• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯೋಗರಾಜ್‌ ಭಟ್‌ಗೊಂದು ಪ್ರಶ್ನೆ!ಲಂಡನ್‌ನಲ್ಲಿ ‘ಮುಂಗಾರು ಮಳೆ’....ಭಲ್ಲೆ! ಭಲ್ಲೆ!

By Staff
|

‘ಮುಂಗಾರು ಮಳೆ’ ಚಿತ್ರ ಮತ್ತು ಪ್ರದರ್ಶನದ ಬಗ್ಗೆ ಎರಡು ಮಾತು. ಅಂದ ಹಾಗೇ, ಚಿತ್ರದ ನಾಯಕನ ಹೃದುುಂವನ್ನು ಬಹಳ ದೊಡ್ಡದು ಮಾಡಿರುವ ನಿರ್ದೇಶಕರು, ನಾುುಂಕಿುುಂನ್ನು ತೀರಾ ಅವಕಾಶವಾದಿುೂಂಗಿ ಮಾಡಿದ್ದೇಕೆ? ‘ಗಗನ ಸಖಿ’ ಂುುವರೇನಾದರೂ ಕನ್ನಡ ಚಿತ್ರಗಳ ಅಭಿಮಾನಿುೂಂಗಿದ್ದು ಈ ಚಿತ್ರ ನೋಡಿದ್ದಲ್ಲಿ ಉತ್ತರಿಸಬಹುದೇನೋ?

A still from Mungaru Male‘ ಸೌತಾಲ್‌’ - ಲಂಡನ್ನಿನ ದಕ್ಷಿಣ ಭಾಗದಲ್ಲಿರುವ ‘ಮಿನಿ ಪಂಜಾಬ್‌’. ಹುಡುಕಿದರೂ ಸಿಗದ ಂುುುರೋಪಿಯನ್ನರು, ಗುರುಕೃಪಾ ಸ್ಟೊರ್ಸ್‌, ಮೋತಿ ಮಹಲ್‌ ಹೆಸರಿನ ಅಂಗಡಿ-ಹೋಟೆಲ್‌ಗಳು, ರಸ್ತೆ ಬದಿುುಂ ಬಿಸಿ-ಬಿಸಿ ಜಿಲೇಬಿ ಜಂಕ್ಷನ್‌.....ಹೀಗೆ ಪಂಜಾಬನ್ನೇ ಇಲ್ಲಿ ಕಿತ್ತಿಟ್ಟಹಾಗಿರುವ ಸೌತಾಲ್‌ನಲ್ಲಿ ಈ ಬೈಸಾಖಿ (ಸೌರಮಾನ ಂುುುಗಾದಿ)ಂುು ಸಂಜೆ ಕನ್ನಡದದ್ದೊಂದು ಮಳೆ; ಕನ್ನಡದ ಮಣ್ಣಿನ ಕಂಪಲ್ಲಿ ಎಲ್ಲರನ್ನೂ ತೋಯಿಸಿದ ‘ಮುಂಗಾರು ಮಳೆ’.

ಜಗದೀಶ, ಗಿರೀಶರ ಸಾರಥ್ಯದ ಂುುೂರೋಪ್‌ ಕನ್ನಡ ಸಂಘ, ಮಾರ್ಚ್‌ ತಿಂಗಳಲ್ಲಿ ನಡೆಸಿದ ಂುುುಗಾದಿ ರ್ಕಾುುಂಕ್ರಮದ ಂುುಶಸ್ಸಿನಿಂದ ಉತ್ತೇಜಿತರಾಗಿ, ಕನ್ನಡದ ‘ಮುಂಗಾರು ಮಳೆ’ಂುುನ್ನು ಈ ಮಟ್ಟದ ಪ್ರಚಾರದೊಂದಿಗೆ ಇಂಗ್ಲೆಂಡಿಗೆ ಮೊದಲಬಾರಿಗೆ ತರಲಾಗಿತ್ತು. ಸೌತಾಲಿನ ‘ಹಿಮಾಲುುಂ’ ಟಾಕೀಸ್‌ ತುಂಬುವಷ್ಟು ಕನ್ನಡಿಗರನ್ನು ಸೆಳೆದಿತ್ತು.

ಬೆಂಗಳೂರಿನ ಹಳೆುುಂ ಸಿನೆಮಾ ಮಂದಿರಗಳನ್ನು ಹೋಲುವ ‘ಹಿಮಾಲುುಂ’ ದಲ್ಲಿ ಸದಾ ಹಿಂದಿ ಚಿತ್ರಗಳದ್ದೆ ದರ್ಬಾರು. ತಪ್ಪಿದರೆ ಆಗೊಮ್ಮೆ-ಈಗೊಮ್ಮೆ ತೆರೆಕಾಣುವ ತೆಲುಗು-ತಮಿಳು ಚಿತ್ರಗಳು. ಕನ್ನಡದ ‘ಪೂರ್ವಪರ’ ಒಂದೆರಡು ಪ್ರದರ್ಶನ ಕಂಡಿತ್ತೆಂಬ ನೆನಪು.

