Today Gold Rate: ಚಿನ್ನದ ಬೆಲೆ ಇಂದು ಭರ್ಜರಿ ಕುಸಿತ! ಒಂದೇ ದಿನ 12,000 ರೂ. ಇಳಿಕೆ
ಅಬ್ಬಬ್ಬಾ, ಚಿನ್ನ ಪ್ರಿಯರಿಗೆ ಲಾಟರಿ. ಕೊನೆಗೂ ಭರ್ಜರಿ ಇಳಿಕೆಯಾಯ್ತು ನೋಡಿ ಚಿನ್ನದ ಬೆಲೆ. ಭಾರೀ ಏರಿಕೆಯಲ್ಲಿದ್ದ ಚಿನ್ನದ ಬೆಲೆ, ಇತ್ತೀಚೆಗೆ ಭಾರೀ ಕುಸಿತ ಕಾಣುತ್ತಿದೆ. ಭಾರತದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡಿದೆ. ಹಾಗಿದ್ರೆ ಇಂದು (ಫೆ. 12) ಚಿನ್ನದ ಬೆಲೆ ಎಷ್ಟು ಕಮ್ಮಿಯಾಗಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ 24K ಚಿನ್ನದ ಬೆಲೆ ಇಂದು ಭರ್ಜರಿ ಇಳಿಕೆ ಕಂಡಿದೆ. ಪ್ರತೀ ಗ್ರಾಂ ಚಿನ್ನದ ಬೆಲೆಯಲ್ಲಿ 120 ರೂ. ಇಳಿಕೆಯಾಗಿದ್ದು, ಇಂದು 1 ಗ್ರಾಂ ಬೆಲೆ ಒಟ್ಟು ₹15,840 ರೂ. ಆಗಿದೆ. ನಿನ್ನೆಗಿಂತಲೂ ಇಂದು ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹1,26,720 ರೂ. ಆಗಿದ್ದು, ನಿನ್ನೆ ₹1,27,680 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಒಟ್ಟು ₹960 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,58,400 ರೂ. ಆಗಿದ್ದು, ನಿನ್ನೆ ₹1,59,600 ರೂ. ಇತ್ತು. ಒಂದೇ ದಿನ ಕೇವಲ ಬರೋಬ್ಬರಿ ₹1,200 ರೂ. ಕುಸಿತ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ದರ 15,84,000 ರೂ. ಆಗಿದ್ದು, ನಿನ್ನೆ 15,96,000 ರೂ. ಇತ್ತು. ಒಂದೇ ದಿನದಲ್ಲಿ 12,000 ರೂ. ಕುಸಿತವಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ₹14,520 ರೂ. ಆಗಿದ್ದು, ನಿನ್ನೆ ₹14,630 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹110 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ದರ ಇಂದು 1,16,160 ರೂ. ಆಗಿದ್ದು, ನಿನ್ನೆ 1,17,040 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ದಿಢೀರ್ ₹880 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,45,200 ರೂ. ಆಗಿದ್ದು, ನಿನ್ನೆ ₹1,46,300 ರೂ. ಇತ್ತು. ನಿನ್ನೆಗಿಂತ ಇಂದು 1,100 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು ₹14,52,000 ರೂ. ಆಗಿದ್ದು, ನಿನ್ನೆ ₹14,63,000 ರೂ. ಇತ್ತು. ಒಟ್ಟು ₹11,000 ರೂ. ಇಳಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹11,880 ರೂ. ಆಗಿದ್ದು, ನಿನ್ನೆ ₹11,970 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ 90 ರೂ. ಇಳಿಕೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ದರ ಇಂದು ₹95,040 ರೂ. ಆಗಿದ್ದು, ನಿನ್ನೆ 95,760 