ನಿಮ್ಮ ಪ್ರವಾಸ ಅಗತ್ಯಗಳಿಗೆ ಹೊಂದಿಕೆಯಾಗುವ ವೈಯಕ್ತಿಕ ಸಾಲವನ್ನು ಪಡೆದುಕೊಂಡು ನಿಮ್ಮ ಮುಂದಿನ ಟ್ರಿಪ್ ಅನ್ನು ಸುಲಭವಾಗಿ ಆಯೋಜಿಸಿ
ಅಧಿಕ ಮೌಲ್ಯದ ಸಾಲಗಳು, ಅನುಕೂಲಕರ ಮರುಪಾವತಿ ನಿಯಮಗಳು ಮತ್ತು ತ್ವರಿತ ಅನುಮೋದನೆಗಳನ್ನು ಹೊಂದಿರುವ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಸಾಲ ಪಡೆಯುವುದನ್ನು ಇನ್ನಷ್ಟು ಸುಲಭ ಮತ್ತು ಕಿರಿಕಿರಿ ರಹಿತವಾಗಿಸುತ್ತದೆ
ಒಂದು ರಜಾ ಪ್ರವಾಸಕ್ಕೆ ಹೋಗಬೇಕು ಎಂದು ಕನಸು ಕಂಡಿದ್ದೀರಿ. ಆದರೆ, ವೆಚ್ಚಗಳ ಬಗ್ಗೆ ಚಿಂತಿತರಾಗಿದ್ದೀರಾ? ಬೀಚ್‌ಗೆ ಪ್ರವಾಸ ಮಾಡುವುದಾಗಿರಲಿ, ಪರ್ವತ ಏರುವುದಾಗಿರಲಿ ಅಥವಾ ಅಂತಾರಾಷ್ಟ್ರೀಯ ಸಾಹಸವೇ ಆಗಿರಲಿ, ಪ್ರವಾಸ ಮಾಡುವುದಕ್ಕೆ ಭಾರಿ ವೆಚ್ಚವಾಗುತ್ತದೆ. ಇದೇ ಕಾರಣಕ್ಕೆ, ವೈಯಕ್ತಿಕ ಸಾಲ ಇಂಥ ಸಂದರ್ಭದಲ್ಲಿ ಸಹಾಯ ಮಾಡುತ್ತದೆ.

ನಿಮ್ಮ ಉಳಿತಾಯದಲ್ಲಿ ಯಾವುದೇ ಕೊರತೆ ಮಾಡದೇ ನೀವು ಟ್ರಿಪ್ ಪ್ಲ್ಯಾನ್ ಮಾಡಲು ಇದು ಸಹಾಯ ಮಾಡುತ್ತದೆ. ನಿಮ್ಮ ರಜಾ ಪ್ರವಾಸಕ್ಕೆ ಹಣಕಾಸು ಒದಗಿಸಲು ಸರಳ ಮತ್ತು ವಿಶ್ವಾಸಾರ್ಹ ವಿಧಾನವನ್ನು ಹುಡುಕುತ್ತಿದ್ದೀರಾ? ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಅನ್ನು ಅತ್ಯಂತ ಸುಲಭವಾಗಿ ನಿಮ್ಮ ಪ್ರಯಾಣ ವೆಚ್ಚಗಳನ್ನು ಕವರ್ ಮಾಡುವುದಕ್ಕೆಂದೇ ವಿನ್ಯಾಸ ಮಾಡಲಾಗಿದೆ.
ಪ್ರಯಾಣ ವೆಚ್ಚಕ್ಕೆ ಸಾಲ ಎಂದರೇನು?
