ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಞಾನ-ಮತಿ-ಸೃಷ್ಟಿ : ಏನಿದು ಇವೆಲ್ಲ?

By Staff
|
Google Oneindia Kannada News


ಮನೋವ್ಯಾಪಾರದಲ್ಲಿ ಸುಳಿದಾಡುವ ಅಗಣಿತ ಭಾವಕ್ರಿಯೆಗಳನ್ನು ಕಸ್ತೂರಿ ಕನ್ನಡದಲ್ಲಿ ಕೆತ್ತುತ್ತಾ , ಪ್ರಬುದ್ಧ ಮಾನವ ಶಿಲ್ಪ ನಿರ್ಮಿಸುವ ರಸಾಯನಶಾಸ್ತ್ರ ದ ಒಳಗುಟ್ಟುಗಳು ಇಲ್ಲಿವೆ. ಕೂಲಂಕಷವಾಗಿ ಗಮನಿಸಿ : ಈ ಪ್ರೌಢ ಅಧ್ಯಯನವು ಜ್ಞಾನ, ಮತಿ ಮತ್ತು ಸೃಷ್ಟಿಯ ಬಗೆಗೆ ಅದಮ್ಯ ಕುತೂಹಲವಿರುವ ಪಿಪಾಸುಗಳಿಗೆ ಮಾತ್ರ!

Jayaram Udupaಪ್ರಸ್ತಾವನೆ : ಈ ಲೇಖನ ಮನೋವ್ಯಾಪಾರಗಳಿಗೆ ಸಂಬಂಧಿಸಿದಂತೆ ನನ್ನ ಮನಸ್ಸಿನಲ್ಲಿ ನಡೆದ ಮುಕ್ತ ಚಿಂತನೆುುಂ, ವಿಶ್ಲೇಷಣೆುುಂ ಒಂದು ಪ್ರತಿರೂಪ. ಜ್ಞಾನಕ್ಕೂ ಬುದ್ಧಿ ಶಕ್ತಿಗೂ ಇರುವ ಮೂಲಭೂತವಾದ ಭೇದ, ಅವುಗಳಲ್ಲಿ ನಡೆುುುಂವ ಅಂತರ್ಕ್ರಿುೆುಂ ಮತ್ತು ಇವುಗಳೊಂದಿಗೆ ಇತರ ಮುಖ್ಯ ಉಪತತ್ವಗಳಾದ ಪ್ರತಿಭೆ ಮತ್ತು ಅಂತರ್ಜ್ಞಾನ ಇವೂ ಸೇರಿ ಹೇಗೆ ನಮ್ಮಲ್ಲಿ ಸೃಷ್ಟಿಶಕ್ತಿುುಂ ಅಂದರೆ ಸೃಜನ ಶೀಲತೆುುಂ, ಮೇಲೆ ಪ್ರಭಾವ ಬೀರಬಹುದು ಎಂಬವುಗಳ ಪರಿಶೀಲನೆುೆುೕಂ ಈ ಪ್ರಬಂಧದ ಮುಖ್ಯ ಉದ್ದೇಶ.

ಈ ಲೇಖನದಲ್ಲಿ ಮೊದಲು ಜ್ಞಾನ, ಬುದ್ಧಿ, ಮತ್ತು ಸೃಷ್ಟಿ ಈ ಭಾವನಾರೂಪಗಳನ್ನು ಪರಿಶೀಲಿಸಿ, ನಂತರ ಜ್ಞಾನಕ್ಕೂ ಬುದ್ಧಿಗೂ ಸಂಬಂಧಿಸಿದಂತೆ ಇರುವ ಇತರ ಮುಖ್ಯ ಉಪಕಲ್ಪನೆಗಳಾದ ಪ್ರತಿಭೆ ಮತ್ತು ಅಂತರ್ಜ್ಞಾನ ಇವುಗಳನ್ನೂ ಸೂಕ್ಷ್ಮವಾಗಿ ನೋಡಿ, ಈ ಭಾವನಾರೂಪಗಳ ನಡುವೆ ನಡೆುುಂಬಹುದಾದ ಅಂತರ್ಕ್ರಿುೆುಂಗಳನ್ನು ಮತ್ತು ಅವು ಸೃಷ್ಟಿಶಕ್ತಿುುಂ ಮೇಲೆ ಬೀರುವ ಪರಿಣಾಮವನ್ನು ಪರೀಕ್ಷಿಸುವ ಪ್ರುುಂತ್ನ ಮಾಡಿದ್ದೇನೆ.

