ಡಂಗುರ! ಇದು ಕನ್ನಡಿಗರ ಡಿಂಡಿಮನಿಮಗೆ ಕೈಮರವಾಗಿ ಪ್ರಸನ್ನರಿದ್ದಾರೆ
1. ಕಾರು ಮಾರಾಟಕ್ಕಿದೆ
ಇಲ್ಲಿ ಕನ್ನಡಿಗರೊಬ್ಬರು ತವರಿಗೆ ಮರಳುತ್ತಿದ್ದಾರೆ. ಅವರ ಕಾರು ಮಾರಾಟಕ್ಕಿದೆ. ಆಸಕ್ತರು 512-663--9799( ಸೆಲ್) ಮತ್ತು 512--336--2457(ಮನೆ ) ನಂಬರಿನಲ್ಲಿ ಭಾನು ಪ್ರಕಾಶ್ ಅವರನ್ನು ಸಂಪರ್ಕಿಸಬಹುದು.
ಮಾಜ್ದಾ ಮಿಯಾಟಾ ಕಪ್ಪು ಬಣ್ಣದ ಕಾರು, 65 ಕಿಲೋ ಮೀಟರ್ ಮೈಲೇಜ್ ಕೊಡುತ್ತೆ. ಕ್ರಯ - 7, 800 ಡಾಲರ್.
2. ಕೈ ಜೋಡಿಸಿ
ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಬೆಂಗಳೂರಿನ ಅಧಿಕಾರಿಗಳಿಗೆ ಪತ್ರವೊಂದನ್ನು ಪ್ರಸನ್ನರು ಬರೆದಿದ್ದಾರೆ. ವೆಬ್‌ನಲ್ಲಿ ನೀವೂ ಸಹಿ ಹಾಕಿ ಬೆಂಬಲಿಸಬಹುದು.
3. ಮಿಸ್ ಮಾಡಿಕೊಂಡಿದ್ದೀರಾ ?
ಲಕ್ಷ್ಮೀ ಚಂದ್ರಶೇಖರ್ ಅವರ ಏಕಪಾತ್ರಾಭಿನಯದ ವಿಮರ್ಶೆಯನ್ನು http://www.kannadasangha.com ನಲ್ಲಿ ಪ್ರಕಟಿಸಲಾಗಿದೆ. ಲಕ್ಷ್ಮೀ ಚಂದ್ರಶೇಖರ್ ಅವರು ಇತರ ಸ್ಥಳಗಳಲ್ಲಿ ನಡೆಸಿಕೊಡಲಿರುವ ಕಾರ್ಯಕ್ರಮಗಳ ವೇಳಾಪಟ್ಟಿಯೂ ಸೈಟ್‌ನಲ್ಲಿದೆ.
4. ಸುಲಭವಾಗಿ ಓದಿ
ಕನ್ನಡ ಸಂಘ ವೆಬ್ ಸೈಟಿನ ಮಾತುಕತೆ ವಿಭಾಗಕ್ಕೆ ಹೊಸ ವಿನ್ಯಾಸ ನೀಡಲಾಗಿದೆ, ಓದುಗರಿಗೆ ಸುಲಭವಾಗುವಂತೆ. ಗಮ-ನಿ-ಸಿ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications