರಗಳಲ್ಲೂ ವಿಶಿಷ್ಟ ಕೊಡುಗೆಗಳನ್ನು ನೀಡಿದ ಮೇಧಾವಿಗಳು ಎಲ್ಲ ಜನಾಂಗಗಳಲ್ಲೂ ಸಾಕಷ್ಟು ಸಂಖ್ಯೆುುಂಲ್ಲಿ ಸಿಗುತ್ತಾರೆ. ಅಂಥ ಮೇಧಾವಿಗಳಿಗೆ ಉನ್ನತಿ ಸಾಧಿಸಲು ಹೆಚ್ಚಿನ ಜ್ಞಾನ ಶಕ್ತಿುುಂ ಅವಶ್ಯಕತೆುುೂಂ ಇರುವುದಿಲ್ಲ. ಸಾಮಾನ್ಯ ಮಟ್ಟದ ಜ್ಞಾನವಿದ್ದರೆ ಸಾಕು. ಅಂದರೆ ಜ್ಞಾನದ ಕೊರತೆುುಂನ್ನು ಹಲವೊಮ್ಮೆ ಬುದ್ಧಿಮತ್ತೆಯಿಂದ ನೀಗಿಸಿಕೊಳ್ಳಬಹುದೇನೋ.

ಬುದ್ಧಿ ಶಕ್ತಿುುಂ ಒಂದು ಅತಿ ಪ್ರಮುಖ ಅಂಗವೆಂದರೆ ತಿಳಿುೂಂಗಿ ಂುೋಚಿಸುವ ಶಕ್ತಿ. ಅಂದರೆ ಂುೂವುದೇ ಕ್ಲಿಷ್ಟವಾದ ಸಮಸ್ಯೆುುಂ ಸಮ್ಮುಖದಲ್ಲೂ ತಿಳಿುೂಂದ ಮನಸ್ಸಿನಿಂದ ಆ ಸಮಸ್ಯೆುುಂನ್ನು ಭೇದಿಸಿ, ಅದರ ಘಟಕಗಳನ್ನು ಬಿಡಿಸಿ, ವಿಂಗಡಿಸಿ, ಸರಳೀಕರಿಸಿ, ಅದರ ವಿವಿಧ ಸ್ತರಗಳನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳುವ ಶಕ್ತಿ. ಎಷ್ಟೋ ಸಂದರ್ಭಗಳಲ್ಲಿ ಸಮಸ್ಯೆುುಂನ್ನು ಸರಿುೂಂಗಿ ಅರಿತುಕೊಳ್ಳಲಾಗದಿರುವುದೇ ಅದಕ್ಕೆ ಂುುುಕ್ತ ಪರಿಹಾರವನ್ನು ಕಂಡುಕೊಳ್ಳಲಾಗದಿರುವುದಕ್ಕೆ ಮುಖ್ಯ ಕಾರಣವಾಗಿಬಿಡುತ್ತದೆ. ಸಮಸ್ಯೆುುಂ ತಿಳಿುೂಂದ ಅರಿುುುಂವಿಕೆುೆುೕಂ ಅದರ ಸೂಕ್ತ ಪರಿಹಾರಕ್ಕೆ ಬುನಾದಿ.