ಟಾಕೀಸಿನ ಮುಂಬಾಗಿಲಲ್ಲಿ ಕನ್ನಡದ ಸುಸ್ವಾಗತ. ಒಳಗೆ ಜಗುಲಿುುಂಲ್ಲಿ ‘ಮುಂಗಾರು ಮಳೆ’ಂುು ಭಿತ್ತಿ ಚಿತ್ರ. ಹನಿ ಹನಿ ಪ್ರೇಮ್‌ ಕಹಾನಿ.... ಎಂಬ pun ತುಂಬಿದ ಮನಸೆಳೆುುುಂವ caption! ಪಕ್ಕದಲ್ಲೇ ಂುುೂರೋಪ್‌ ಕನ್ನಡ ಸಂಘದ ದೊಡ್ಡ ಪಟ. ಅದರ ಕೆಳಗೆ ಸೂಟುಧಾರಿಗಳಾಗಿ ಟಿಕೆಟ್‌ ಹಂಚುತ್ತಿದ್ದ ಗಿರೀಶ್‌ ಮತ್ತವರ ತಂಡ. ಸುತ್ತ ನಿಂತು ಹರಟುತ್ತ, ಕಳೆದುಹೋದ ನೆನಪುಗಳನ್ನು ಹುಡುಕುತ್ತಾ ಸಿಕ್ಕಿದ್ದನ್ನು ಹಂಚುತ್ತಾ, ಲಂಡನ್ನಿನಲ್ಲಿ ಕನ್ನಡದ ಸಿನೆಮಾ ನೋಡುತ್ತಿದ್ದೆವೆಂಬ ಆರ್ಶ್ಚುುಂವನ್ನು ಬಾುುಂಗಲ ನಗುವಿನೊಂದಿಗೆ ತೆರೆದಿಟ್ಟ ಕನ್ನಡದ ಂುುುವಜನ.

ಹೆಚ್ಚಿನವರು ಸಾಫ್ಟ್‌ವೇರಿಗರು. ಅವರೊಟ್ಟಿಗೆ ಕರ್ನಾಟಕದಲ್ಲೂ ಂುೂವಾಗಲೋ ಒಮ್ಮೆ ಸಿನೆಮಾ ನೋಡಿರಬಹುದಾದ ಒಂದಿಷ್ಟು ಅಪ್ಪ-ಅಮ್ಮಂದಿರು, ಜೊತೆಗೆ ತಮ್ಮ ಜೀವನದ ಮೊದಲ ಕನ್ನಡ ಸಿನೆಮಾ ನೋಡುತ್ತಿರುವ ಮಕ್ಕಳು. ಒಟ್ಟಾರೆ ಎಲ್ಲರಲ್ಲೂ ಸಂಭ್ರಮ. ಈ ಸಂಭ್ರಮವನ್ನು ಸುಮಾರು cameraಗಳು ಸುಮಾರು ಕೋನಗಳಲ್ಲಿ ಸೆರೆ ಹಿಡಿದಿವೆ. ನನ್ನ ಕಣ್ಣಲ್ಲಿ ಸೆರೆಹಿಡಿದಿದ್ದನ್ನು ಅಕ್ಷರಗಳಲ್ಲಿ ಹಂಚಿದ್ದೇನೆ. ಚಿತ್ರಗಳನ್ನು ಗೂಗಲ್ಲಿಗರು, ಆರ್ಕೂಟರು ಕಳಿಸುವರೆಂಬ ನಂಬಿಕೆ ನನಗೆ.

ಈ ಸಂಭ್ರಮದ ನಡುವೆ, ಹೆಚ್ಚು-ಕಡಿಮೆ ತುಂಬಿದ್ದ ಸಿನೆಮಾ ಗೃಹದೊಳಗೆ, ‘ಮುಂಗಾರು ಮಳೆ’ ಸುರಿುುುಂವ ಮುನ್ನ ಆಹ್ವಾನಿತ ಅತಿಥಿಗಳಿಂದ ‘ಸ್ವಲ್ಪ-ಸ್ವಲ್ಪ’ ಮಾತು. ಬ್ಯಾಂಕ್‌ ಆಫ್‌ ಬರೋಡದ ಅಧಿಕಾರಿ ದಂಪತಿಗಳು, ಭಾರತೀುುಂ ವಿದ್ಯಾಭವನದ ಆತ್ಮೀುುಂ ನಂದಾಜಿ, sunrise radioದ ಟೋನಿ ಸಿಂಗ್‌ ಇವರಿಂದ ಹಾರೈಕೆ........ಸಂಘದ ಜಗದೀಶರಿಂದ ವಂದನಾರ್ಪಣೆ. ಂುೂರೂ ಪ್ರೇಕ್ಷಕರ ತಾಳ್ಮೆ ಹೆಚ್ಚು ಪರೀಕ್ಷಿಸಲಿಲ್ಲ. ಜೊತೆಗೆ ಬೇರಾವ news reel ಇರಲಿಲ್ಲ!