ಜ್ಞಾನ : ಂುೂವುದು ತಿಳಿದಿದೆುೋಂ, ಂುೂವುದರ ಅರಿವಿದೆುೋಂ ಅದು ಜ್ಞಾನ. ‘ಜ್ಞಾ ನ’ ಅಂದರೆ ಎಲ್ಲಾ ರೀತಿುುಂಲ್ಲೂ ತಿಳಿುುುಂವುದು, ಅರಿುುುಂವುದು, ಕಲಿುುುಂವುದು, ಪರಿಚಯಿಸಿಕೊಳ್ಳುವುದು ಎಂದರ್ಥ. ಒಂದು ವಸ್ತು-ವಿಷುುಂವನ್ನು ಕೇವಲ ನೆನಪಿನಲ್ಲಿಟ್ಟುಕೊಂಡ ಮಾತ್ರಕ್ಕೆ ಅದು ಜ್ಞಾನವಾಗುವುದಿಲ್ಲ.

ಉದಾಹರಣೆಗೆ ನಾವು ಎಷ್ಟೋ ಮಂತ್ರಗಳ ಪಠನೆ ಮಾಡುತ್ತೇವೆ. ಅವನ್ನು ನಮ್ಮ ನೆನಪಿನ ಭಂಡಾರದಲ್ಲಿರಿಸಿಕೊಂಡು, ಬೇಕೆಂದಹಾಗೆ ಉಚ್ಚರಿಸಲೋ ಪಠಿಸಲೋ ಬಂದರೆ, ಆ ಕ್ರಿುೆುಂ ಕೇವಲ ನಮ್ಮ ಜ್ಞಾಪಕ ಶಕ್ತಿುುಂ ಸಂಕೇತವಾಗುತ್ತದೆ. ಅವುಗಳನ್ನು ಅರ್ಥೈಸಿಕೊಂಡು, ಅವುಗಳಲ್ಲಿ ಅಡಕವಾದ ವಿಚಾರವನ್ನು ಜೀರ್ಣಿಸಿಕೊಂಡಲ್ಲಿ ಅವು ನಮ್ಮಲ್ಲಿ ಜ್ಞಾನವಾಗಿ ಪರಿವರ್ತನೆಗೊಳ್ಳುತ್ತವೆ.

‘ಜ್ಞಾನ’ದಲ್ಲಿ ಎಲ್ಲಾ ವಿಧದಲ್ಲೂ ತಿಳಿುುುಂವ ಸೂಚನೆಯಿರುವುದರಿಂದ, ಅದು ಪ್ರಜ್ಞೆಗೂ - ಅಂದರೆ ನಮ್ಮ ಜಾಗೃತಾವಸ್ಥೆಗೂ - ಸಂಬಂಧಪಟ್ಟಂತಿರಬೇಕು. ಅರ್ಥಾತ್‌ ಪಂಚೇಂದ್ರಿುುಂಗಳೂ ನಮ್ಮ ಜ್ಞಾನಾರ್ಜನೆುುಂಲ್ಲಿ ಭಾಗವಹಿಸುವಂಥವು. ಅವುಗಳಿಂದ ನಮಗೆ ನಮ್ಮ ಪರಿಸರದ, ಅಲ್ಲಿನ ವಸ್ತು-ವಿಷುುಂಗಳ ಸರ್ವ ವಿಧದ ಅರಿವು ಉಂಟಾಗುತ್ತದೆ. ಪ್ರಾುುಂಶಃ ಹೀಗಾಗಿುೆುೕಂ ಅವುಗಳನ್ನು ಜ್ಞಾನೇಂದ್ರಿುುಂಗಳೆಂದೂ ಕರೆುುುಂವುದು.

ಮೇಲಿನ ವಿವರದಿಂದ ‘ಜ್ಞಾನ’ದಲ್ಲಿ ಕರಡಾಗಿ ಎರಡು ವಿಧಗಳನ್ನು ಕಂಡುಕೊಂಡಹಾಗಾಯಿತು. ನಮ್ಮ ಮುಂದಿನ ಉಲ್ಲೇಖದ ಅನುವಿಗಾಗಿ ಮೊದಲನೆುುಂದನ್ನು ಇಲ್ಲಿ ‘ಪ್ರಜ್ಞಾನ’ವೆಂದೂ, ಎರಡನೆುುಂದನ್ನು ‘ಅಪ್ರಜ್ಞಾನ’ವೆಂದೂ ಕರೆುೋಂಣ. ಪ್ರಜ್ಞಾನ ಒಂದು ವಸ್ತು-ವಿಷುುಂವನ್ನು ಪ್ರಜ್ಞಾಪೂರ್ವಕವಾಗಿ ಅರ್ಥೈಸಿಕೊಂಡಾಗ ಹೊಮ್ಮಿದ ತಿಳಿವು. ಅಪ್ರಜ್ಞಾನ ನಮ್ಮ ಜ್ಞಾನೇಂದ್ರಿುುಂಗಳ ಮೂಲಕ ನಮ್ಮ ಪ್ರುುಂತ್ನವಿಲ್ಲದೇ ಗಳಿಸಲ್ಪಟ್ಟ ಅರಿವು; ಈ ಗಳಿಕೆುುುಂ ನಮ್ಮ ಜೀವನರ್ಪುುಂಂತ ನಡೆುುುಂವ ಕ್ರಿುೆುಂ.