ಸೃಷ್ಟಿ : ‘ಸೃಷ್ಟಿ’ಂುು ಮೂಲ ರೂಪ ಸೃಜ್‌; ಅಂದರೆ ರಚಿಸು, ಹುಟ್ಟಿಸು, ತುೂಂರಿಸು, ಉಂಟುಮಾಡು ಎಂದರ್ಥ. ಈ ಪ್ರಬಂಧಕ್ಕೆ ಸಂಬಂಧಿಸಿದಂತೆ ‘ಸೃಷ್ಟಿ’ ಎಂಬ ಪದದ ನಮಗೆ ಬೇಕಾಗಿರುವ ಮುಖ್ಯಾರ್ಥವೆಂದರೆ ‘ರಚಿಸುವ ಪ್ರಕ್ರಿುೆುಂ’ ಎಂದು ಮತ್ತು ‘ಸೃಷ್ಟಿಶಕ್ತಿ’ಂುು ಮುಖ್ಯಾರ್ಥ ‘ಸೃಜನ ಶೀಲತೆ’ ಎಂದು. (ಸಂತಾನೋತ್ಪತ್ತಿುುೂಂ ಅತ್ಯಂತ ಮೂಲಭೂತವಾದ ರೀತಿುುಂಲ್ಲಿ ರಚಿಸುವ ಪ್ರಕ್ರಿುೆುುೆುೕಂಂ. ಆದರೆ ಇಲ್ಲಿ ಬುದ್ಧಿ ಶಕ್ತಿಗೆ ಸಂಬಂಧಿಸಿದ ರಚನಾತ್ಮಕ ಚಟುವಟಿಕೆಗಳೇ ನಮ್ಮ ಗಮನದ ಕೇಂದ್ರ.) ಈ ಉದ್ದನೆುುಂ ಪದಗಳ ಬದಲು, ಸಂಕ್ಷಿಪ್ತತೆಗೋಸ್ಕರ, ಈ ಬರೆಹದ ಶೀರ್ಷಿಕೆುುಂಲ್ಲಿ ಮತ್ತು ಇಲ್ಲಿನ ವಿವರಣೆುುಂಲ್ಲಿ ಉದ್ದಕ್ಕೂ ‘ಸೃಷ್ಟಿ’ ಮತ್ತು ‘ಸೃಷ್ಟಿಶಕ್ತಿ’ ಎಂಬ ಪದಗಳನ್ನು ಬಳಸಿದ್ದೇನೆ.

ಒಂದು ದೃಷ್ಟಿುುಂಲ್ಲಿ, ಜೀವಜಂತುಗಳೆಲ್ಲವುಗಳಲ್ಲೂ ಸೃಷ್ಟಿಶಕ್ತಿ ಂುೂವುದೋ ಮಟ್ಟದಲ್ಲಿ ಇದ್ದೇ ಇರಬೇಕು. (ಉದಾಹರಣೆಗೆ ಅವು ತಮ್ಮ ವಾಸಸ್ಥಳಗಳನ್ನು ನಿರ್ಮಿಸಿಕೊಳ್ಳುವ ಬಗೆ.) ಆದರೆ ಮಾನವನಲ್ಲಿ ಈ ಶಕ್ತಿ ಉನ್ನತ ಮಟ್ಟದಲ್ಲಿ ಅತ್ಯಂತ ಸಂಕೀರ್ಣ ವ್ಯವಸ್ಥೆುೊಂಂದಿಗೆ ರೂಪುಗೊಂಡಂತಿದೆ. ಮಾನವನಿಗೆ ಈ ಉನ್ನತ ಮಜಲಿನ ಶಕ್ತಿುೊಂಂದಿಲ್ಲದಿದ್ದಲ್ಲಿ ಉಳಿದ ಜೀವಜಾತಿಗಳಿಗಿಂತ ಅವನು ಎತ್ತರದ ಹಂತದಲ್ಲಿ ಸುಖ-ಸೌರ್ಕುುಂಗಳನ್ನೂ, ಇತರ ಜೀವಿಗಳ ಮೇಲೆ ಮತ್ತು ತನ್ನ ಪರಿಸರದ ಮೇಲೆ ಹತೋಟಿುುಂನ್ನೂ ಸಾಧಿಸಿಕೊಳ್ಳಲು ಅಸಾಧ್ಯವಾಗುತ್ತಿತ್ತೇನೋ. ಒಟ್ಟಿನಲ್ಲಿ ಮಾನವಕುಲದ ಸರ್ವತೋನ್ಮುಖ ಏಳ್ಗೆುುಂಲ್ಲಿ, ವಿಕಾಸದಲ್ಲಿ ಸೃಷ್ಟಿುುಂ ಪಾತ್ರ ಅತ್ಯಂತ ಮಹತ್ವದ್ದು ಮತ್ತು ಮೂಲಭೂತವಾದದ್ದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X