ಗೂಡ್ಸ್‌ ರೈಲಿನ 12 ಪೆಟ್ರೋಲ್ ಟ್ಯಾಂಕರ್ ಸೋರಿಕೆ: ತಪ್ಪಿದ ಅನಾಹುತ

ತುಮಕೂರು, ಜೂನ್ 5: ಸಂಚರಿಸುತ್ತಿದ್ದ ಗೂಡ್ಸ್ ರೈಲಿನ ಪೆಟ್ರೋಲ್ ಡ್ಯಾಂಕರ್ ಗಳು ಸೋರಿಕೆಯಾದ ಘಟನೆ ಮಂಗಳೂರು ಯಶವಂತಪುರ ಮಾರ್ಗದ ಯಡಿಯೂರು ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ.

ಸುಮಾರು 12 ಟ್ಯಾಂಕರ್‌ಗಳು ಏಕಾಏಕಿ ಸೋರಿಕೆ ಉಂಟಾಗಿದೆ. ಪೆಟ್ರೋಲ್‌ನ್ನು ಮಂಗಳೂರಿನಿಂದ ಯಶವಂತಪುರಕ್ಕೆ ಸಾಗಿಸಲಾಗುತ್ತಿತ್ತು, ಕುಣಿಗಲ್ ಬಳಿ ಯಡಿಯೂರು ರೈಲ್ವೆ ನಿಲ್ದಾಣದಲ್ಲಿ ಸೋರಿಕೆ ಪತ್ತೆಯಾಗಿದೆ., ಒಟ್ಟು 15 ಟ್ಯಾಂಕರ್‌ಗಳಿದ್ದವು ಅದರಲ್ಲಿ 12 ಟ್ಯಾಂಕರ್‌ಗಳಲ್ಲಿ ಸೋರಿಕೆ ಪತ್ತೆಯಾಗಿದೆ.

Oil containers leakage in goods rail at Yedeyur station

ಸಾರ್ವಜನಿಕರನ್ನು ಟ್ಯಾಂಕರ್ ಹತ್ತಿರ ಸುಳಿಯದಂತೆ ಪೊಲೀಸರ ನಿರ್ಭಂದಿಸಿದ್ದಾರೆ. ಡಿವೈಎಸ್ಪಿ ವೆಂಕಟೇಶ್ ರಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಒಟ್ಟಿನಲ್ಲಿ ಭಾರಿ ಅವಗಢ ತಪ್ಪಿದೆ ಎನ್ನಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+