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 720 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ 1,18,800 ರೂ. ಆಗಿದ್ದು, ನಿನ್ನೆ 1,19,700 ರೂ. ಇತ್ತು. ಇಂದು ಕೇವಲ 900 ರೂ. ಕಮ್ಮಿಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,88,000 ರೂ. ಆಗಿದ್ದು, ನಿನ್ನೆ 11,97,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 9,000 ರೂ. ಇಳಿಕೆ ಕಂಡಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಚೆನ್ನೈ: 24K ರೂ. 15,928, 22K ರೂ. 14,600, 18K ರೂ. 12,600
ಮುಂಬೈ: 24K ರೂ. 15,840, 22K ರೂ. 14,520, 18K ರೂ. 11,880
ದೆಹಲಿ: 24K ರೂ. 15,855, 22K ರೂ. 14,535, 18K ರೂ. 11,895
ಕೋಲ್ಕತ್ತಾ: 24K ರೂ. 15,840, 22K ರೂ. 14,520, 18K ರೂ. 11,880
ಬೆಂಗಳೂರು: 24K ರೂ. 15,840, 22K ರೂ. 14,520, 18K ರೂ. 11,880
ಹೈದರಾಬಾದ್: 24K ರೂ. 15,840, 22K ರೂ. 14,520, 18K ರೂ. 11,880
ಕೇರಳ: 24K ರೂ. 15,840, 22K ರೂ. 14,520, 18K ರೂ. 11,880
ಪುಣೆ: 24K ರೂ. 15,840, 22K ರೂ. 14,520, 18K ರೂ. 11,880
ವಡೋದರಾ: 24K ರೂ. 15,845, 22K ರೂ. 14,525, 18K ರೂ. 11,885
ಅಹಮದಾಬಾದ್: 24K ರೂ. 15,845, 22K ರೂ. 14,525, 18K ರೂ. 11,885
ಭಾರತದಲ್ಲಿ ಬೆಳ್ಳಿ ದರ:
ಅತ್ತ ಚಿನ್ನದ ಬೆಲೆ ಇಳಿಕೆ ಕಂಡರೂ, ಬೆಳ್ಳಿ ಬೆಲೆ ಭಾರೀ ಏರಿಕೆ ಕಂಡಿದೆ. ಅಂದರೆ 1 ಗ್ರಾಂ ಬೆಳ್ಳಿ ದರ ಇಂದು ₹295 ರೂ. ಆಗಿದ್ದು, ನಿನ್ನೆ ₹290 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಬೆಳ್ಳಿ ದರದಲ್ಲಿ ₹5 ರೂ. ಏರಿಕೆ ಕಂಡಿದೆ. 8 ಗ್ರಾಂ ಬೆಳ್ಳಿ ದರ ₹2,360 ರೂ. ಆಗಿದ್ದು, 10 ಗ್ರಾಂ ಬೆಳ್ಳಿ ದರ ₹2,320 ರೂ., 100 ಗ್ರಾಂ ಬೆಳ್ಳಿ ಬೆಲೆ ₹29,500 ರೂ. ಆಗಿದೆ. ಅದೇ ರೀತಿ 1 ಕೆಜಿ ಬೆಳ್ಳಿ ಬೆಲೆ ₹2,95,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಫೆಬ್ರವರಿ 11, 2026 ರ ವರದಿ ಪ್ರಕಾರ, ಯುಎಸ್ ಡಾಲರ್ ಸ್ಥಿರಗೊಂಡಿದ್ದರಿಂದ ಗುರುವಾರ ಚಿನ್ನ ಮತ್ತು ಬೆಳ್ಳಿ ಕುಸಿದಿದೆ. ಆದರೆ ಹಣದುಬ್ಬರದ ವರದಿಗಾಗಿ ಹೂಡಿಕೆದಾರರು ಕಾಯುತ್ತಿರುವುದರಿಂದ ಚಿನ್ನದ ಬೆಲೆ ಕುಸಿತ ಕಂಡಿದೆ. ಹಿಂದಿನ ವಹಿವಾಟಿಗಿಂತ 0134 GMT ವೇಳೆಗೆ ಸ್ಪಾಟ್ ಚಿನ್ನವು ಪ್ರತೀ ಔನ್ಸ್‌ಗೆ 0.4% ಇಳಿಕೆಯಾಗಿ 5,058.64 ಕ್ಕೆ ತಲುಪಿದೆ.
Credit: Goodreturns
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ











Click it and Unblock the Notifications