PKL 2022 ಹರಾಜು LIVE Updates: 2.26 ಕೋಟಿ ರುಗೆ ಚೆನ್ನೈ ಪಾಲಾದ ಪವನ್
ಮುಂಬೈ, ಆಗಸ್ಟ್ 05: ಕಬಡ್ಡಿ ಪ್ರಿಯರನ್ನು ರಂಜಿಸಲು ಮತ್ತೊಮ್ಮೆ ಪ್ರೋ ಕಬಡ್ಡಿ ಲೀಗ್(ಪಿಕೆಎಲ್) ಸಜ್ಜಾಗುತ್ತಿದೆ. ದೇಶಿ ಪ್ರತಿಭೆಗಳ ಅನಾವರಣಕ್ಕೂ ಮುನ್ನ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. ಎರಡು ದಿನಗಳ ಹರಾಜು ಪ್ರಕ್ರಿಯೆಯಲ್ಲಿ ಮೊದಲ ದಿನವೇ ಪ್ರಮುಖ ಆಟಗಾರರು ಕೋಟಿ ರು ಗೂ ಅಧಿಕ ಮೊತ್ತಕ್ಕೆ ಬಿಕರಿಯಾಗಿ ಭರ್ಜರಿ ಮೌಲ್ಯ ಗಳಿಸಿದ್ದಾರೆ.
ಪ್ರದೀಪ್ ನರ್ವಾಲ್, ಪವನ್ ಸೆಹ್ರಾವತ್, ಫಜಲ್ ಅಟ್ರಾಚಲಿ ಮತ್ತು ಅಭಿಷೇಕ್ ಸಿಂಗ್ ಸೇರಿದಂತೆ ಸ್ಟಾರ್ ಆಟಗಾರರಿಗೆ ಫ್ರಾಂಚೈಸಿಗಳು ಮಣೆ ಹಾಕಿವೆ. ದೇಶಿ ಕಬಡ್ಡಿ ಪಟುಗಳ ಜತೆಗೆ 8 ವಿವಿಧ ದೇಶಗಳ ಒಟ್ಟು 45 ಕಬಡ್ಡಿ ಪಟುಗಳು ಸಹ ಹರಾಜಿನಲ್ಲಿ ಪಾಲ್ಗೊಂಡಿರುವ ಮೆಗಾ ಹರಾಜು ಇದಾಗಿದೆ.
ಇನ್ನು ಫ್ರಾಂಚೈಸಿವೊಂದು ಹರಾಜಿನಲ್ಲಿ 4.4 ಕೋಟಿಯವರೆಗೂ ಹಣವನ್ನು ಖರ್ಚು ಮಾಡಲು ಅವಕಾಶವಿದ್ದು, ಹರಾಜು ಪಟ್ಟಿಯಲ್ಲಿರುವ 503 ಆಟಗಾರರನ್ನು ಎ, ಬಿ, ಸಿ ಹಾಗೂ ಡಿ ಕೆಟಗರಿ ಎಂದು ವಿಂಗಡಿಸಲಾಗಿದೆ. ಎ ಕೆಟಗರಿಯ ಆಟಗಾರರಿಗೆ 30 ಲಕ್ಷ, ಬಿ ಕೆಟಗರಿ ಆಟಗಾರರಿಗೆ 20 ಲಕ್ಷ, ಸಿ ಕೆಟಗರಿಯ ಆಟಗಾರರಿಗೆ 10 ಲಕ್ಷ ಹಾಗೂ ಡಿ ಕೆಟಗರಿಯ ಆಟಗಾರರಿಗೆ 6 ಲಕ್ಷ ಮೂಲ ಬೆಲೆಯನ್ನು ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ: ಪ್ರೋ ಕಬಡ್ಡಿ 2022: ಆಟಗಾರರ ಹರಾಜು ನೇರಪ್ರಸಾರ ಯಾವಾಗ, ಯಾವ ಚಾನೆಲ್ನಲ್ಲಿ? ಇಲ್ಲಿದೆ ಮಾಹಿತಿ
2.26 ಕೋಟಿ ರು ಭಾರಿ ಮೊತ್ತ
ಈ ಭಾರಿ ಮೊತ್ತ
ಸ್ಟಾರ್ ಆಟಗಾರ
ಕೆಟಗರಿ ಎ ಹರಾಜು
ಭರ್ಜರಿ ಮೊತ್ತಕ್ಕೆ ಮಾರಾಟ
ಡಿಫೆಂಡರ್ಸ್
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications