Get Updates
Get notified of breaking news, exclusive insights, and must-see stories!

ಹೊಸೂರಿನಲ್ಲಿ ಕೇವಲ 1.12 ಕೋಟಿ ರೂ.ಗೆ US ಲೈಫ್‌ಸ್ಟೈಲ್ ವಿಲ್ಲಾ!

ಕರ್ನಾಟಕ - ತಮಿಳುನಾಡಿನ ಗಡಿಭಾಗವಾಗಿರುವ ಹೊಸೂರಿನಲ್ಲಿ ಅಮೆರಿಕನ್ ಲೈಫ್‌ಸ್ಟೈಲ್ ಮಾದರಿಯ ಹಾಗೂ ಹೊಸ ಮಾದರಿಯ ವಿಲ್ಲಾಗಳು ಮಾರಾಟವಾಗುತ್ತಿದೆ. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿರುವುದು ಮತ್ತೊಂದು ವಿಶೇಷ. ಈ ವಿಲ್ಲಾಗಳ ಬೆಲೆಯು ಕೇವಲ 1.12 ಕೋಟಿ ರೂಪಾಯಿಗಳಿಂದ ಪ್ರಾರಂಭವಾಗುತ್ತಿರುವುದು ವಿಶೇಷವಾಗಿದೆ. ಇದನ್ನು Big Banyan Palm Meadows ನಿಂದ ಮಾರಾಟ ಮಾಡಲಾಗುತ್ತಿದೆ.

US lifestyle Villa in Hosur for just 1 12 Crore

* 30 ಎಕರೆ ಪ್ರದೇಶದಲ್ಲಿ ಅತ್ಯಂತ ವಿಶಾಲವಾದ 3 BHK ವಿಲ್ಲಾಗಳು

* ಸರ್ಜಾಪುರದಿಂದ ಕೇವಲ 15 ನಿಮಿಷಗಳ ಅಂತರ. ಮುಂದಿನ ದಿನಗಳಲ್ಲಿ ಬರಲಿರುವ ಇನ್ಫೋಸಿಸ್ ಪ್ರಧಾನ ಕಚೇರಿಯಿಂದ ಕೇವಲ 20 ನಿಮಿಷ ದೂರದಲ್ಲಿದೆ.

* ಶೇ.45ರಷ್ಟು ವಿಶಾಲವಾದ ಪ್ರದೇಶ. ಎರಡು ಸುಂದರವಾದ ಪಾರ್ಕ್‌ಗಳು ಮತ್ತು ವಿಶ್ರಾಂತಿ ಪಡೆಯುವುದಕ್ಕಾಗಿ ಸುಂದರವಾದ ಸ್ವಿಮ್ಮಿಂಗ್‌ ಪೂಲ್ ವ್ಯವಸ್ಥೆ.

* ಪ್ರೀಮಿಯಂ ಮರದ ಫಿನಿಶಿಂಗ್ ಇರುವ UPVC ಕಿಟಕಿಗಳು

* ಸ್ನಾನಕ್ಕೆ ಹೊಸ ಮಾದರಿಯ ಶವರ್ ವ್ಯವಸ್ಥೆ.

* ಮನರಂಜನೆಯ ಸೌಲಭ್ಯಗಳೊಂದಿಗೆ ಬರೋಬ್ಬರಿ 14,000 ಚದರ ಅಡಿಯ ಕ್ಲಬ್‌ಹೌಸ್.

RERA No.: TN/30/LAYOUT/2521/2023 rera.tn.gov.in

-------

US lifestyle Villa in Hosur for just 1 12 Crore

* ಐಷಾರಾಮಿ 4 BHK ವಿಲ್ಲಾಗಳು ಸರ್ಜಾಪುರದ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಎದುರು ಕೇವಲ 2.77 ಕೋಟಿ ರೂಪಾಯಿಗೆ ಲಭ್ಯವಿದೆ. ಇದನ್ನು Sri Balaji Urban Retreat ಪ್ರಸ್ತುತಪಡಿಸುತ್ತಿದೆ.

* ಸರ್ಜಾಪುರ ಜಂಕ್ಷನ್ ಸಮೀಪ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಮುಂಭಾಗದಲ್ಲಿ ಇದೆ.

* ಪ್ರೈವೆಟ್ ಪಾರ್ಕ್‌ ಮತ್ತು ಬಾತ್‌ಟಬ್ ವ್ಯವಸ್ಥೆ ಹೊಂದಿರುವ 96 ವಿಶೇಷ 4 BHK ವಿಲ್ಲಾಗಳು.

* 6 ಎಕರೆಗಳಷ್ಟು ವಿಶಾಲವಾದ ಗ್ರೀನರಿ ಪ್ರದೇಶ.

