Photos: ಶಿವಮೊಗ್ಗದಲ್ಲಿ ಖ್ಯಾತ ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್

ಶಿವಮೊಗ್ಗ, ಜನವರಿ 18: ಬಾಲಿವುಡ್ ಸಿನಿಮಾದಲ್ಲಿ ಭಾರಿ ಬೇಡಿಕೆಯ ನಟಿಯಾಗಿ ಮಿಂಚಿ, ಸದ್ಯ ಕನ್ನಡದ ಸ್ಯಾಂಡಲ್'ವುಡ್'ಗೆ ಪ್ರವೇಶಿಸುತ್ತಿರುವ ನಟಿ ಜಾಕ್ವಲಿನ್ ಫರ್ನಾಂಡೀಸ್ ಶಿವಮೊಗ್ಗದಲ್ಲಿ ವೀಕೆಂಡ್ ರಿಲ್ಯಾಕ್ಸ್ ಮೂಡಲ್ಲಿ ಎಂಜಾಯ್ ಮಾಡಿದ್ದಾರೆ.

ಶಿವಮೊಗ್ಗ ನಗರದಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಐಷಾರಾಮಿ ಕಿಮ್ಮನೆ ರೆಸಾರ್ಟ್'ನಲ್ಲಿ ಜ.15 ಮತ್ತು 16ರಂದು ಎರಡು ದಿನಗಳ ಕಾಲ ತಂಗಿದ್ದಾರೆ ಎನ್ನಲಾಗಿದೆ.

The Famous Bollywood Actress Jacqueline Fernandez Enjoyed In Shivamogga

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಅವರು, ಬೆಸ್ಟ್‌ ವೀಕೆಂಡ್ ಎವರ್ ಎಂದು ಕಿಮ್ಮನೆ ಗಾಲ್ಫ್ ವಿಲ್ಲೇಜ್ ನ ಕ್ಷಣಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

The Famous Bollywood Actress Jacqueline Fernandez Enjoyed In Shivamogga

ಇನ್ನು ಕಿಚ್ಚ ಸುದೀಪ್ ಅಭಿನಯದ, ಅನೂಪ್ ಭಂಡಾರಿ ಅವರ ನಿರ್ದೇಶನದ ಫ್ಯಾಂಟಮ್ ಸಿನಿಮಾದ ಒಂದು ಹಾಡಿಗೆ ಹೆಜ್ಜೆ ಹಾಕಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಇದರ ಕುರಿತು ಅಧಿಕೃತ ಮಾಹಿತಿಯನ್ನು ಚಿತ್ರ ತಂಡ ಪ್ರಕಟಿಸಿಲ್ಲ.

The Famous Bollywood Actress Jacqueline Fernandez Enjoyed In Shivamogga
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+