ಕನ್ನಡಿಗರ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಜೊತೆ ಹಾರ್ದಿಕ್ ಪಾಂಡ್ಯ 2ನೇ ಮದುವೆ ಬಗ್ಗೆ... Smriti Mandhana

ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ನಾಯಕಿ ಆಗಿರುವ ಸ್ಮೃತಿ ಮಂಧಾನ ಬದುಕಿನಲ್ಲಿ ಭಾರಿ ದೊಡ್ಡ ಬಿರುಗಾಳಿ ಎದ್ದಿದ್ದು, ಸ್ಮೃತಿ ಮಂಧಾನ ಮದುವೆ ಆಗಬೇಕಿದ್ದ ಹುಡುಗ ಮೋಸ ಮಾಡಿ ಬೇರೆ ಹುಡುಗಿ ಜೊತೆಗೆ ಸಂಬಂಧ ಹೊಂದಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಅದರಲ್ಲೂ ಈ ನಡುವೆ ಸ್ಟಾರ್ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಅವರ ಮಾಜಿ ಹೆಂಡತಿ ಜೊತೆಗೆ ಸ್ಮೃತಿ ಮಂಧಾನ ಮದುವೆ ಆಗಬೇಕಿದ್ದ ಹುಡುಗನ ವಿಡಿಯೋ ವೈರಲ್ ಅಗಿತ್ತು. ಆದರೆ ಅದು ಹಳೆಯ ವಿಡಿಯೋ ಅನ್ನೋದು ಗೊತ್ತಾಗಿತ್ತು, ಹೀಗಿದ್ದಾಗಲೇ ಕನ್ನಡಿಗರ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಜೊತೆ ಹಾರ್ದಿಕ್ ಪಾಂಡ್ಯ 2ನೇ ಮದುವೆ ಬಗ್ಗೆ...

ಸ್ಮೃತಿ ಮಂಧಾನ ಮದುವೆ ವಿಚಾರ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಬೆಂಗಳೂರು ತಂಡದ ನಾಯಕಿ, ಕನ್ನಡಿಗರ ಮನೆಮಗಳು ಸ್ಮೃತಿ ಮಂಧಾನಗೆ ದಿಢೀರ್ ಆಘಾತವೇ ಎದುರಾಗಿತ್ತು. ಸ್ಮೃತಿ ಮಂಧಾನ & ಪಲಾಶ್ ಮುಚ್ಚಲ್ ಮದುವೆ ಮುರಿದು ಬಿದ್ದ ಬೆನ್ನಲ್ಲೇ, ಕ್ರಿಕೆಟ್ ಲೋಕದಲ್ಲಿ ಹಾಗೂ ಸಿನಿಮಾ ಲೋಕದಲ್ಲಿ ಸಂಚಲನ ಸೃಷ್ಟಿ ಆಯ್ತು. ಹೀಗೆ ಎಲ್ಲೆಡೆ ಆರ್‌ಸಿಬಿ ಟೀಂ ಕ್ಯಾಪ್ಟನ್ ಆಗಿರುವ ಸ್ಮೃತಿ ಮಂಧಾನ ಮದುವೆ ವಿಚಾರವೇ ಪ್ರಸ್ತಾಪ ಆಗುತ್ತಿರುವಾಗ ದಿಢೀರ್ ಮತ್ತೊಂದು ತಿರುವು ಈ ಘಟನೆ ಸಿಕ್ಕಂತೆ ಸಂಚಲನ ಸೃಷ್ಟಿಯಾಗಿದೆ. ಹೀಗಿದ್ದಾಗಲೇ ಕನ್ನಡಿಗರ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಜೊತೆ ಹಾರ್ದಿಕ್ ಪಾಂಡ್ಯ 2ನೇ ಮದುವೆ ಬಗ್ಗೆ...

Smriti Mandhana And Hardik Pandya Matter In Trend For This Reason Now

ಸ್ಮೃತಿ ಮಂಧಾನ ಜೊತೆ ಹಾರ್ದಿಕ್ ಪಾಂಡ್ಯ 2ನೇ ಮದುವೆ?