* ದೊಡ್ಡ ವಿಲ್ಲಾಗಳಿಗೆ ಪ್ರೈವೆಟ್ ಪಾರ್ಕ್‌ಗಳು ಲಭ್ಯವಿದೆ.

* ಐಷಾರಾಮಿ ಸೌಲಭ್ಯ: ಕ್ಲಬ್‌ಹೌಸ್, ಸ್ವಿಮ್ಮಿಂಗ್‌ಪೂಲ್ ವ್ಯವಸ್ಥೆ , ಫಿಟ್‌ನೆಸ್ ಸೆಂಟರ್ ಸೇರಿದಂತೆ ಹಲವು ಸೇವೆ.

* ಸುರಕ್ಷತೆಗೆ ಆದ್ಯತೆ: ಸಿಸಿಟಿವಿ, 24/7 ಕಣ್ಗಾವಲು, ಹೆಚ್ಚಿನ ಭದ್ರತಾ ವ್ಯವಸ್ಥೆ.

* ಈ ವಿಲ್ಲಾಗಳ ನಿರ್ಮಾಣ ಕೆಲಸವು 2026ರ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳಲಿದೆ.

RERA - PRM/KA/RERA/1251/308/PR/070324/006696 rera.karnataka.gov.in

-------

US lifestyle Villa in Hosur for just 1 12 Crore

ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ Sri Balaji Orion Heights ನಿಂದ ಕೇವಲ 1.39 ಕೋಟಿ ರೂಪಾಯಿ ಮೊತ್ತದಲ್ಲಿ ಭರ್ಜರಿ 3 BHK ಅಪಾರ್ಟ್ಮೆಂಟ್‌ಗಳು ಲಭ್ಯವಿದೆ.

* ವಿಪ್ರೋ SEZ ಹಿಂಭಾಗದಲ್ಲಿ RGA ಟೆಕ್‌ಪಾರ್ಕ್‌ನಿಂದ ಕೇವಲ 12 ನಿಮಿಷ ದೂರದಲ್ಲಿ ಇದೆ.

* ಕೊಡತಿ ಮೆಟ್ರೋ ನಿಲ್ದಾಣದಿಂದ ಕೇವಲ 5 ನಿಮಿಷ ದೂರದಲ್ಲಿದೆ.

* 100% ಪ್ರತಿಶತ ವಾಸ್ತು ಅನುಸರಿಸಿ ಮನೆಗಳ ನಿರ್ಮಾಣ.

* ಸಾಮಾನ್ಯ ವಾಲ್‌ಗಳಿಲ್ಲದ ವಿಶಾಲವಾದ ಅಪಾರ್ಟ್ಮೆಂಟ್‌ಗಳು.

* 25ಕ್ಕೂ ಹೆಚ್ಚು ವಿಶ್ವ ದರ್ಜೆಯ ಪ್ರೀಮಿಯಂ ಸೌಲಭ್ಯದ ವಿಶೇಷತೆಗಳು.

* ಇದು 2025ರ ಡಿಸೆಂಬರ್‌ ವೇಳೆಗೆ ನಿರ್ಮಾಣವಾಗಲಿದೆ.

RERA: PRM/KA/RERA/1251/446/PR/180424/006803 rera.karnataka.gov.in

-------

US lifestyle Villa in Hosur for just 1 12 Crore

ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಕೇವಲ 2.47 ಕೋಟಿ ರೂಪಾಯಿಗೆ 4 BHK ವಿಲ್ಲಾಗಳನ್ನು Buildiko Spring Woods ಪರಿಚಯಿಸಿದೆ.

* ಈ ವಿಲ್ಲಾಗಳು ಸರ್ಜಾಪುರ ಮುಖ್ಯ ರಸ್ತೆಯಲ್ಲಿದೆ.

* ಸರ್ಜಾಪುರ ಮೆಟ್ರೋ ನಿಲ್ದಾಣದಿಂದ ಕೇವಲ 10 ನಿಮಿಷ ದೂರದಲ್ಲಿದೆ.

* WIPRO, Intel ಮತ್ತು Accenture ನಂತಹ ಪ್ರಮುಖ ಟೆಕ್‌ ಪಾರ್ಕ್‌ಗಳಿಂದ ಕೇವಲ 30 ನಿಮಿಷಗಳ ದೂರದಲ್ಲಿದೆ.

* ಪ್ರತಿಷ್ಠಿತ ಶಾಲೆಗಳು, ವಿಶ್ವವಿದ್ಯಾಲಯ ಹಾಗೂ ಶಾಪಿಂಗ್‌ ಮಾಲ್‌ಗಳಿಗೆ ಇಲ್ಲಿಂದ ಕೇವಲ 15 ನಿಮಿಷ ದೂರ.

* ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಿಂದ ಕೇವಲ 20 ನಿಮಿಷ.

* 30ಕ್ಕೂ ಹೆಚ್ಚು ವಿಶ್ವ ದರ್ಜೆಯ ಸೌಲಭ್ಯ ಲಭ್ಯ.

RERA No -PRM/KA/RERA/1251/308/PR/140223/005712 rera.karnataka.gov.in

-------

US lifestyle Villa in Hosur for just 1 12 Crore

ಬೆಂಗಳೂರಿನ ಚಂದಾಪುರ - ಆನೇಕಲ್ ರಸ್ತೆಯಲ್ಲಿರುವ ಅಲಯನ್ಸ್‌ ವಿಶ್ವವಿದ್ಯಾಲಯದ ಬಳಿ 4 ಮತ್ತು 5 BHK ವಿಲ್ಲಾಗಳು ಲಭ್ಯವಿದೆ. ಈ ವಿಲ್ಲಾಗಳನ್ನು Breeze Park ಪರಿಚಯಿಸುತ್ತಿದ್ದು. ಇಲ್ಲಿ ವಿಲ್ಲಾಗಳು ಕೇವಲ 1.77 ಕೋಟಿ ರೂಪಾಯಿಗೆ ಸಿಗಲಿದೆ.

* 6 ಎಕರೆಗಳಷ್ಟು ವಿಸ್ತಾರವಾದ ಹಾಗೂ ಶೇ 60ರಷ್ಟು ವಿಶಾಲವಾದ ಜಾಗ ಇರುವ 81 ವಿಲ್ಲಾಗಳು.

* ಟ್ರಿಪ್ಲೆಕ್ಸ್ ದೊಡ್ಡ ಬಾಲ್ಕನಿ ಹಾಗೂ ಪ್ರೈವೆಟ್ ಪಾರ್ಕ್‌ ಇರುವ ವಿಲ್ಲಾಗಳು.

* ವಿಶೇಷ ಭದ್ರತಾ ವ್ಯವಸ್ಥೆ ಇರುವ ವಿಲ್ಲಾಗಳು.

* ಬೊಮ್ಮಸಂದ್ರ ಮೆಟ್ರೋ ನಿಲ್ದಾಣದಿಂದ ಕೇವಲ 20 ನಿಮಿಷ ದೂರದಲ್ಲಿದೆ.

* ಈ ವಿಲ್ಲಾಗಳು 15 ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ.

RERA - PRM/KA/RERA/1251/308/PR/080323/005777 rera.karnataka.gov.in

---------

US lifestyle Villa in Hosur for just 1 12 Crore

ಬೆಂಗಳೂರಿನ ಸರ್ಜಾಪುರ-ಅತ್ತಿಬೆಲೆ ರಸ್ತೆಯಲ್ಲಿ Nyra Sunterra - Sun-Powered 4 BHK ವಿಲ್ಲಾಗಳನ್ನು ಕೇವಲ 1.98 ಕೋಟಿ ರೂಪಾಯಿ ಮೊತ್ತದಲ್ಲಿ ನೀಡುತ್ತಿದೆ.

* ಸೋಲಾರ್ ಚಾಲಿತ ಬಿಸಿ ನೀರಿನ ವ್ಯವಸ್ಥೆ

* ವಿಶಾಲವಾದ 4BHK ವಿಲ್ಲಾಗಳು

* ಐಷಾರಾಮಿ ಟೆಕ್‌ ಮರದಿಂದ ಮಾಡಿರುವ ಬಾಗಿಲುಗಳು ಮತ್ತು ಇಟಾಲಿಯನ್ ಶೈಲಿಯ ಫ್ಲೋರಿಂಗ್ ವ್ಯವಸ್ಥೆ.

* ಸ್ವಚ್ಛಂದ ಆಕಾಶ ನೋಡುವುದಕ್ಕೆ ಹಾಗೂ ಮನರಂಜನೆಗಾಗಿ ವಿಶಾಲವಾದ ಟೆರೇಸ್ ಸೌಲಭ್ಯ.

* ಸಿನಿಮಾಗಳನ್ನು ನೋಡುವುದಕ್ಕೆ ಖಾಸಗಿ ಮಿನಿಪ್ಲೆಕ್ಸ್‌ ವ್ಯವಸ್ಥೆ.

* ಸಮೀಪದಲ್ಲೇ ಅತ್ಯುತ್ತಮ ಮತ್ತು ಪ್ರತಿಷ್ಠಿತ ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳು ಇವೆ.

RERA - PRM/KA/RERA/1251/308/PR/060324/006679 rera.karnataka.gov.in

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+