ಜೈಷ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಫೈಯಾಜ್ ಅಹ್ಮದ್ ಬಂಧನ

ಶ್ರೀನಗರ, ಏ.1: ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರ ಫೈಯಾಜ್ ಅಹ್ಮದ್ ಲೋನ್‌ನನ್ನು ಶ್ರೀನಗರದಲ್ಲಿ ಬಂಧಿಸಲಾಗಿದೆ.

ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಈತ ಮೂಲತಹ ಪಾಕಿಸ್ತಾನದವನಾಗಿದ್ದಾನೆ. ಹಲವು ದಿನಗಳಿಂದ ಪೊಲೀಸರು ಈತನಿಗಾಗಿ ಹುಡುಕಾಟದಲ್ಲಿದ್ದರು. ದೆಹಲಿ ಪೊಲೀಸ್ ವಿಶೇಷ ಘಟಕದ ಸಿಬ್ಬಂದಿಗಳು ಈತನನ್ನು ಬಂಧಿಸಿದ್ದಾರೆ.

Wanted JeM terrorist carrying Rs 2 lakh reward, arrested in Srinagar

2015ರಲ್ಲೇ ಈತನ ವಿರುದ್ಧ ನ್ಯಾಯಾಲಯ ಜಾಮೀನುರಹಿತ ವಾರೆಂಟ್​ ಹೊರಡಿಸಿತ್ತು. ಬಂಧನಕ್ಕೆ ಸಹಕರಿಸುವವರಿಗೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+