• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇಂದ್ರಕ್ಕೆ ಸೋನಿಯಾ ಪೆಟ್ಟು, ಕಾಂಗ್ರೆಸ್‌ ರಾಜ್ಯಗಳಲ್ಲಿ ಸಿಎಎ ಇಲ್ಲ

|
   ಕಾಂಗ್ರೆಸ್‌ ರಾಜ್ಯಗಳಲ್ಲಿ ಸಿಎಎ ಇಲ್ಲವೆಂದ ಸೋನಿಯಾ | SONIA GANDHI | CONGRESS | ONEINDIA KANNADA

   ನವದೆಹಲಿ, ಡಿಸೆಂಬರ್ 24: 'ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಎನ್‌ಆರ್‌ಸಿ ಮತ್ತು ಸಿಎಎ ಜಾರಿ ಮಾಡುವುದಿಲ್ಲ' ಎಂದು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

   ಎನ್‌ಆರ್‌ಸಿ, ಸಿಎಎ ವಿರುದ್ಧ ರಾಜ್‌ಘಾಟ್‌ನಲ್ಲಿ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅವರು ಮೇಲಿನಂತೆ ಘೋಷಿಸಿದ್ದಾರೆ.

   ಪಶ್ಚಿಮ ಬಂಗಾಳ, ಬಿಹಾರ, ಕೇರಳ ಸೇರಿದಂತೆ ಕೆಲವು ಬಿಜೆಪಿ-ಕಾಂಗ್ರೆಸ್ಸೇತರ ರಾಜ್ಯಗಳೂ ಸಹ ಎನ್‌ಆರ್‌ಸಿ, ಸಿಎಎ ಗೆ ವಿರೋಧ ಮಾಡಿವೆ, ಜೊತೆಗೆ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿಯೂ ಎನ್‌ಆರ್‌ಸಿ, ಸಿಎಎ ತಡೆದಲ್ಲಿ ದೇಶದ ಮುಕ್ಕಾಲು ರಾಜ್ಯಗಳಲ್ಲಿ ಎನ್‌ಆರ್‌ಸಿ, ಸಿಎಎ ಜಾರಿ ಆಗುವುದು ಅಸಂಭವ.

   ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಚತ್ತೀಸ್‌ಘಡ, ಜಾರ್ಖಂಡ್, ಪಂಜಾಬ್ ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತವಿದೆ.

   English summary
   AICC president Sonia Gandhi said no NRC and CAA in congress ruling states.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X