ಆರೋಗ್ಯ ತಜ್ಞರ ಅಭಿಪ್ರಾಯ ಒಪ್ಪಲು ಸಾಧ್ಯವಿಲ್ಲ ಎಂದ ಟ್ರಂಪ್

ವಾಷಿಂಗ್ಟನ್, ಮೇ 14: 'ಆರೋಗ್ಯ ತಜ್ಞರ ಅಭಿಪ್ರಾಯ ಒಪ್ಪಲಾಗುವುದಿಲ್ಲ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

'ಒಂದೊಮ್ಮೆ ಆರ್ಥಿಕತೆಯನ್ನು ಪುನರಾರಂಭಿಸಿದರೆ ಅದರಿಂದ ಮತ್ತಷ್ಟು ಅಪಾಯ ಕಾದಿದೆ' ಎಂದು ಆರೋಗ್ಯ ತಜ್ಞ ಆಂಥೋನಿ ಫಾಸಿ ಎಚ್ಚರಿಕೆ ನೀಡಿದ್ದರು.

ಆರ್ಥಿಕತೆ ಹಾಗೂ ಶಾಲಾ ಕಾಲೇಜುಗಳನ್ನು ತೆರೆಯುವುದರಿಂದ ಬಹುದೊಡ್ಡ ಅಪಾಯಕ್ಕೆ ಸಿಲುಕಿದಂತಾಗುತ್ತದೆ ಎಂದು ಫಾಸಿ ಹೇಳಿದ್ದರು. ಅದಕ್ಕೆ ತಿರುಗಿಬಿದ್ದ ಟ್ರಂಪ್ ಶಾಲೆಯ ಕುರಿತಾದ ಇವರ ಮಾತನ್ನು ನಾನು ಒಪ್ಪುವುದಿಲ್ಲ ಎಂದರು.

Not Acceptable Trump On Top Health Experts Warning

ಅಮೆರಿಕದಲ್ಲಿ 82 ಸಾವಿರ ಮಂದಿ ಕೊರೊನಾ ವೈರಸ್‌ನಿಂದಾಗಿ ಮೃತಪಪಟ್ಟಿದ್ದಾರೆ.ಕೊರೊನಾ ಯಾವ ವಯಸ್ಸಿನವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಆ ವಯಸ್ಸಿನ ಶಿಕ್ಷಕರು, ಪ್ರೊಫೆಸರ್‌ಗಳು ಕೆಲಸಕ್ಕೆ ಬರುವುದು ಬೇಡ. ಅವರು ಇನ್ನೂ ಕೆಲವು ದಿನಗಳ ಕಾಲ ಮನೆಯಲ್ಲಿಯೇ ಇರಲಿ ಎಂದರು.

ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ಆಂಥೊನಿ ಒಳ್ಳೆಯವರು ಆದರೆ ಅವರ ಮಾತುಗಳನ್ನು ಮಾತ್ರ ನಾನು ಒಪ್ಪುವುದಿಲ್ಲ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+