ಅಂದಹಾಗೆ ಸ್ಮೃತಿ ಮಂಧಾನ ಅವರ ಭಾವಿ ಗಂಡ & ಹಾರ್ದಿಕ್ ಪಾಂಡ್ಯ ಮಾಜಿ ಹೆಂಡತಿ ನತಾಶಾ ಒಟ್ಟಿಗೆ ಇದ್ದ ವಿಡಿಯೋ ದಿಢೀರ್ ಸೋಷಿಯಲ್ ಮೀಡಿಯ ವೇದಿಕೆಗೆ ಬೆಂಕಿಯನ್ನೇ ಹಚ್ಚಿ ಬಿಟ್ಟಿತ್ತು. ಆದರೆ ಹೀಗೆಲ್ಲಾ ದಿಢೀರ್ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದ ಆ ವಿಡಿಯೋ ಹಳೆಯ ವಿಡಿಯೋ ಎಂಬ ಮಾತುಗಳು ಕೂಡ ಕೇಳಿ ಬಂದ್ದು ಹಲ್‌ಚಲ್ ಎಬ್ಬಿಸಿತ್ತು. ಅಲ್ಲದೇ ಆ ವಿಡಿಯೋ ಕುರಿತು ಕೂಡ ಗಾಳಿ ಸುದ್ದಿಗಳು ಜೋರಾಗಿ ಹಬ್ಬುತ್ತಿದ್ದವು. ಇದೆಲ್ಲಾ ನಡೆದು ಹೋಗುವ ಮೊದಲೇ ಇದೀಗ ಕನ್ನಡಿಗರ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಜೊತೆ ಹಾರ್ದಿಕ್ ಪಾಂಡ್ಯ 2ನೇ ಮದುವೆ ಬಗ್ಗೆ ಸಂಚಲನ ಸೃಷ್ಟಿಸುವ ಗಾಳಿ ಸುದ್ದಿ ಹಬ್ಬಿಬಿಟ್ಟಿದೆ!

ಹಾರ್ದಿಕ್ ಪಾಂಡ್ಯ 2ನೇ ಮದುವೆ ಫಿಕ್ಸ್ ಬಗ್ಗೆ...

ಹೌದು, ಸ್ಮೃತಿ ಮಂಧಾನ ಹಾಗೂ ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಮೀಟ್ ಆಗಿದ್ದಾರೆ. ಹೀಗೆ ಇಬ್ಬರೂ ವಿಶೇಷ ಕಾರ್ಯಕ್ರಮದಲ್ಲಿ ಭೇಟಿ ಆಗಿ ಚರ್ಚೆ ಮಾಡುವಾಗಲೇ ಸ್ಮೃತಿ ಮಂಧಾನ ಅವರು ಹಾರ್ದಿಕ್ ಪಾಂಡ್ಯ ಅವರನ್ನ ನೋಡಿ ನಾಚಿ ನೀರಾಗಿದ್ದಾರೆ ಅಂತಾ ಇದೀಗ ವಿಡಿಯೋ ವೈರಲ್ ಮಾಡಲಾಗುತ್ತಿದೆ. ಅಲ್ಲದೇ ಇದೇ ವೇಳೆ ಇನ್ನೂ ಒಂದು ವಿಷಯ ಪ್ರಸ್ತಾಪ ಮಾಡಿರುವ ಕೆಲವರು, ಕನ್ನಡಿಗರ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಜೊತೆ ಹಾರ್ದಿಕ್ ಪಾಂಡ್ಯ 2ನೇ ಮದುವೆ ಫಿಕ್ಸ್ ಆಯ್ತಾ? ಅನ್ನೋ ಬಗ್ಗೆಯು ದೊಡ್ಡದಾಗಿ ಚರ್ಚೆ ಶುರು ಮಾಡಿಬಿಟ್ಟಿದ್ದಾರೆ... ಆದರೆ ಇದೆಲ್ಲಾ ಸಾಧ್ಯವಿಲ್ಲ, ಹಾರ್ದಿಕ್ ಪಾಂಡ್ಯ ಜೊತೆಗೆ ಸ್ಮೃತಿ ಮಂಧಾನರ ಮದುವೆ ಅಸಾಧ್ಯ ಅಂತಾ ಅವರ ಅಭಿಮಾನಿಗಳು ಹೇಳುತ್ತಿರುವಾಗಲೇ ಇಬ್ಬರ ವೇದಿಕೆ ಮೇಲಿನ ವಿಡಿಯೋ ಹಲ್‌ಚಲ್ ಎಬ್ಬಿಸುತ್ತಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+