002 ಆರ್‌ಸಿಬಿ ಅಭಿಮಾನಿಗಳ ಸಾವು, ಕಪ್ ಗೆದ್ದ ಖುಷಿಯಲ್ಲೇ ಭೀಕರ ಆಘಾತ... Virat Kohli

ಕರ್ನಾಟಕ ಕನ್ನಡಿಗರ ಆಸ್ತಿ, ಹೀಗೆ 7 ಕೋಟಿ ಕನ್ನಡಿಗರು ನಮ್ಮ ಕನ್ನಡ ನಾಡಲ್ಲಿ ಜೀವನ ಮಾಡ್ತಾ ಇದ್ದಾರೆ. ಹೀಗೆ ಕನ್ನಡವನ್ನೇ ಉಸಿರು ಮಾಡಿಕೊಂಡಿರುವ 7 ಕೋಟಿ ಕನ್ನಡಿಗರಿಗೆ ಆರ್‌ಸಿಬಿ ಅಂದ್ರೆ ನಮ್ಮ ರಾಯಲ್ ಚಾಲೆಂಜರ್ಸ್ ತಂಡವೇ ಹೃದಯ ಬಡಿತವಾಗಿತ್ತು. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ & ಹುಡುಗರು ಆರ್‌ಸಿಬಿ ಬೆಂಗಳೂರು ತಂಡಕ್ಕಾಗಿ ಕಪ್ ಗೆದ್ದಿದ್ದು, ಇಡೀ ಇಂಡಿಯಾ ಪೂರ್ತಿ ಸಂಭ್ರಮ ಪಡಲಾಗಿದೆ. ಹೀಗಿದ್ದಾಗಲೇ, 02 ಆರ್‌ಸಿಬಿ ಅಭಿಮಾನಿಗಳ ಸಾವು, ಕಪ್ ಗೆದ್ದ ಖುಷಿಯಲ್ಲೇ ಭೀಕರ ಆಘಾತ...

ಕನ್ನಡಿಗರೇ ಕುಣಿದು ಕುಪ್ಪಳಿಸುವ ಸಮಯ ಬಂದೇ ಬಿಟ್ಟಿದೆ, ಕನ್ನಡಿಗರ ರಾಜಧಾನಿ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಮೊಟ್ಟ ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದು ಬೀಗಿದೆ. ಈ ಖುಷಿ ನಡುವೆ ಇಡೀ ಇಂಡಿಯಾ ಪೂರ್ತಿ ನಮ್ಮ ಆರ್‌ಸಿಬಿ ಗೆಲುವು ಸಂಭ್ರಮಿಸುತ್ತಿದ್ದಾರೆ ಕನ್ನಡ ನಾಡಿನ ಮಕ್ಕಳು. ಹೀಗಿದ್ದಾಗಲೇ, 02 ಆರ್‌ಸಿಬಿ ಅಭಿಮಾನಿಗಳ ಸಾವು, ಕಪ್ ಗೆದ್ದ ಖುಷಿಯಲ್ಲೇ ಭೀಕರ ಆಘಾತ...

Virat Kohli And Boys Won The IPL Trophy For RCB But This Is Happened After The Victory

002 ಆರ್‌ಸಿಬಿ ಅಭಿಮಾನಿಗಳ ಸಾವು...

ಹೌದು, ಗುಜರಾತ್ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ & ಪಂಜಾಬ್ ನಡುವಿನ ಮಹತ್ವದ ಐಪಿಎಲ್ 2025 ಫೈನಲ್ ಪಂದ್ಯ ಭಾರಿ ಕೂತೂಹಲ ಕೆರಳಿಸಿತ್ತು. ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಪಂಜಾಬ್ ತಂಡ, ಆರ್‌ಸಿಬಿ ತಂಡದ ಸ್ಕೋರ್ 190 ರನ್‌ಗೆ ನಿಲ್ಲುವಂತೆ ಮಾಡಿತ್ತು. ಆದರೆ ಇದನ್ನ ಚಾಲೆಂಜ್ ಆಗಿ ಆರ್‌ಸಿಬಿ ತೆಗೆದುಕೊಂಡು, ಭರ್ಜರಿ ಬೌಲಿಂಗ್ ಪ್ರದರ್ಶನವನ್ನ ನೀಡಿ ಪಂಜಾಬ್ ತಂಡವನ್ನು ಕೇವಲ 184 ರನ್‌ಗೆ ಕಟ್ಟಿಹಾಕಿ ಕಪ್ ಗೆದ್ದಿದೆ ಆರ್‌ಸಿಬಿ. ಹೀಗಿದ್ದಾಗಲೇ, 02 ಆರ್‌ಸಿಬಿ ಅಭಿಮಾನಿಗಳ ಸಾವು, ಕಪ್ ಗೆದ್ದ ಖುಷಿಯಲ್ಲೇ ಭೀಕರ ಆಘಾತ...

ಆರ್‌ಸಿಬಿ ಅಭಿಮಾನಿಗಳ ಸಾವಿನ ಆಘಾತ...

ಹೌದು, ಆರ್‌ಸಿಬಿ ತಂಡದ ಅಭಿಮಾನಿಗಳು ಜೀವ ಬಿಡುತ್ತಿದ್ದಾರೆ. ಆರ್‌ಸಿಬಿ ತಂಡ 18 ವರ್ಷ ಕಾದು ಇದೀಗ ಐಪಿಎಲ್ ಕಪ್ ಗೆದ್ದ ಕಾರಣಕ್ಕೆ ಭರ್ಜರಿಯಾಗಿ ಸೆಲೆಬ್ರೇಷನ್ ನಡೆಯುತ್ತಾ ಇದೆ. ಇಂತಹ ಸಮಯದಲ್ಲೇ, ಆರ್‌ಸಿಬಿ ತಂಡದ ಅಭಿಮಾನಿಗಳ ಸಾವಿನ ಸುದ್ದಿ ಕೂಡ ಭಾರಿ ದೊಡ್ಡ ಆಘಾತವನ್ನೇ ನೀಡುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಬ್ಬ ಅಭಿಮಾನಿ ಬೈಕ್ ರ‍್ಯಾಲಿ ವೇಳೆ ಸಾವನ್ನಪ್ಪಿದ್ದು, ಮತ್ತೊಂದು ಕಡೆ ಆರ್‌ಸಿಬಿ ಫ್ಯಾನ್ ಒಬ್ಬರು ಬೆಂಗಳೂರು ತಂಡ ಗೆದ್ದಿರುವ ಖಷಿಯಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಇದೀಗ ಆತಂಕದ ವಾತಾವರಣ ನಿರ್ಮಾಣ ಆಗಿದ್ದು, ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಸಂಭ್ರಮದ ಸಮಯದಲ್ಲೇ ಕಣ್ಣೀರು ಹಾಕುವ ಪರಿಸ್ಥಿತಿ ಕೂಡ ಈ ಸಮಯದಲ್ಲಿ ಎದುರಾಗಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+