ಮಾಗಡಿಯಲ್ಲಿ ಸೋಲಿನತ್ತ ಬಂಡಾಯ ನಾಯಕ ಎಚ್.ಸಿ.ಬಾಲಕೃಷ್ಣ!

ರಾಮನಗರ, ಮೇ 15 : ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಚ್.ಸಿ.ಬಾಲಕೃಷ್ಣ ಅವರು ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಜೆಡಿಎಸ್‌ ತೊರೆದು ಬಾಲಕೃಷ್ಣ ಅವರು ಕಾಂಗ್ರೆಸ್ ಸೇರಿದ್ದರು.

ಮಾಗಡಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ (ಮಂಜು) ಅವರು ಭಾರೀ ಮುನ್ನಡೆ ಸಾಧಿಸಿದ್ದಾರೆ. ಜೆಡಿಎಸ್‌ ಬಂಡಾಯ ಬಣದದಲ್ಲಿ ಗುರುತಿಸಿಕೊಂಡಿದ್ದ ಎಚ್.ಸಿ.ಬಾಲಕೃಷ್ಣ ಅವರು ತೀವ್ರ ಹಿನ್ನಡೆ ಪಡೆದಿದ್ದಾರೆ.

Karnataka elections results 2018 : A Manjunath lead in Magadi

ಪಡೆದ ಮತಗಳು

ಎ.ಮಂಜು : 48,440

ಎಚ್.ಸಿ.ಬಾಲಕೃಷ್ಣ : 28,266

ಎಚ್.ಸಿ.ಹನುಮಂತರಾಜು : 1970

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+