ಸೊರಬದಲ್ಲಿ ಆಗಸ್ಟ್ 31ರಂದು ಬೃಹತ್ ಉದ್ಯೋಗ ಮೇಳ

ಶಿವಮೊಗ್ಗ, ಆಗಸ್ಟ್ 29 : ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಆಗಸ್ಟ್ 31ರಂದು ಸೊರಬದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. 8ಕ್ಕೂ ಅಧಿಕ ಪ್ರತಿಷ್ಠಿ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ.

Recommended Video

      Bengaluru Atria College Conduct Job Fair On June 24th | Oneindia Kannada

      ಸೊರಬ ಪಟ್ಟಣದ ರಂಗ ಮಂದಿರದಲ್ಲಿ ಉದ್ಯೋಗದಾತ ಸಂಸ್ಥೆ ವತಿಯಿಂದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಹತೆಗೆ ಅನುಗುಣವಾಗಿ 8000 ದಿಂದ 30,000 ರೂ. ತನಕ ವೇತನ ನೀಡಲು ಕಂಪನಿಗಳು ಒಪ್ಪಿಕೊಂಡಿವೆ.

      Job fair in Soraba on August 31, 2017

      ಈ ಉದ್ಯೋಗ ಮೇಳದಲ್ಲಿ 80 ಕಂಪನಿಗಳು ಭಾಗವಹಿಸಲಿದ್ದು, 4000ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡುವ ಗುರಿಯನ್ನು ಸಂಸ್ಥೆ ಹೊಂದಿದೆ. ಉದ್ಯೋಗ ಮೇಳದಲ್ಲಿ ಆಯ್ಕೆಗೊಳ್ಳುವ ಯುವಕರಿಗೆ ತರಬೇತಿಯನ್ನು ಕಂಪನಿಗಳು ನೀಡಲಿವೆ.

      ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಯುವಕ, ಯುವತಿಯರು ತಮ್ಮ ದಾಖಲಾತಿಗಳ ಜೊತೆ ಆಗಮಿಸಬೇಕು ಎಂದು ಉದ್ಯೋಗದಾತ ಸಂಸ್ಥೆ ಮನವಿ ಮಾಡಿದೆ.

      ಭಾರತೀಯ ಸೇನೆಯಲ್ಲಿನ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಕಲಬುರಗಿಯಲ್ಲಿ ಅಕ್ಟೋಬರ್ 5ರಿಂದ 14ರ ತನಕ ನೇಮಕಾತಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 15ರ ತನಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+