ಭಾರತ ಮಾತೆಗೆ ಮತ್ತೊಂದು ಕ್ರಿಕೆಟ್ ವಿಶ್ವಕಪ್... 2025 ವರ್ಲ್ಡ್ ಕಪ್ ಗೆದ್ದರು ಇವರು... T20 World Cup
ಭಾರತೀಯ
ಕ್ರಿಕೆಟ್ ತಂಡ ಸಾಲು ಸಾಲು ವಿಶ್ವಕಪ್ ಗೆಲ್ಲುತ್ತಾ ಇದ್ದು, ಶತಕೋಟಿ ಭಾರತೀಯರು ಈ ಎಲ್ಲಾ ವಿಶ್ವಕಪ್ ಗೆಲುವನ್ನು ಸಂಭ್ರಮದಿಂದ ಕುಣಿದಾಡುತ್ತಾ ಸ್ವಾಗತ ಮಾಡುತ್ತಾ ಇದ್ದಾರೆ ಈಗ. ಭಾರತೀಯ ಕ್ರಿಕೆಟ್ ತಂಡ ಅದೆಷ್ಟು ಬಲಿಷ್ಠವಾಗಿದೆ ಮತ್ತು ಭಾರತದ ಎದುರು ಆಡುವ ಪ್ರತಿ ತಂಡ ಕೂಡ ಚಿಂತೆ ಮಾಡುವಂತೆ ಆಗಿದೆ. ಮೊನ್ನೆ ಮೊನ್ನೆ ತಾನೆ ಮಹಿಳಾ ತಂಡ ಕ್ರಿಕೆಟ್ ವರ್ಲ್ಡ್ ಕಪ್ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿತ್ತು. ಹೀಗಿದ್ದಾಗಲೇ, ಮತ್ತೊಂದು ಭರ್ಜರಿ ಹಬ್ಬದಂತಹ ಸಿಹಿ ಸುದ್ದಿ ಸಿಕ್ಕಿದ್ದು, ಭಾರತ ಮಾತೆಗೆ ಮತ್ತೊಂದು ಕ್ರಿಕೆಟ್ ವಿಶ್ವಕಪ್... 2025 ವರ್ಲ್ಡ್ ಕಪ್ ಗೆದ್ದರು ಇವರು... id="toptextpromo"> id='are-slot-1' class='oiad oi-axt oiadv'> id='top-searched-articles'>ಭಾರತೀಯ
ಕ್ರಿಕೆಟ್ ಲೋಕ ತುಂಬಾ ಶಕ್ತಿಯುತವಾಗಿದ್ದು, ಭಾರತದ ಕ್ರಿಕೆಟ್ ಆಟಗಾರರು ಇಡೀ ಜಗತ್ತಿನಲ್ಲಿ ಹೆಸರು ಮಾಡಿದ್ದಾರೆ. ಸಾಮಾನ್ಯರ ಕ್ರಿಕೆಟ್ ತಂಡ ಮಾತ್ರವಲ್ಲ ವಿಶೇಷ ಕ್ರಿಕೆಟ್ ತಂಡದ ಆಟಗಾರರು ಕೂಡ ದೊಡ್ಡ ದೊಡ್ಡ ಸಾಧನೆ ಮಾಡುವ ಮೂಲಕ ಇಡೀ ಜಗತ್ತಿನ ಗಮನವನ್ನು ಸೆಳೆಯುತ್ತಿದ್ದಾರೆ. ಭಾರತೀಯರು ಕೂಡ ಕ್ರಿಕೆಟ್ ತಂಡಗಳಿಗೆ ತಮ್ಮ ಬೆಂಬಲವನ್ನು ನೀಡುತ್ತಾ & ಬೆನ್ನೆಲುಬಾಗಿ ನಿಲ್ಲುವ ಮೂಲಕ ಆಟಗಾರರ ಆಟಕ್ಕೆ ಸ್ಫೂರ್ತಿ ತುಂಬುತ್ತಿದ್ದಾರೆ. ಹೀಗಿದ್ದಾಗಲೇ, ಭಾರತ ಮಾತೆಗೆ ಮತ್ತೊಂದು ಕ್ರಿಕೆಟ್ ವಿಶ್ವಕಪ್... 2025 ವರ್ಲ್ಡ್ ಕಪ್ ಗೆದ್ದರು ಇವರು... id='are-slot-2' class='oiad oi-axt oiadv'>












Click it and Unblock the Notifications