ಪಾಕ್ ಮೂಲದ ಡ್ರಗ್ ಸ್ಮಗ್ಲರ್ಸ್ ಹೊಡೆದುರುಳಿಸಿದ ಬಿಎಸ್ಎಫ್

ಶ್ರೀನಗರ,

ಫೆಬ್ರವರಿ
6:
ಜಮ್ಮು
ಮತ್ತು
ಕಾಶ್ಮೀರದ
ಗಡಿ
ಭಾಗದಲ್ಲಿ
ಮಾದಕ
ದ್ರವ್ಯ
ಕಳ್ಳಸಾಗಣೆದಾರರನ್ನು
ಭಾರತೀಯ
ಸೇನೆ
ಹೊಡೆದುರುಳಿಸಿದೆ.
ಭಾನುವಾರ
ಮುಂಜಾನೆ
ಜಮ್ಮು
ಮತ್ತು
ಕಾಶ್ಮೀರದ
ಸಾಂಬಾ
ಸೆಕ್ಟರ್‌
ಅಂತಾರಾಷ್ಟ್ರೀಯ
ಗಡಿಯಲ್ಲಿ
ಗಡಿ
ಭದ್ರತಾ
ಪಡೆ
(ಬಿಎಸ್‌ಎಫ್)
ಮೂವರು
ಪಾಕಿಸ್ತಾನಿ
ಮಾದಕ
ದ್ರವ್ಯ
ಕಳ್ಳಸಾಗಣೆದಾರರನ್ನು
ಹೊಡೆದುರುಳಿಸಿದೆ
ಎಂದು
ಹಿರಿಯ
ಅಧಿಕಾರಿಯೊಬ್ಬರು
ತಿಳಿಸಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಮುಂಜಾನೆ

2.30ರ
ಸುಮಾರಿಗೆ
ಗಡಿ
ಕಾವಲುಗಾರರು
ಕಳ್ಳಸಾಗಣೆದಾರರ
ಚಲನವಲನವನ್ನು
ಪತ್ತೆ
ಹಚ್ಚಿದ್ದಾರೆ
ಎಂದು
ಬಿಎಸ್‌ಎಫ್‌ನ
ಡೆಪ್ಯುಟಿ
ಇನ್ಸ್‌ಪೆಕ್ಟರ್
ಜನರಲ್
ಎಸ್‌ಪಿಎಸ್
ಸಂಧು
ಪಿಟಿಐಗೆ
ತಿಳಿಸಿದ್ದಾರೆ.
ಅವರಿಂದ
ಮೂವತ್ತಾರು
ಹೆರಾಯಿನ್
ಪ್ಯಾಕೆಟ್
ವಶಪಡಿಸಿಕೊಳ್ಳಲಾಗಿದೆ.
ಗುಂಡಿನ
ದಾಳಿಯಲ್ಲಿ
ಪಾಕಿಸ್ತಾನಿ
ಮಾದಕವಸ್ತು
ಕಳ್ಳಸಾಗಣೆದಾರರು
ಕೊಲ್ಲಲ್ಪಟ್ಟಿದ್ದಾರೆ.
ಹೆರಾಯಿನ್
ಹೊಂದಿರುವ
ಶಂಕಿತ
36
ಡ್ರಗ್ಸ್
ಪ್ಯಾಕೆಟ್‌ಗಳನ್ನು
ಸ್ಥಳದಿಂದ
ವಶಪಡಿಸಿಕೊಳ್ಳಲಾಗಿದೆ.
ಗುಪ್ತಚರ
ಮಾಹಿತಿ
ಮೇರೆಗೆ
ಸೇನಾ
ಸಿಬ್ಬಂದಿ
ಪ್ರದೇಶದಲ್ಲಿ
ಯಶಸ್ವಿ
ಕಾರ್ಯಚರಣೆಯನ್ನು
ಮಾಡಿದೆ.

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+