1ಕೆಜಿ ಅಕ್ಕಿಗೆ 3 ರೂಪಾಯಿ, ಗೋಧಿಗೆ 2 ರೂಪಾಯಿ- ಸರ್ಕಾರ ಘೋಷಣೆ

ನವ ದೆಹಲಿ, ಮಾರ್ಚ್ 25: 3 ರೂಪಾಯಿಗೆ 1 ಕೆಜಿ ಅಕ್ಕಿ, 2 ರೂಪಾಯಿಗೆ 1 ಕೆಜಿ ಗೋಧಿ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜವಾದೆಕರ್ ಘೋಷಣೆ ಮಾಡಿದ್ದಾರೆ. ದೇಶದ 80 ಕೋಟಿ ಜನರಿಗೆ ಈ ಸೌಲಭ್ಯ ಸಿಗಲಿದೆ.

37 ರೂಪಾಯಿಯ ಅಕ್ಕಿ ಕೇವಲ 3 ರೂಪಾಯಿಗೆ ಸಿಗಲಿದೆ ಹಾಗೂ 27 ರೂಪಾಯಿಯ ಗೋಧಿ ಕೇವಲ 2 ರೂಪಾಯಿಗೆ ದೊರೆಯಲಿದೆ. ಹೀಗಾಗಿ ಜನರು ಅಗತ್ಯ ವಸ್ತುಗಳ ಪೂರೈಕೆ ಬಗ್ಗೆ ಭಯ ಬೀಳುವ ಅಗತ್ಯ ಇಲ್ಲ ಎಂದು ಪ್ರಕಾಶ್ ಜವಾದೆಕರ್ ತಿಳಿಸಿದ್ದಾರೆ.

ಕರೋನ ವೈರಸ್‌ನಿಂದ ಆದ ಆರ್ಥಿಕ ಪರಿಣಾಮವನ್ನು ಅಧ್ಯಯನ ಮಾಡುವ ಸರ್ಕಾರ, ಅದಕ್ಕಿಂತ ಮೊದಲು ಬಿಕ್ಕಟ್ಟನ್ನು ಪರಿಹರಿಸೋಣ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

Rice At Rs 3 Per Kg And Wheat At Rs 2 Per Kg Prakash Javadekar Announced

ಎಲ್ಲಾ ರಾಜ್ಯಗಳಿಗೆ ಸಹಾಯವಾಣಿಗಳನ್ನು ಪ್ರಾರಂಭಿಸಲು ತಿಳಿಸಲಾಗಿತ್ತು. ಈಗ ಗೃಹ ಸಚಿವಾಲಯವು ತನ್ನದೇ ಆದ ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸುತ್ತದೆ. ಅಗತ್ಯ ವಸ್ತುಗಳು ಜನರಿಗೆ ಸಿಗುವಂತೆ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+