ಪ್ರಯಾಣ ವೆಚ್ಚಕ್ಕೆ ವೈಯಕ್ತಿಕ ಸಾಲವು ನಿಮ್ಮ ರಜಾ ಪ್ರವಾಸದ ವೆಚ್ಚವನ್ನು ಕವರ್ ಮಾಡಲು ಸಹಾಯ ಮಾಡುತ್ತದೆ. ವಿಮಾನ ಟಿಕೆಟ್ ವೆಚ್ಚ, ವಸತಿ ವೆಚ್ಚ, ವೀಸಾ, ಶಾಪಿಂಗ್ ಅಥವಾ ಸ್ಥಳ ವೀಕ್ಷಣೆಯ ವೆಚ್ಚವನ್ನು ಕವರ್ ಮಾಡಲು ಇವು ಸಹಕಾರಿಯಾಗಿವೆ. ಕಿರಿಕಿರಿ ಇಲ್ಲದ ಆನ್‌ಲೈನ್ ಪ್ರಕ್ರಿಯೆ, ತ್ವರಿತ ಅನುಮೋದನೆಗಳು ಮತ್ತು ಅನುಕೂಲಕರ ಇಎಂಐಗಳು ಇದರಲ್ಲಿದ್ದು, ಕೊನೆಯ ಕ್ಷಣದ ಪ್ರವಾಸದಿಂದ ಯೋಜಿತ ರಜಾದಿನಗಳವರೆಗೆ ಎಲ್ಲದಕ್ಕೂ ಇದು ಅತ್ಯಂತ ಸೂಕ್ತವಾಗಿದೆ.
ಪ್ರಯಾಣಕ್ಕೆ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಅನ್ನು ಯಾಕೆ ಪರಿಗಣಿಸಬೇಕು
ಈ ಆಯ್ಕೆಯನ್ನು ಯಾಕೆ ತುಂಬಾ ಜನರು ಆಯ್ಕೆ ಮಾಡುತ್ತಿದ್ದಾರೆ ಎಂಬ ವಿವರ ಇಲ್ಲಿದೆ:
* ರೂ. 55 ಲಕ್ಷದ ವರೆಗೆ ಸಾಲ ಮೊತ್ತ
* 12 ರಿಂದ 96 ತಿಂಗಳುಗಳವರೆಗಿನ ಅವಧಿಯ ಅನುಕೂಲಕರ ಮರುಪಾವತಿ ಅವಧಿ
* ಅನುಮೋದಿಸಿದ 24 ಗಂಟೆಗಳೊಳಗೆ ಹಣವನ್ನು ಬಟವಾಡೆ ಮಾಡಲಾಗುತ್ತದೆ
* ಅಡಮಾನ ಅಗತ್ಯವಿಲ್ಲ
ನಿಮ್ಮ ಉಳಿತಾಯವನ್ನು ಬಳಸದೇ ಪ್ರಯಾಣ ಸಾಲವನ್ನು ಯಾಕೆ ಆಯ್ಕೆ ಮಾಡಿಕೊಳ್ಳಬೇಕು?
ಉಳಿತಾಯದಿಂದ ಇಂಥದ್ದಕ್ಕೆ ವೆಚ್ಚ ಮಾಡುವುದು ತುಂಬಾ ಸುಲಭದ ಆಯ್ಕೆ ಎನಿಸುತ್ತದೆ. ಆದರೆ, ಇದು ನಿಮ್ಮ ಆರ್ಥಿಕ ಸ್ಥಿರತೆಯನ್ನು ಬುಡಮೇಲು ಮಾಡಬಹುದು. ಪ್ರವಾಸಕ್ಕಾಗಿ ಮಾಡುವ ವೈಯಕ್ತಿಕ ಸಾಲವು ಇದಕ್ಕೆ ಸಹಾಯ ಮಾಡುತ್ತದೆ:
* ನಿಮ್ಮ ತುರ್ತು ಬಳಕೆಗೆ ಅಗತ್ಯ ಹಣ ಹಾಗೂ ದೀರ್ಘ ಕಾಲೀನ ಹೂಡಿಕೆಗಳು ಹಾಗೆಯೇ ಇರುತ್ತವೆ
* ಅಗತ್ಯವಿದ್ದಾಗ ಹಣವನ್ನು ತಕ್ಷಣ ಆಕ್ಸೆಸ್ ಮಾಡಿ
* ಕೈಗೆಟಕುವ ಇಎಂಐನಲ್ಲಿ ಮರುಪಾವತಿ ಮಾಡಿ
* ಕನಿಷ್ಠ ಕಾಗದಪತ್ರವನ್ನು ಬಳಸಿಕೊಂಡು ಫ್ಲೆಕ್ಸಿಬಲ್ ಸಾಲ ಅವಧಿಯನ್ನು ಆನಂದಿಸಿ
ನಿಮಗೆ ಸ್ವಾತಂತ್ರ್ಯ ಮತ್ತು ಆರ್ಥಿಕ ನಿಯಂತ್ರಣವೆರಡನ್ನೂ ನೀಡುವ ಪ್ರಾಯೋಗಿಕ ಆಯ್ಕೆಯನ್ನು ಇದು ಒದಗಿಸುತ್ತದೆ.
