ಕವಿತೆ : ಜಯಜಯ ಕರ್ನಾಟಕಧೀಶ್ವರಿವಿಭಾನುvi_bhaanu& commat hotmail.comsಜಯ ಕರ್ನಾಟಕಧೀಶ್ವರಿಜೈ ಜಯ ಭುವನೇಶ್ವರಿ ಜಯ ಕರ್ನಾಟಕಧೀಶ್ವರಿ।ಬಾನಿನಂಗಳದಿ ನೀ ಧ್ವಜದೀಶ್ವರಿಮಲೆ ಸಹ್ಯಾದ್ರಿಯ ಮಕುಟಶಿಖರಿಪಚ್ಚೆ ಪೈರುಗಳ ನವ ಧಾನ್ಯ ಶೇಖರಿಗಣಿ ಕೋಲಾರದ ಹೊನ್ನ ಸುಂದರಿಜಯ ಕರ್ನಾಟಕಧೀಶ್ವರಿ।ವಿದ್ಯಾ ಶಾಲೆಗಳಲಿ ಶ್ರೀ ವಾಗೀಶ್ವರಿಜೀವಜಲ ದಾಯಿನಿ ನದಿ ಕಾವೇರಿಗೀತ ಗಾನ ಸುಧೆಯಿಂ ನೀ ಸುರಕಿನ್ನರಿಕವಿ ಸಾಹಿತಿಗಳಿಂ ಗೋಚರಿಪ ಶರೀರಿಜಯ ಕರ್ನಾಟಕಧೀಶ್ವರಿ।ಕೊಂಕಣ ರೇಖೆಯ ಅಮಿತ ಕಡಲಸಿರಿಘಟ್ಟ ತಪ್ಪಲುಗಳಲಿ ಬನಶಂಕರಿಕರುನಾಡ ಮನಗಳ ಕನ್ನಡ ಕುವರಿನೀ ಭಾರತಾಂಬೆ ಮುಡಿಯ ಚೆಲುವಿನ ಗರಿಜಯ ಕರ್ನಾಟಕಧೀಶ್ವರಿ।Post your viewsಮುಖಪುಟ / ಎನ್‌ಆರ್‌ಐ