ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನಿಯಂತ್ರಣವಿಲ್ಲದ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

|
Google Oneindia Kannada News

ಜಿನೇವಾ,ಸೆಪ್ಟೆಂಬರ್ 1: ಮಾರಣಾಂತಿಕ ಕೊರೊನಾ ವೈರಸ್ ಮಧ್ಯೆ ಆರ್ಥಿಕ ಇನ್ನಿತರೆ ಚಟುವಟಿಕೆಗಳನ್ನು ಪ್ರಾರಂಭಿಸಿರುವುದು ವಿಪತ್ತನ್ನು ಬರಮಾಡಿಕೊಂಡಂತೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

Recommended Video

IPL ಮತ್ತೆ ಮುಂದಕ್ಕೆ ಹೋಗುತ್ತಾ..? | Oneindia Kannada

ವಿಶ್ವ ಆರೋಗ್ಯ ಸಂಸ್ಥೆ ಡೈರೆಕ್ಟರ್ ಜನರಲ್ ಟೆಡ್ರೋಸ್ ಮಾತನಾಡಿ, ಕೊರೊನಾ ಸೋಂಕಿನ ಮೇಲೆ ಯಾವ ದೇಶಗಳು ನಿಯಂತ್ರಣ ಹೊಂದಿದೆ ಅಂತಹ ದೇಶಗಳಲ್ಲಿ ಚಟುವಟಿಕೆಗಳನ್ನು ಆರಂಭಿಸುವುದರಲ್ಲಿ ಅರ್ಥವಿದೆ. ಆದರೆ ಬೇರೆ ದೇಶಗಳಲ್ಲಿ ಕೊರೊನಾ ಸೋಂಕು ಹರಡುವಿಕೆಯ ಗಂಭೀರತೆ ಕುರಿತು ಗಮನ ನೀಡಬೇಕು ಎಂದು ಹೇಳಿದರು.

ಕೋವಿಡ್ ಲಸಿಕೆ ಸಿಕ್ಕ ಬಳಿಕ ದೊಡ್ಡ ಸವಾಲು ಯಾವುದು ಎಂದು ವಿವರಿಸಿದ WHO ವಿಜ್ಞಾನಿಕೋವಿಡ್ ಲಸಿಕೆ ಸಿಕ್ಕ ಬಳಿಕ ದೊಡ್ಡ ಸವಾಲು ಯಾವುದು ಎಂದು ವಿವರಿಸಿದ WHO ವಿಜ್ಞಾನಿ

ಪ್ರತಿಯೊಂದು ದೇಶದಲ್ಲೂ ಸಮುದಾಯದ ಕಡೆಗೆ ಹೆಚ್ಚು ಒತ್ತು ನೀಡಬೇಕು. ವೈರಸ್ ಹರಡುವುದನ್ನು ತಡೆಯುವುದು, ದುರ್ಬಲ ಗುಂಪುಗಳನ್ನು ರಕ್ಷಿಸುವುದು, ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರತ್ಯೇಕ ಕ್ರಮಗಳನ್ನು ಕೈಗೊಳ್ಳುವುದು, ಪ್ರಕರಣಗಳನ್ನು ಪತ್ತೆ ಹಚ್ಚುವುದು, ಪ್ರತ್ಯೇಕಿಸುವುದು ಮತ್ತು ನೋಡಿಕೊಳ್ಳುವುದು ಇವು ಕೂಡ ಪ್ರಮುಖ ಘಟ್ಟವಾಗಿರುತ್ತದೆ.

WHO Warns Reopening Too Quickly Coronavirus Pandemic

ಅಮೆರಿಕ, ಭಾರತ ಸೇರಿದಂತೆ ಹಲವ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ, ಆದರೂ ಚಟುವಟಿಕೆಗಳನ್ನು ಆರಂಭಿಸಲಾಗಿದ. ಇದರಿಂದ ಸೋಂಕು ಮತ್ತಷ್ಟು ಮಂದಿಗೆ ಹರಡಬಹುದು.

ಅಮೆರಿಕದಲ್ಲಿ ಆಸ್ಟ್ರಾಜೆನೆಕಾ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಯಲಿದೆ. ವಿಶ್ವದಲ್ಲಿ ಕೆಲವೇ ಕೆಲವು ಲಸಿಕೆಗಳು ಮಾತ್ರ ಮೂರನೇ ಹಂತವನ್ನು ತಲುಪಿವೆ.

English summary
The head of the World Health Organization is warning that opening up societies too quickly amid the coronavirus pandemic is a "recipe for disaster".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X