ಶೀಘ್ರದಲ್ಲಿ 20 ರೂ ನೋಟು ಚಾಲ್ತಿಗೆ, ಏನಿದರ ವಿಶೇಷತೆ?

ನವದೆಹಲಿ, ಡಿಸೆಂಬರ್ 25: ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ 20 ರೂಪಾಯಿ ನೋಟನ್ನು ಬಿಡುಗಡೆ ಮಾಡಲಿದೆ.

ನೋಟು ಅಮಾನ್ಯೀಕರಣದ ಬಳಿಕ ಆರ್‌ಬಿಐ 50, 100,500, 200,2000 ರೂ ನೋಟುಗಳನ್ನು ಮುದ್ರಿಸಿತ್ತು. 20 ರೂ ನೋಟಿನಲ್ಲಿ ಕೆಲವು ವೈಶಿಷ್ಟ್ಯತೆಗಳು ಇರಲಿವೆ ಎಂದು ಬ್ಯಾಂಕ್​ ಮೂಲ ತಿಳಿಸಿದೆ.

2016ರ ನವೆಂಬರ್​ನಿಂದ ಈ ಹೊಸರೂಪದ ನೋಟುಗಳು ಚಾಲ್ತಿಯಲ್ಲಿ ಬಂದಿವೆ. ಹಳೇ ನೋಟುಗಳಿಗೆ ಹೋಲಿಸಿದರೆ ಇವುಗಳ ವಿನ್ಯಾಸ, ಅಳತೆಯಲ್ಲಿ ತುಂಬ ವ್ಯತ್ಯಾಸವಿದೆ.ಒಟ್ಟಾರೆ ನೋಟುಗಳ ಪ್ರಸರಣದಲ್ಲಿ ಶೇ.9.8ರಷ್ಟು 20 ರೂಪಾಯಿ ನೋಟುಗಳ ಪ್ರಸರಣವಿದೆ ಎನ್ನಲಾಗಿದೆ.

Reserve Bank of India to soon issue new Rs 20 bank note

2016ರ ಮಾರ್ಚ್​ 31ರಲ್ಲಿ ಸುಮಾರು 4.92 ಬಿಲಿಯನ್​ಗಳಷ್ಟು 20 ರೂಪಾಯಿ ನೋಟುಗಳ ಪ್ರಸರಣವಿತ್ತು. 2018ರ ಮಾರ್ಚ್​ನಲ್ಲಿ ಪ್ರಸರಣ ದ್ವಿಗುಣಕ್ಕೂ ಹೆಚ್ಚಾಗಿದ್ದು, 10 ಬಿಲಿಯನ್​ ನೋಟುಗಳು ಸರ್ಕ್ಯೂಲೆಟ್​ ಆಗುತ್ತಿವೆ ಎಂದು ಬ್ಯಾಂಕ್​ ದಾಖಲೆ ತಿಳಿಸಿದೆ ಈಗ 20 ರೂಪಾಯಿ ನೋಟು ಕೂಡ ಶೀಘ್ರದಲ್ಲೇ ಹೊಸದಾಗಿ ಚಾಲ್ತಿಯಲ್ಲಿ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+