Get Updates
Get notified of breaking news, exclusive insights, and must-see stories!

ನ್ಯೂಇಂಗ್ಲೆಂಡ್‌ ಕನ್ನಡ ಕೂಟದಲ್ಲಿ ಗಣೇಶ ಹಬ್ಬ

ಬೋಸ್ಟನ್‌ : ಎನ್‌ಇಕೆಕೆ ಕನ್ನಡ ಕೂಟದಲ್ಲಿ ಗಣೇಶೋತ್ಸವ ಸಂಭ್ರಮ. ಸೆಪ್ಟೆಂಬರ್‌ 8ರ ಶನಿವಾರದ ಅನುಕೂಲ ದಿನವನ್ನು ನೋಡಿಕೊಂಡು ಕನ್ನಡಿಗರು ಇಲ್ಲಿ ಹಬ್ಬ ಆಚರಿಸಲಿದ್ದಾರೆ.

ಹಬ್ಬದ ಸಂಜೆಯ ಮುಖ್ಯ ಅತಿಥಿ ಪ್ರಣಯರಾಜನೆಂದೇ ಹೆಸರಾದ ಸಿನಿಮಾ ನಟ ಶ್ರೀನಾಥ್‌. ಈ ಅಪರೂಪದ ಸನ್ನಿವೇಶಕ್ಕೆ ಸಂಗೀತ ಮಾಧುರ್ಯ ಧಾರೆಯೆರೆಯುವವರು ಸಹೋದರಿಯರಾದ ಅನಿತಾ ಮತ್ತು ಸುನಿತಾ (ಮೈಸೂರು ಅನಂತ ಸ್ವಾಮಿಯವರ ಮಕ್ಕಳು). ರಾಜಾ ಬಾಲಸುಬ್ರಹ್ಮಣ್ಯಂ ತಬಲಾ ನುಡಿಸುತ್ತಾರೆ.

ಸಂಜೆ ನಾಲ್ಕು ಗಂಟೆಗೆ ಕಾರ್ಯಕ್ರಮ ಆರಂಭವಾಗುತ್ತದೆ. ಸ್ಥಳ - : Acton Boxborough Senior High School (96 Hayward Road, Acton, MA 01720) ಎನ್‌ಇಕೆಕೆ ಸದಸ್ಯರಿಗೆ ನಾಲ್ಕು ಡಾಲರ್‌ ಪ್ರವೇಶ ಶುಲ್ಕವಾದರೆ ಸದಸ್ಯೇತರರಿಗೆ 10 ಡಾಲರ್‌ ಶುಲ್ಕ. 12 ವರ್ಷದೊಳಗಿನ ಮಕ್ಕಳಿಗೆ ಶುಲ್ಕ ಬೇಕಾಗಿಲ್ಲ. ಕುಟುಂಬ ಮತ್ತು ಸ್ನೇಹಿತರ ಹಿಂಡಿನೊಂದಿಗೇ ಕಾರ್ಯಕ್ರಮಕ್ಕೆ ಬರಬೇಕೆಂದು ಆಯೋಜಕರು ಆಶಿಸಿದ್ದಾರೆ.

ಹಬ್ಬದ ದಿನದಂದು ಉಪಾಹಾರ ವ್ಯವಸ್ಥೆಗಾಗಿ ಸಹಾಯ ಮಾಡುವವರಿದ್ದರೆ ಸ್ವಾಗತ. ಸಂಪರ್ಕಿಸಬೇಕಾದ ಫೋನ್‌ ನಂಬರ್‌ಗಳು ಇಲ್ಲಿವೆ. ಮೀನಾ ರಾವ್‌ - (508)358-5661, ಡಾ. ಸವಿತಾ ಸಿದ್ಧಪ್ಪ - (617)471-1042, ಮಧುಸೂಧನ್‌ ಅಕ್ಕಿಹೆಬ್ಬಾಳ್‌- (978)469-9485, ಪ್ರಕಾಶ್‌ ಪುರೋಹಿತ್‌ - (508)842-4889 , ನಾಗೇಂದ್ರ ಪರಮೇಶ್ವರ -(978)250-1544. ಈ ಮೇಯ್ಲ್‌ - [email protected]. ವೆಬ್‌ ಸೈಟ್‌http://www.nekk.org

(ಇನ್ಫೋ ವಾರ್ತೆ)

Click here to go to top
ಮುಖಪುಟ / ಸಾಹಿತ್ಯ ಸೊಗಡು
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+