‘ನೆನಪಿನಲ್ಲಿದ್ದ ಮಾತ್ರಕ್ಕೆ ಅದು ಜ್ಞಾನವಾಗದು’ ಎಂದು ಮೇಲೆ ಹೇಳಿದ ರೀತಿುುಂಲ್ಲೇ, ‘ಜ್ಞಾನ’ ಎಂದು ಒಂದು ವಿಷುುಂ ಕರೆಯಿಸಿಕೊಳ್ಳಬೇಕಾದರೆ ಅದರ ಸಂಪೂರ್ಣ ವಿವರ ನೆನಪಿನಲ್ಲಿರಬೇಕಾದ ಅವಶ್ಯಕತೆುುೂಂ ಇರಬೇಕೆಂದಿಲ್ಲ ಎನ್ನುವುದನ್ನೂ ನಾವು ಮನಗಾಣಬಹುದು. ಅಂದರೆ ಆ ವಿಷುುಂಕ್ಕೆ ಸಂಬಂಧಿಸಿದ ವಿವರ ಎಲ್ಲಿ ಸಿಗುತ್ತದೆ - ಂುೂವುದೋ ಗ್ರಂಥದಲ್ಲೋ, ಓಲೆ ಗರಿುುಂಲ್ಲೋ, ಜಾಲತಾಣದಲ್ಲೋ - ಎನ್ನುವ ತಿಳಿವು ಇದ್ದರೆ ಸಾಕು. ಆದರೂ ನಿರ್ದಿಷ್ಟವಾದ ಒಂದು ಜ್ಞಾನದ ಅಂಶ ಕಾಲಕಳೆದಂತೆ ಕ್ಷೀಣಗೊಳ್ಳುವುದರಲ್ಲಿ ಂುೂವ ಸಂದೇಹವೂ ಇಲ್ಲ. ಅಂದರೆ ಆ ಜ್ಞಾನಾಂಶದ ಗುಣ-ಲಕ್ಷಣಗಳಷ್ಟೇ ಮರವೆುೂಂಗುವುದಲ್ಲದೆ, ಜೊತೆಗೇ ಅದನ್ನು ಅರ್ಥೈಸಿಕೊಂಡ ಬಗೆುುೂಂ ನೆನಪಿನಿಂದ ಜಾರಿಹೋಗಬಹುದು. ಹೀಗಾಗಿ ಜ್ಞಾನಕ್ಕೂ ಜ್ಞಾಪಕಶಕ್ತಿಗೂ ಇರುವ ಅವಲಂಬನೆುುಂನ್ನು ನಾವು ಅಲ್ಲಗಳೆುುುಂವಂತಿಲ್ಲ.

ಅಂತರ್‌ಜ್ಞಾನ : ಂುೂವುದನ್ನು ಮನಸ್ಸು ತರ್ಕದ, ವಿಶ್ಲೇಷಣೆುುಂ ಸಹಾುುಂವಿಲ್ಲದೆ ನೇರವಾಗಿ ಅರಿುುಂಬಲ್ಲುದೋ ಅದು ಒಳ ಅರಿವು, ಒಳಗಾಣ್ಕೆ, ಅಥವಾ ಅಂತರ್ಜ್ಞಾನ. ಇದರ ಶಕ್ತಿ ಒಬ್ಬ ವ್ಯಕ್ತಿಗೆ ಪ್ರಬಲವಾಗಿದ್ದಲ್ಲಿ ಅವಳಿಗೆ/ಅವನಿಗೆ ಅದೊಂದು ವರವೇ ಸರಿ. ಈ ಶಕ್ತಿುುಂ ಪರಿಮಾಣ ವಿವಿಧ ವ್ಯಕ್ತಿಗಳಲ್ಲಿ ವಿವಿಧ ಪ್ರಮಾಣದಲ್ಲಿರಬಹುದು. ಇದೊಂದು ಅವಿಚ್ಛಿನ್ನವಾದ ತತ್ತ್ವ. ಅಂದರೆ ಈ ಶಕ್ತಿುುಂ ಇರಿಕೆ‘ಇದೆ ಅಥವಾ ಇಲ್ಲ’ ಎನ್ನುವ ದ್ವಂದ್ವ ಸಂಗತಿುುಂದ್ದಲ್ಲ. ಅರ್ಥಾತ್‌ ‘ಇದರ ಪ್ರಮಾಣ ಒಬ್ಬ ವ್ಯಕ್ತಿುುಂಲ್ಲಿ ಎಷ್ಟರಮಟ್ಟಿಗೆ ಇದೆ’ ಎನ್ನುವ ಮಾತು ‘ಆ ಶಕ್ತಿ ಅವನಲ್ಲಿ ಇದೆುೋಂ ಇಲ್ಲವೋ’ ಎನ್ನುವುದಕ್ಕಿಂತ ಹೆಚ್ಚು ಉಚಿತವಾದದ್ದು.

