1,25,00,00,000 ರೂಪಾಯಿ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಸಿಗುವುದು... World Cup
ಕ್ರಿಕೆಟ್ ಅಂದ್ರೆ ಭಾರತದಲ್ಲಿ ಸಂಚಲನ ಸೃಷ್ಟಿ ಆಗುತ್ತದೆ, ಅದರಲ್ಲೂ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರರು ಇತಿಹಾಸವನ್ನೇ ಸೃಷ್ಟಿ ಮಾಡುತ್ತಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡ ಹಿಂದೆ ಯಾರೂ ಮಾಡಿರದ ಸಾಧನೆ ಮಾಡುತ್ತಾ, ವರ್ಷದಲ್ಲಿ 2 ಬಾರಿ ದೀಪಾವಳಿ ಹಬ್ಬ ಸೃಷ್ಟಿಸಿಬಿಟ್ಟಿದೆ. 150 ಕೋಟಿ ಭಾರತೀಯರು ನಮ್ಮ ದೇಶದ ಮಹಿಳಾ ಕ್ರಿಕೆಟ್ ತಂಡಕ್ಕೆ ತಮ್ಮ ಬೆಂಬಲ ಘೋಷಣೆ ಮಾಡಿ ಬೆನ್ನಿಗೆ ನಿಂತು ಬೆಂಬಲ ಕೊಡುತ್ತಿದ್ದಾರೆ. ಹೀಗಿದ್ದಾಗಲೇ, 1,25,00,00,000 ರೂಪಾಯಿ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಸಿಗುವುದು...













Click it and Unblock the Notifications