ಗೌತಮ್ ಗಂಭೀರ್ ವಿರುದ್ಧ ಸೇಡು ತೀರಿಸಿಕೊಂಡ ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ಅಂತಾ... Virat Kohli
ಭಾರತೀಯ ಕ್ರಿಕೆಟ್ ತಂಡದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು, ಅದ್ರಲ್ಲೂ ಹೀಗೆಲ್ಲಾ ಆಗಲು ಗೌತಮ್ ಗಂಭೀರ್ ನೇರ ಕಾರಣ ಅನ್ನೋ ಗಂಭೀರ ಆರೋಪ ಮಾಡುತ್ತಿದ್ದಾರೆ ಅಭಿಮಾನಿಗಳು. ಅಲ್ಲದೆ ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ವಿಚಾರದಲ್ಲಿ ಗೌತಮ್ ಗಂಭೀರ್ ತಮ್ಮ ಅಹಂಕಾರ ಹಾಗೂ ಸಿಟ್ಟಿನ ವರ್ತನೆ ಮೂಲಕ ಟಾರ್ಗೆಟ್ ಮಾಡಿದ್ದರು ಎಂಬ ಆರೋಪ ಸಂಚಲನ ಸೃಷ್ಟಿಸಿದೆ. ಗೌತಮ್ ಗಂಭೀರ್ ವಿರುದ್ಧ ಕೋಟಿ ಕೋಟಿ ಅಭಿಮಾನಿಗಳು ರೊಚ್ಚಿಗೆದ್ದು ಆಕ್ರೋಶ ಹೊರ ಹಾಕ್ತಾ ಇದ್ದಾರೆ. ಹೀಗಿದ್ದಾಗಲೇ, ಗೌತಮ್ ಗಂಭೀರ್ ವಿರುದ್ಧ ಸೇಡು ತೀರಿಸಿಕೊಂಡ ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ಅಂತಾ...













Click it and Unblock the Notifications