ಸಿನೆಮಾ ಶುರುವಾದ್ದೆ ತಡ ಎಲ್ಲರಿಗೂ ರೊಮಾಂಚನ. ಚಪ್ಪಾಳೆ, ಸಿಳ್ಳೆಗಳು ಸಾಕೆನಿಸುವಷ್ಟು. ಂುೂರ ಜೇಬಿಂದಲೂ ಚಿಲ್ಲರೆ ಹಾರಿದ ಸದ್ದು ಕೇಳಲಿಲ್ಲ! ಇದೇ ಪ್ರತಿಕ್ರಿುೆುಂ ಸಿನೆಮಾದ ಪ್ರತಿ ಹಾಡಿಗೂ.. ಗಣೇಶನ star ನೋಡಿ! ಇನ್ನು ಮೇಲೆ ಅವನನ್ನು international ಅಂಥ ಕರೀಬೋದೇನೋ? ಬೇಡ, continental ಚೆನ್ನಾಗಿರುತ್ತೆ.

ಸಿನೆಮಾ ಹೇಗೆ ವಿಮರ್ಶಿಸಲಿ? ಮುಗಿುುುಂವವರೆಗೆ ಪ್ರಪಂಚ ಮರೆತಿದ್ದೆ. ಸೌತಾಲಿನ ಬಿಸಿ-ಬಿಸಿ ಜಿಲೇಬಿುುಂಷ್ಟೇ ಚೆನ್ನಾಗಿತ್ತು. ಜೋಗ ಜಲಪಾತ ಮತ್ತು ಮಲೆನಾಡಿನ ಸೊಬಗು ಹಾಗು ಅಲ್ಲಿನ ಮಳೆುುಂನ್ನು ಅದ್ಭುತವಾಗಿ ಸೆರೆಹಿಡಿದಿರುವ ಛಾುೂಂಗ್ರಾಹಕರಿಗೆ ಶರಣು.

ಸಿನೆಮಾ ನಂತರದ ಚರ್ಚೆುುಂಲ್ಲಿ ಗೆಳೆುುಂನೊಬ್ಬ ಹೇಳಿದ್ದು ಇನ್ನೂ ಮನಸ್ಸನ್ನು ಕೊರೀತಿದೆ. ನಾುುಂಕನನ್ನು ಮತ್ತೆ ಮತ್ತೆ ತನ್ನತ್ತ ಸೆಳೆುುುಂವ ನಾುುಂಕಿ, ಅವನ ಒಂದೇ ಅವಹೇಳನದ ಮಾತಿಗೆ ಕೆನ್ನೆಗೆರಡು ಬಾರಿಸಿ ದೂರವಾಗುತ್ತಾಳೆ. ನಾುುಂಕನ ಹೃದುುಂವನ್ನು ಬಹಳ ದೊಡ್ಡದು ಮಾಡಿರುವ ನಿರ್ದೇಶಕರು, ನಾುುಂಕಿುುಂನ್ನು ತೀರಾ ಅವಕಾಶವಾದಿುೂಂಗಿ ಮಾಡಿದ್ದೇಕೆ? ಅಥವಾ ಅದು ನಿರ್ದೇಶಕರ ದೃಷ್ಟಿುುಂ ಹೆಣ್ಣಿನ ಚಂಚಲತೆುೋಂ? ಒಟ್ಟಾರೆ ಇದೊಂದು ದೌರ್ಬಲ್ಯ - ಪಾತ್ರದ್ದೊ, ನಿರ್ದೇಶಕರದ್ದೊ ಗೊತ್ತಿಲ್ಲ. ‘ಗಗನ ಸಖಿ’ ಂುುವರೇನಾದರೂ ಕನ್ನಡ ಚಿತ್ರಗಳ ಅಭಿಮಾನಿುೂಂಗಿದ್ದು ಈ ಚಿತ್ರ ನೋಡಿದ್ದಲ್ಲಿ ಉತ್ತರಿಸಬಹುದೇನೋ? ಕಾದು ನೋಡೋಣ.

ಒಟ್ಟಾರೆ ಒಳ್ಳೆುುಂ ಕನ್ನಡ ಸಿನೆಮಾ ಒಂದನ್ನು ಲಂಡನ್ನಿಗರಿಗೆ ತೋರಿಸಿದ ಶ್ರೇುುಂಸ್ಸು ಂುುೂರೋಪ್‌ ಕನ್ನಡ ಸಂಘಕ್ಕೆ. ಅವರ ಹುಮ್ಮಸ್ಸು ಮತ್ತಷ್ಟು ಹೆಚ್ಚಲಿ. ಮತ್ತಷ್ಟು ಕನ್ನಡಿಗರನ್ನು ಒಂದುಗೂಡಿಸುವ ರ್ಕಾುುಂಕ್ರಮಗಳು ಅವರಿಂದ ಬರುವಂತಾಗಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X