ವಾಷಿಂಗ್ಟನ್‌ ಡಿಸಿಯಲ್ಲಿ ಸುತ್ತೂರು ಮಠ ಸ್ವಾಮೀಜಿ

ವಾಷಿಂಗ್ಟನ್‌ ಡಿಸಿ : ಜೆಎಸ್‌ಎಸ್‌ ಆಧ್ಯಾತ್ಮ ಪ್ರಚಾರ ಮಂಡಳಿ (ಜೆಎಸ್‌ಎಸ್‌ ಸ್ಪಿರಿಚ್ಯುವಲ್‌ ಮಿಶನ್‌)ಯ ಈ ವರ್ಷದ ಧಾರ್ಮಿಕ ಉಪನ್ಯಾಸ ಮಾಲೆ ಕಾರ್ಯಕ್ರಮ ವಾಷಿಂಗ್ಟನ್‌ ಡಿಸಿಯಲ್ಲಿ ಆಗಸ್ಟ್‌ 11ರಂದು ಉದ್ಘಾಟನೆಯಾಗಲಿದೆ.

ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಮತ್ತು ಬಿಜಾಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

ಆಗಸ್ಟ್‌ 11, 2001ರ ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ಸ್ಥಳ - River Hill H.S. Auditorium, 12101 Route 108 Clarksville, Maryland. Directions from Washington, DC: Hwy 95 North to 32 West to 108 East(right at end of exit ramp) to River Hill H.S. (one mile on right)

ವಿವರಗಳಿಗೆ ನೀವು ಈ ಫೋನ್‌ ನಂಬರ್‌ ಸಂಪರ್ಕಿಸಬಹುದು. (443)535-0163. ಸಿದ್ಧೇಶ್ವರ ಸ್ವಾಮೀಜಿಗಳ ಧಾರ್ಮಿಕ ಉಪನ್ಯಾಸ ಮಾಲೆಯನ್ನು ಕೇಳಲು ಆಸಕ್ತಿ ಹೊಂದಿರುವ ಅಥವಾ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಲು ಇಚ್ಚಿಸುವ ನಿಮ್ಮ ಸ್ನೇಹಿತರನ್ನು ಕರೆತರಬಹುದು.

ಈ ವರ್ಷ ಪೂರ್ತಿ ನಡೆವ ಉಪನ್ಯಾಸ ಮಾಲೆಯ ವೇಳಾ ಪಟ್ಟಿ ಮತ್ತು ವಿವರಗಳಿಗೆ ನೀವು ಸಂಪರ್ಕಿಸಬೇಕಾದ ವಿಳಾಸ ಫೋನ್‌ ನಂಬರ್‌ಗಳಿಗಾಗಿ

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+