ನಿಮ್ಮ ವೈಯಕ್ತಿಕ ಸಾಲ ಬಡ್ಡಿ ದರದ ಮೇಲೆ ಪ್ರಭಾವ ಬೀರುವ ಅಂಶಗಳು
ಅರ್ಜಿ ಸಲ್ಲಿಸುವುದಕ್ಕೂ ಮೊದಲು ನಿಮ್ಮ ವೈಯಕ್ತಿಕ ಸಾಲ ಬಡ್ಡಿ ದರದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಅರ್ಥ ಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಕೆಲವು ಪ್ರಮುಖ ಅಂಶಗಳ ಪಟ್ಟಿ ಇಲ್ಲಿದೆ:
* ಕ್ರೆಡಿಟ್ ಸ್ಕೋರ್: 685 ಅಥವಾ ಹೆಚ್ಚಿನ ಸ್ಕೋರ್ ಇದ್ದಾಗ ವೈಯಕ್ತಿಕ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಪಡೆಯುವ ಅವಕಾಶ ಹೆಚ್ಚಿರುತ್ತದೆ.
* ಈಗಾಗಲೇ ಇರುವ ಸಾಲಗಳು: ಕಡಿಮೆ ಇಎಂಐಗಳು ನಿಮ್ಮ ಸಾಲ ಅರ್ಹತೆಯನ್ನು ಹೆಚ್ಚಿಸಬಹುದು.
* ಸಾಲ ಮೊತ್ತ ಮತ್ತು ಅವಧಿ: ಕೆಲವು ಬಾರಿ, ಸಾಲ ಮೊತ್ತ ಮತ್ತು ಕಡಿಮೆ ಮರುಪಾವತಿ ಅವಧಿಯು ನಿಮ್ಮ ಬಡ್ಡಿ ದರವನ್ನು ಕಡಿಮೆ ಮಾಡಬಹುದು.
ಪ್ರವಾಸ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ
ಪ್ರವಾಸಕ್ಕೆ ವೈಯಕ್ತಿಕ ಸಾಲ ಪಡೆಯುವುದು ಅತ್ಯಂತ ಸರಳ ಮತ್ತು ಕಿರಿಕಿರಿ ರಹಿತ ವಿಧಾನವಾಗಿದೆ. ಇದರ ಪ್ರಕ್ರಿಯೆ ಹೀಗಿದೆ:
1. ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್‌ನಲ್ಲಿ ವೈಯಕ್ತಿಕ ಸಾಲ ಪುಟಕ್ಕೆ ಭೇಟಿ ನೀಡಿ ಮತ್ತು 'ಅರ್ಜಿ ಸಲ್ಲಿಸಿ' ಮೇಲೆ ಕ್ಲಿಕ್ ಮಾಡಿ
2. ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ
ಕಳುಹಿಸಲಾಗುತ್ತದೆ.
3. ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ನಿಮ್ಮ ಸಾಲ ವಿವರಗಳಾದ ಸಂಪೂರ್ಣ ಹೆಸರು, ಪ್ಯಾನ್, ಜನ್ಮ ದಿನಾಂಕ ಮತ್ತು ಪಿನ್ ಕೋಡ್ ಇದರಲ್ಲಿರಲಿ.
4. ಈಗ, ಸಾಲ ವಿಭಾಗ ಪುಟದಲ್ಲಿ 'ಮುಂದುವರಿಯಿರಿ' ಎಂಬುದಕ್ಕೆ ಭೇಟಿ ನೀಡಲು ಕ್ಲಿಕ್ ಮಾಡಿ.
