1000 ಕೋಟಿ ರೂಪಾಯಿ ಒಡೆಯ ವಿರಾಟ್ ಕೊಹ್ಲಿ ಜೀವಕ್ಕೂ ಆಪತ್ತು ಎದುರಾಗಿತ್ತಾ... Virat Kohli
ಕನ್ನಡಿಗರು ಹೃದಯದಲ್ಲಿ ಇಟ್ಟುಕೊಂಡು ಪ್ರೀತಿ ಮಾಡುವ, ಜೀವಕ್ಕಿಂತ & ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುವ ಒಂದೇ ಒಂದು ಕ್ರಿಕೆಟ್ ತಂಡ ಅಂದ್ರೆ ಅದು ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ. ಹೀಗೆ ಬೆಂಗಳೂರು ತಂಡ ಆರ್‌ಸಿಬಿ ಮೇಲೆ ಕೋಟಿ ಕೋಟಿ ಅಭಿಮಾನಿಗಳು ಅಭಿಮಾನ ಇಟ್ಟುಕೊಂಡಿದ್ದಾರೆ. ಇದೇ ಕಾರಣಕ್ಕೆ 18 ವರ್ಷಗಳ ನಂತರ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಭರ್ಜರಿಯಾಗಿ ಐಪಿಎಲ್ ಕಪ್ ಗೆದ್ದು ಬಂದಿದೆ. ಹೀಗಿದ್ದಾಗಲೇ, 1000 ಕೋಟಿ ರೂಪಾಯಿ ಒಡೆಯ ವಿರಾಟ್ ಕೊಹ್ಲಿ ಜೀವಕ್ಕೂ ಆಪತ್ತು ಎದುರಾಗಿತ್ತಾ...
ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದ ಕಿಂಗ್ ಆಗಿದ್ದು, ಸಚಿನ್ ತೆಂಡೂಲ್ಕರ್ ಅವರ ನಂತರ ಅತ್ಯುನ್ನತ ಸ್ಥಾನ ಪಡೆದಿದ್ದಾರೆ. 36 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ ಇಡೀ ಸಮಾಜ ಚಪ್ಪಾಳೆ ತಟ್ಟುವಂತೆ ಬದುಕುತ್ತಾ ಮಾದರಿ ಆಗಿದ್ದಾರೆ. ಕೋಟ್ಯಂತರ ಜನರಿಗೆ ಈಗ ವಿರಾಟ್ ಕೊಹ್ಲಿ ಆದರ್ಶ ಕೂಡ ಆಗಿದ್ದಾರೆ. ವಿರಾಟ್ ಕೊಹ್ಲಿ 1,000 ಕೋಟಿ ರೂಪಾಯಿ ಒಡೆಯನಾಗಿದ್ದರೂ ತಮ್ಮ ಒಳ್ಳೆಯ ತನದಿಂದ ಎಲ್ಲರ ಪ್ರೀತಿ ಪಡೆದಿದ್ದಾರೆ. ಇಂತಹ ಸಮಯದಲ್ಲೇ, ವಿರಾಟ್ ಕೊಹ್ಲಿ ಜೀವಕ್ಕೂ ಅಪಾಯ ಎದುರಾಗಿತ್ತಾ?

ಅಯ್ಯಯ್ಯೋ.. 1000 ಕೋಟಿ ಒಡೆಯ ಕೊಹ್ಲಿ ಅವರಿಗೆ...
ಹೌದು, ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಜೂನ್ 3 ಮಂಗಳವಾರ ಐಪಿಎಲ್ ಕಪ್ ಗೆಲ್ಲುವ ತನಕ ಕೋಟಿ ಕೋಟಿ ಅಭಿಮಾನಿಗಳು ದೇವರಿಗೆ ಕೈ ಮುಗಿಯುತ್ತಾ ಟಿವಿ ಮುಂದೆ ಕೂತಿದ್ದರು. ಆದರೆ ಸತತ 18 ವರ್ಷಗಳ ಕಾಯುವಿಕೆ ನಂತರ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಕಪ್ ಗೆದ್ದು ಬೀಗುತ್ತಿದ್ದಂತೆ ದೊಡ್ಡ ಸಂಭ್ರಮ ಇಡೀ ಇಂಡಿಯಾ & ಜಗತ್ತಿನಲ್ಲೇ ಸೃಷ್ಟಿ ಆಗಿತ್ತು. ಇದೇ ಸಮಯದಲ್ಲಿ ಆರ್‌ಸಿಬಿ ತಂಡ ಬೆಂಗಳೂರಿಗೆ ಬಂದಾಗ ಕಾಲ್ತುಳಿತ ಸಂಭವಿಸಿ 11 ಅಭಿಮಾನಿಗಳ ಜೀವ ಹೋಗಿ, 11 ಜನರ ಸಾವು ಸೂತಕ ತಂದಿದೆ. ಇಂತಹ ಸಮಯದಲ್ಲೇ, 1000 ಕೋಟಿ ರೂಪಾಯಿ ಒಡೆಯ ವಿರಾಟ್ ಕೊಹ್ಲಿ ಜೀವಕ್ಕೂ ಆಪತ್ತು ಎದುರಾಗಿತ್ತಾ...
ವಿರಾಟ್ ಕೊಹ್ಲಿ ಜಸ್ಟ್ ಎಸ್ಕೇಪ್ ಆಗಿದ್ರಾ?
ಜೂನ್ 4 ಬುಧವಾರ ಬೆಂಗಳೂರಿನಲ್ಲಿ ಆರ್‌ಸಿಬಿ ತಂಡ ಕಪ್ ಗೆದ್ದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಾಗ ದೊಡ್ಡದಾದ ದುರಂತ ನಡೆದು ಹೋಗಿತ್ತು. ಕಾಲ್ತುಳಿತ ಪ್ರಕರಣದಲ್ಲಿ 11 ಬೆಂಗಳೂರು ತಂಡದ ಆರ್‌ಸಿಬಿ ಅಭಿಮಾನಿಗಳ ಜೀವ ಹೋಗಿ, ಸಾವನ್ನಪ್ಪಿದ್ದರು. ಆದರೆ ಇದೇ ಸಮಯದಲ್ಲಿ ವಿರಾಟ್ ಕೊಹ್ಲಿ ಅವರಿಗೂ ಅಪಾಯ ಎದುರಾಗಿ, ದುರಂತ ನಡೆಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು ಅನ್ನೋ ವಿಡಿಯೋ ಇದೀಗ ಫುಲ್ ವೈರಲ್ ಆಗುತ್ತಿದೆ. ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ತಂಡದ ಇತರ ಆಟಗಾರರು ಬೆಂಗಳೂರಿಗೆ ಬಂದಾಗ ಲಕ್ಷಾಂತರ ಜನರು ಸೇರಿದ್ದರು. ಇದೇ ಸಮಯದಲ್ಲಿ ವಿರಾಟ್ ಕೊಹ್ಲಿ & ಬೇರೆ ಬೇರೆ ಆಟಗಾರರು ಬರುವಾಗಲೇ ಜನ ಜಂಗುಳಿ ಹಾಗೂ ನೂಕಾಟ ಆಗಿದೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸ್ ಪಡೆ ಹುಷಾರಾಗಿ ವಿರಾಟ್ ಕೊಹ್ಲಿ & ಬೇರೆ ಆಟಗಾರರನ್ನ ತಕ್ಷಣ ಬಸ್ ಹತ್ತಿಸಿದೆ. ಇದೇ ಕಾರಣಕ್ಕೆ ಇದೀಗ 1000 ಕೋಟಿ ರೂಪಾಯಿ ಒಡೆಯ ವಿರಾಟ್ ಕೊಹ್ಲಿ ಜೀವಕ್ಕೂ ಆಪತ್ತು ಎದುರಾಗಿತ್ತಾ? ಎಂಬ ಚರ್ಚೆ ನಡೆಯುತ್ತಿದ್ದು, ಆ ವಿಡಿಯೋ ಕೂಡ ವೈರಲ್ ಆಗುತ್ತಿದೆ...












Click it and Unblock the Notifications