ವಿಜ್ಞಾನದ ವ್ಯಾಪ್ತಿುುಂಲ್ಲೂ, ತಮ್ಮ ತಮ್ಮ ನಿರ್ದಿಷ್ಟವಾದ ವಿಷುುಂ-ಕ್ಷೇತ್ರಗಳಲ್ಲಿ ಇಂಥ ಶಕ್ತಿುುಂನ್ನು ಅಧಿಕ ಪ್ರಮಾಣದಲ್ಲಿ ಹೊಂದಿದ ವಿಶಿಷ್ಟ ವ್ಯಕ್ತಿಗಳು ನಮಗೆ ಕಾಣಸಿಗುತ್ತಾರೆ. ಹೀಗಾಗಿ ಇದೊಂದು ಮಾಟದ ತತ್ತ್ವವೆಂದು ಅಲ್ಲಗಳೆುುುಂವುದು ಸರಿುುಂಲ್ಲ. ಗಣಿತ ಶಾಸ್ತ್ರದ ಮಹಾ ಮೇಧಾವಿ ಶ್ರೀನಿವಾಸ ರಾಮಾನುಜನ್‌ ಅಯ್ಯಂಗಾರ್‌ ಅವರನ್ನು ಉದಾಹರಣೆುೂಂಗಿ ಇಲ್ಲಿ ಉಲ್ಲೇಖಿಸಬಹುದು. ಇವರು ಕೇವಲ ಹೈಸ್ಕೂಲು ವಿದ್ಯಾಭ್ಯಾಸದ ಜ್ಞಾನದೊಂದಿಗೆ (ಅವರೇ ಹೇಳಿಕೊಂಡರೆನ್ನಲಾದ, ನಾಮಕ್ಕಲಿನ ನಾಮಗಿರಿ ದೇವಿುುಂ ಅನುಗ್ರಹದಿಂದ ಪಡೆದ (1) ತಮ್ಮ ವಿಶಿಷ್ಟ ಅಂತರ್ಜ್ಞಾನ ಶಕ್ತಿಯಿಂದ ಗಣಿತ ಶಾಸ್ತ್ರದಲ್ಲಿ ಅತ್ಯುನ್ನತ ಮಟ್ಟದ ಸಿದ್ಧಾಂತಗಳನ್ನು ರಚಿಸಿದ್ದಾರೆ (2) ಉನ್ನತ ವ್ಯಾಸಂಗಕ್ಕೆಂದು ಕೇಂಬ್ರಿಜ್ಜಿಗೆ ಹೋಗುವ ಮುನವ್ನೇ ಇವರು ತಮ್ಮ ಕೈಬರಹದ ಅನೌಪಚಾರಿಕ ಟಿಪ್ಪಣಿಗಳಲ್ಲಿ ಬರೆದಿಟ್ಟ ಸೂತ್ರಗಳು, ಪ್ರಮೇುುಂಗಳು, ಸಿದ್ಧಾಂತಗಳು, ಪ್ರತಿಪಾದನೆಗಳು ‘ರಾಮಾನುಜನ್ಸ್‌ ನೋಟ್‌ಬುಕ್ಸ್‌’ ಎಂಬ ಶಿರೋನಾಮದ ಪುಸ್ತಕಗಳಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿವೆ. ಇವುಗಳ ಗಣಿತೀುುಂ ಸಾಧನಾಕ್ರಮಗಳು ಇನ್ನೂ ಪ್ರಕಟವಾಗುತ್ತಲೇ ಇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X