ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 14: ಕೊರೊನಾ ಮಹಾಮಾರಿಗೆ ಅಮೆರಿಕದಲ್ಲಿ 41 ಮಂದಿ ಮೃತಪಟ್ಟಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಬ್ರೆಜಿಲ್ ಉಪಾಧ್ಯಕ್ಷ ಮೈಕ್ ಪೆನ್ಸ್ ಕಳೆದ ವಾರ ಪರೀಕ್ಷೆ ಮಾಡಿಸಿಕೊಂಡಿದ್ದಾಗ ವೈರಸ್ ಇರುವುದು ದೃಢಪಟ್ಟಿತ್ತು. ಇದೇ ವೇಳೆ ಬ್ರೆಜಿಲ್ ಉಪಾಧ್ಯಕ್ಷಕರನ್ನು ಟ್ರಂಪ್ ಅವರು ಭೇಟಿ ಮಾಡಿದ್ದರು.

ಹನಿಮೂನ್ ಮುಗಿಸಿ ಬೆಂಗಳೂರಿಗೆ ವಾಪಸಾಗಿದ್ದ ಟೆಕ್ಕಿ ದಂಪತಿಗೆ ಕೊರೊನಾ ಸೋಂಕುಹನಿಮೂನ್ ಮುಗಿಸಿ ಬೆಂಗಳೂರಿಗೆ ವಾಪಸಾಗಿದ್ದ ಟೆಕ್ಕಿ ದಂಪತಿಗೆ ಕೊರೊನಾ ಸೋಂಕು

ನಾನು ಇತ್ತೀಚೆಗೆ ಕೊರೋನಾ ಸೋಂಕಿತರನ್ನು ಸಂಪರ್ಕಿಸಿದ್ದೆ. ಆ ಬಳಿಕ ಪರೀಕ್ಷೆ ಮಾಡಿಸಿಕೊಳ್ಳಲಿಲ್ಲ. ಮುಂದೆ ಸೋಕು ಪತ್ತೆ ಪರೀಕ್ಷೆಗೆ ಒಳಪಡಬಹುದು ಎಂದು ತಿಳಿಸಿದ್ದಾರೆ.

Trump Declares National Emergency

ಆದರೆ, ಈ ಬಗ್ಗೆ ವೈದ್ಯರು ನಕಾರ ವ್ಯಕ್ತಪಡಿಸಿದ್ದು, ಟ್ರಂಪ್ ಅವರು ಸೋಂಕು ಪತ್ತೆ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ. ಏಕೆಂದರೆ ಸೋಂಕು ತಗುಲಿರುವ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ ಕೊರೋನಾ ಪರೀಕ್ಷೆ ಅಗತ್ಯವಿಲ್ಲ ಎಂದಿದ್ದಾರೆ. ಆದರೂ ಟ್ರಂಪ್ ಅವರು ಮುಂದೊಂದು ದಿನ ಪರೀಕ್ಷೆಗೆ ಒಳಪಡಬಹುದು ಎಂದು ಹೇಳಿದ್ದಾರೆ.

2 ಸಾವಿರಕ್ಕೂ ಹೆಚ್ಚು ಮಂದಿ ಪೀಡಿತರಾಗಿದ್ದಾರೆ. ಮುಂದಿನ ಎಂಟು ವಾರ ನಮಗೆ ಬಹಳ ನಿರ್ಣಾಯವಾದುದು ಎಂದು ಟ್ರಂಪ್ ತಿಳಿಸಿದ್ದಾರೆ.

ನಮ್ಮ ಜನರ ಬಗ್ಗೆ ನಮಗೆ ಕಾಳಜಿ ಇದೆ . ಅವರಿಗೆ ಸಿಗಬೇಕಾದ ಆರೋಗ್ಯ ಸೇವೆಗಳು ಸರಿಯಾದ ಸಮಯದಲ್ಲಿ ಸಿಗಲಿದೆ. ಖಾಸಗಿಯವರ ಸಹಭಾಗಿತ್ವದಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.

ಸೋಂಕಿನ ಬಗ್ಗೆ ಶಂಕೆ ಇರುವವರು ಮತ್ತೊಮ್ಮೆ ಬೇಕಾದರೂ ಪರೀಕ್ಷಿಸಿಕೊಳ್ಳಬಹುದು. ಅದು ಈಗಿನ ಅವಶ್ಯಕತೆ ಕೂಡ ಎಂದು ಟ್ರಂಪ್ ಹೇಳಿದ್ದಾರೆ.

English summary
President Donald Trump declared a national emergency on Friday to offset lagging coronavirus testing and unlock billions of dollars accelerating a response plan that has faced weeks of criticism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X