5. ನಿಮೆಗ ಅಗತ್ಯವಿರುವ ಸಾಲ ಮೊತ್ತವನ್ನು ನಮೂದಿಸಿ. ಮೂರು ವೈಯಕ್ತಿಕ ಸಾಲ ಶ್ರೇಣಿಗಳಾದ ಟರ್ಮ್, ಫ್ಲೆಕ್ಸಿ ಟರ್ಮ್ ಮತ್ತು ಫ್ಲೆಕ್ಸಿ ಹೈಬ್ರಿಡ್ ಆಯ್ಕೆ ಮಾಡಿ.
6. ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ. 12 ತಿಂಗಳುಗಳಿಂದ 96 ತಿಂಗಳುಗಳವರೆಗೆ ಅವಧಿ ಆಯ್ಕೆಯನ್ನು ನೀವು ಆರಿಸಬಹುದು ಮತ್ತು 'ಮುಂದುವರಿಯಿರಿ' ಕ್ಲಿಕ್ ಮಾಡಬಹುದು.
7. ನಿಮ್ಮ ಕೆವೈಸಿ ಪೂರ್ತಿಗೊಳಿಸಿ ಮತ್ತು ನಿಮ್ಮ ಅರ್ಜಿ ಸಲ್ಲಿಸಿ.
ಮುಂದಿನ ಹಂತಗಳ ಬಗ್ಗೆ ಪ್ರತಿನಿಧಿಯು ನಿಮಗೆ ತಿಳಿಸಿಕೊಡುತ್ತಾರೆ. ನಿಮ್ಮ ಕಾಗದಪತ್ರಗಳ ಪರಿಶೀಲನೆ ಯಶಸ್ವಿಯಾದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಸಾಲ ಮೊತ್ತವನ್ನು ವರ್ಗಾವಣೆ ಮಾಡಲಾಗುತ್ತದೆ.
ಉಪಸಂಹಾರ
ಪ್ರವಾಸ ಕೈಗೊಂಡರೆ ಮನಸಿಗೆ ಒಂದು ಹೊಸ ಚೇತನ ಮೂಡುತ್ತದೆ. ಹೊಸ ದೃಷ್ಟಿಕೋನ ಸಿಗುತ್ತದೆ ಮತ್ತು ಜೀವನ ಪರ್ಯಂತ ಇರುವ ನೆನಪುಗಳನ್ನು ಅದು ಕಟ್ಟಿಕೊಡುತ್ತದೆ. ಹಾಗಾದರೆ, ಇಂತಹ ಅನುಕೂಲವನ್ನು ಪಡೆಯಲು ನಿಮ್ಮ ಹಣಕಾಸು ಯಾಕೆ ಅಡ್ಡಿಯಾಗಬೇಕು? ಸ್ಫರ್ಧಾತ್ಮಕ ವೈಯಕ್ತಿಕ ಸಾಲ ಬಡ್ಡಿ ದರದಲ್ಲಿ ನಿಮ್ಮ ಕನಸಿನ ಪ್ರವಾಸವು ನೀವು ಭಾವಿಸುವುದಕ್ಕಿಂತ ಸಮೀಪದಲ್ಲಿ ಇರಬಹುದು. ವಿಶಿಷ್ಟ ಪರ್ವತಗಳಾಗಿರಲಿ, ಸೂರ್ಯ ನೆತ್ತಿ ಮೇಲಿರುವ ಕಡದಲತಡಿಯಾಗಿರಲಿ ಅಥವಾ ಆಕರ್ಷಕ ನಗರದ ಬೀದಿಗಳಾಗಿರಲಿ... ಎಲ್ಲವೂ ಕೆಲವೇ ಕ್ಲಿಕ್‌ಗಳಷ್ಟು ದೂರದಲ್ಲಿವೆ. ಇಂದೇ ನಿಮ್ಮ ಸಾಲ ಅರ್ಜಿಯನ್ನು ಆರಂಭಿಸಿ ಮತ್ತು ನಿಮ್ಮ ಕನಸಿನ ಪ್ರಯಾಣವನ್ನು ನನಸಾಗಿಸಿ.
*ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications